ಸಹಾರನಪುರ: ಗೋಹತ್ಯೆ ಆರೋಪಿಗಳಿಂದ ಅಪರಾಧ ಮರುಕಳಿಸದ ಭರವಸೆ : Cow Slaughter Accused
ಗೋಹತ್ಯೆಯ ಅಪರಾಧಗಳಲ್ಲಿ ಈ ಹಿಂದೆ ಶಂಕಿತರಾಗಿದ್ದ ೪೭ ಮುಸಲ್ಮಾನ್ ಆರೋಪಿಗಳು ಸ್ವತಃ ಪೊಲೀಸ್ ಠಾಣೆಗೆ ತಲುಪಿದರು ಮತ್ತು ಭವಿಷ್ಯದಲ್ಲಿ ಅಪರಾಧ ಜಗತ್ತಿನಿಂದ ಸಂಪೂರ್ಣವಾಗಿ ದೂರವಿರುವುದಾಗಿ ಭರವಸೆ ನೀಡಿದರು.
ಗೋಹತ್ಯೆಯ ಅಪರಾಧಗಳಲ್ಲಿ ಈ ಹಿಂದೆ ಶಂಕಿತರಾಗಿದ್ದ ೪೭ ಮುಸಲ್ಮಾನ್ ಆರೋಪಿಗಳು ಸ್ವತಃ ಪೊಲೀಸ್ ಠಾಣೆಗೆ ತಲುಪಿದರು ಮತ್ತು ಭವಿಷ್ಯದಲ್ಲಿ ಅಪರಾಧ ಜಗತ್ತಿನಿಂದ ಸಂಪೂರ್ಣವಾಗಿ ದೂರವಿರುವುದಾಗಿ ಭರವಸೆ ನೀಡಿದರು.
ಇಂತಹ ಕೃತ್ಯವೆಸಗಲು ಯಾರೂ ಧೈರ್ಯ ಮಾಡದ ರೀತಿಯಲ್ಲಿ ಸರಕಾರವು ಇಂತಹ ಆರೋಪಿಗಳಿಗೆ ಶಿಕ್ಷೆ ನೀಡಬೇಕು ! ಆದಾಗ್ಯೂ, ರಾಜ್ಯದಲ್ಲಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಮುಸ್ಲಿಂ ಪ್ರೇಮಿ ಕಾಂಗ್ರೆಸ್ ಸರಕಾರ ಇರುವುದರಿಂದ, ಈ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಎಷ್ಟು ಮಟ್ಟಿಗೆ ಪ್ರಯತ್ನಿಸಲಿದೆ ಎಂಬ ಬಗ್ಗೆ ಸಂಶಯವಿದೆ !
ಉಚ್ಚ ನ್ಯಾಯಾಲಯದ ಆದೇಶವು ‘ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ, 1958’ ಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಈ ಕಾಯ್ದೆಯ ಪ್ರಕಾರ, ಕೆಲಸ ಮಾಡಲು ಮತ್ತು ಸಂತಾನೋತ್ಪತ್ತಿ ಮಾಡಲು (ಮರಿಗಳಿಗೆ ಜನ್ಮ ನೀಡಲು) ಅಸಮರ್ಥವಾಗಿರುವ 10 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಣಿಗಳ ಹತ್ಯೆಗೆ ಅನುಮತಿಯಿದೆ.
1966 ರಲ್ಲಿ ಪ. ಪೂ. ಕರಪಾತ್ರಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಗೋರಕ್ಷಾ ಆಂದೋಲನದಲ್ಲಿ ಅನೇಕ ಸಂತರು ಮತ್ತು ಗೋರಕ್ಷಕರು ಬಲಿದಾನ ನೀಡಿದರು. ‘ಹಸುವಿನ ಹತ್ಯೆ ಮಾಡುವವರ ಜೊತೆಗೆ ಅದನ್ನು ಬೆಂಬಲಿಸುವವರಿಗೂ ಪಾಪ ತಗಲುತ್ತದೆ’ ಎಂದು ವೇದಗಳಲ್ಲಿ ಹೇಳಲಾಗಿದೆ.
ಇದುವರೆಗೆ ಅನ್ವರ್ ಎಷ್ಟು ಗೋಹತ್ಯೆಗಳನ್ನು ಮಾಡಿ ಮಾಂಸವನ್ನು ದೇಶ ಮತ್ತು ವಿದೇಶಗಳಿಗೆ ಕಳುಹಿಸಿರಬಹುದು, ಎಂಬುದರ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ! ಗೋಹತ್ಯೆ ಮಾಡುವವರಿಗೆ ಈಗ ಮರಣದಂಡನೆ ಶಿಕ್ಷೆಯನ್ನೇ ನೀಡುವ ಕಾನೂನು ಜಾರಿಗೆ ತರುವುದು ಅತ್ಯಂತ ಆವಶ್ಯಕವಾಗಿದೆ!
ಗೋ ಹತ್ಯೆ ನಿಷೇಧ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣವೇ ಪ್ರತಿದಿನ ಇಂತಹ ಘಟನೆಗಳು ಜರುಗುತ್ತಿವೆ! ಈ ಪರಿಸ್ಥಿತಿಯನ್ನು ಬದಲಾಯಿಸಲು ಗೋಪ್ರೇಮಿಗಳ ಹಿಂದೂ ರಾಷ್ಟ್ರವೇ ಬೇಕು!
ಪೊಲೀಸರು ಮಾಲೆಗಾಂವ್ ವಿಭಾಗದಾದ್ಯಂತ ಒಟ್ಟು 155 ಕಠಿಣ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಇದರಲ್ಲಿ 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಸುಧಾರಿತ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸರು ‘ಗೋ ಸ್ಕ್ವಾಡ್’ (ವಿಶೇಷ ಪಡೆ) ನಿಯೋಜಿಸಿ ನಾಕಾಬಂಧಿ ಹೂಡಿದ್ದರು.
ಗೋಹತ್ಯೆ ನಿಷೇಧಿಸಲು ದೇಶಾದ್ಯಂತ ‘ಗೋಸಮ್ಮಾನ ಆಹ್ವಾನ ಅಭಿಯಾನ’ ಎಂಬ ಅತ್ಯಂತ ಪವಿತ್ರವಾದ ಚಳವಳಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಸರಕಾರವು ಹಿಂದೂಗಳ ಭಾವನೆಗಳನ್ನು ಗೌರವಿಸುವ ಬದಲು ಈ ರೀತಿಯ ಹೇಳಿಕೆ ನೀಡುವುದು ಬೃಹತ್ ಹಿಂದೂ ಸಮಾಜಕ್ಕೆ ಅಪೇಕ್ಷಿತವಲ್ಲ !
ಈ ಘಟನೆಯ ನಂತರ ಸ್ಥಳೀಯ ಹಿಂದೂ ಸಂಘಟನೆಗಳು ಮತ್ತು ನಾಯಕರ ಆಕ್ರೋಶ ಕಟ್ಟೆಯೊಡೆದಿದೆ. ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಈ ರೀತಿ ಗೋಹತ್ಯೆ ಮಾಡಿ ದೇವಸ್ಥಾನದಲ್ಲಿ ತಲೆ ಹಾಕಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹಿಂದೂ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನದ ವಿಧಿ 48 ರ ಪ್ರಕಾರ ರಾಜ್ಯ ಸರಕಾರವು ಹಸುಗಳು, ಕರುಗಳು ಮತ್ತು ಇತರ ಹಾಲು ಕೊಡುವ ಹಾಗೂ ಕೃಷಿ ಪ್ರಾಣಿಗಳ ವಧೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವು ನೆನಪಿಸಿತು.