ಗುಜರಾತ್: ಸಮುದ್ರದಲ್ಲಿ 1 ಸಾವಿರದ,800 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ!
ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣವೇ ಇಷ್ಟೊಂದಿರುವಾಗ, ದೇಶದಲ್ಲಿ ಪತ್ತೆಯಾಗದ ಮಾದಕ ವಸ್ತುಗಳು ಇನ್ನೆಷ್ಟಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ!
ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣವೇ ಇಷ್ಟೊಂದಿರುವಾಗ, ದೇಶದಲ್ಲಿ ಪತ್ತೆಯಾಗದ ಮಾದಕ ವಸ್ತುಗಳು ಇನ್ನೆಷ್ಟಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ!
ನಿಜವಾದ ಧರ್ಮವು ಎಲ್ಲರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಆಸೆ ಮತ್ತು ಭಯದ ಪ್ರಭಾವಕ್ಕೆ ಒಳಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಧರ್ಮ ಬದಲಾಯಿಸಬಾರದು
ಕಾಮಪಿಪಾಸು ಮೌಲಾನಾ! ಸರಕಾರ ಇಂತಹವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು!
ಜೂನ್ ವೇಳೆಗೆ ಸಂಪೂರ್ಣ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ಈ ಮಹಡಿಗಳಲ್ಲಿ ಭಗವಾನ ಶಿವ, ಶ್ರೀ ಗಣೇಶ ಮುಂತಾದ ದೇವಸ್ಥಾನಗಳು ಸಹ ಇರುತ್ತವೆ ಎಂದು ಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ ತಿಳಿಸಿದ್ದಾರೆ.
ಈವರೆಗೆ 7 ಕಾರ್ಮಿಕರ ಶವಗಳು ಪತ್ತೆಯಾಗಿವೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಗುಜರಾತ್‌ದ ಖೇಡಾ ಜಿಲ್ಲೆಯ ಗಡವಾ ಗ್ರಾಮದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ 150 ಗುಂಟೆ ಪಿತ್ರಾರ್ಜಿತ ಭೂಮಿಯನ್ನು ವಂಚನೆಯಿಂದ ಕಬಳಿಸಿದ ಪ್ರಕರಣದಲ್ಲಿ 3 ಆರೋಪಿಗಳಿಗೆ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಭಾರತದಲ್ಲಿ ನಿಷೇಧಿಸಲಾದ ಆನ್‌ಲೈನ್ ಆಟಗಳನ್ನು ಮಕ್ಕಳು ಹೇಗೆ ನೋಡುತ್ತಾರೆ ? ಇದು ಮಕ್ಕಳ ಜೀವದೊಂದಿಗೆ ಆಟವಾಡುವಂತಹ ವಿಷಯವಾಗಿದೆ !
ಮತಾಂತರ ನಿಷೇಧ ಕಾಯ್ದೆಯು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ಕೂಗುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರಿಗೆ ಬಡ ಹಿಂದೂಗಳಿಗೆ ಹಣದ ಆಮಿಷವೊಡ್ಡಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವುದು ಕಾಣುತ್ತಿಲ್ಲವೇ?
ಗುಜರಾತ್‌ನಲ್ಲಿ ಹಲವು ವರ್ಷಗಳಿಂದ ಭಾಜಪದ ಸರಕಾರ ಇರುವಾಗ ಹಿಂದೂಗಳಿಗೆ ಈ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳು ಬಯಸುತ್ತಾರೆ!
ಇಂತಹ ದೂರುಗಳನ್ನು ಏಕೆ ನೀಡಬೇಕಾಗುತ್ತದೆ? ಸರಕಾರ ಮತ್ತು ಪೊಲೀಸರಿಗೆ ಇದು ಕಾಣಿಸುವುದಿಲ್ಲವೇ?