ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾದರೆ ವರ್ಷದೊಳಗೆ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುತ್ತಾರೆ ! – ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಭಾರತ ಏನಾದರೂ ತನ್ನನ್ನು ಹಿಂದೂರಾಷ್ಟ್ರ ಘೋಷಿಸಿದರೆ, ವರ್ಷದಲ್ಲಿಯೇ ಇತರ ೧೫ ದೇಶಗಳು ತಮ್ಮನ್ನು ತಾವು ಹಿಂದೂ ರಾಷ್ಟ್ರವೆಂದು ಘೋಷಿಸುವರು ಎಂದು ಪುರಿಯ ಪೂರ್ವಾಮ್ನಾಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.

ಹಿಂದೂಗಳು ವಿಶ್ವಕಲ್ಯಾಣದ ವಿಚಾರವನ್ನು ಮಂಡಿಸಿದರೆ ಮುಸಲ್ಮಾನರು ಹಿಂದೂಗಳ ವಿನಾಶದ ವಿಚಾರ ಮಾಡುತ್ತಾರೆ ! – ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಯಾರು ಹಿಂದೂಗಳಿಗೆ ‘ಕಾಫೀರ’ ಎಂದು ಹೇಳುತ್ತಾರೆ, ಅವರಿಂದಲೇ ಹಿಂದೂಗಳಿಗೆ ಅಪಾಯವಿದೆ, ಅವರು ತಮ್ಮ ಪೂರ್ವಜರನ್ನೇ ‘ಕಾಫೀರ’ ಎಂದು ಹೇಳುತ್ತಿದ್ದಾರೆ; ಏಕೆಂದರೆ ಭಾರತದಲ್ಲಿನ ಎಲ್ಲರ ಪೂರ್ವಜರು ಸನಾತನ ವೈದಿಕ ಆರ್ಯ ಹಿಂದೂಗಳಾಗಿದ್ದರು.

ಭಾರತ ‘ಹಿಂದೂ ರಾಷ್ಟ್ರ’ವಾದರೆ, ಇತರ ೧೫ ರಾಷ್ಟ್ರಗಳು ‘ಹಿಂದೂ ರಾಷ್ಟ್ರ’ವಾಗಲು ಸಿದ್ಧ ! – ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಮತ್ತೊಮ್ಮೆ ಹಿಂದೂ ರಾಷ್ಟ್ರವನ್ನು ಪುನರ್ ಉಚ್ಚಾರಣೆ ಮಾಡಿದ್ದಾರೆ. ಅವರು, ೫೨ ದೇಶಗಳ ಹಿರಿಯ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ತಿಚೆಗೆ ಚರ್ಚೆ ನಡೆಸಿದ್ದಾರೆ.

ಬರುವ ಮೂರುವರೆ ವರ್ಷದಲ್ಲಿ ಭಾರತವು ‘ಹಿಂದೂ ರಾಷ್ಟ್ರ’ವಾಗಲಿದೆ ! – ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಬರುವ ಮೂರುವರೆ ವರ್ಷದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ, ಎಂದು ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಪ್ರತಿಪಾದಿಸಿದರು.

ಮುಂಬರುವ ೩ ವರ್ಷಗಳಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ !

ವರ್ತಮಾನದ ರಾಜಕೀಯ ವಿದ್ಯಮಾನವು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಪಕ್ಷದಲ್ಲಿದೆ. ರಾಹುಲ ಗಾಂಧಿಯವರು ಸಹ ಈಗ ತಮ್ಮನ್ನು ‘ಹಿಂದೂ’ ಎಂದು ಹೇಳತೊಡಗಿದ್ದಾರೆ. ಅವರು ತಮ್ಮನ್ನು ’ಜನಿವಾರ ಧರಿಸಿದ ಬ್ರಾಹ್ಮಣ’ನಿದ್ದೇನೆ ಎಂದು ಘೋಷಿಸಿದ್ದಾರೆ.

ಶಂಕರಾಚಾರ್ಯರು ನೀಡಿದ ಎಚ್ಚರಿಕೆ !

ಸದ್ಯ ಜಗತ್ತಿನಂತೆ ನಮ್ಮ ದೇಶವೂ ವಿಚಿತ್ರ ಸ್ಥಿತಿಯನ್ನು ಅನುಭವಿಸುತ್ತಿದೆ. ಒಂದು ಬದಿಗೆ ಎಲ್ಲ ಸಾಮರ್ಥ್ಯ ಇದ್ದರೂ ಇನ್ನೊಂದೆಡೆ ಎಲ್ಲೆಡೆ ಬಿರುಕು ಬಿಟ್ಟಿರುವಂತಹ ದೃಶ್ಯವಿದೆ. ನಾಗರಿಕರಲ್ಲಿನ ಶಕ್ತಿಯು ಸೋರಿ ಹೋಗಿ ಅವರು ಹತಾಶರಾಗಿದ್ದಾರೆ ಎಂಬಂತಿದೆ.

ವೈದಿಕ ತತ್ತ್ವಶಾಸ್ತ್ರವನ್ನು ಭೂಮಿಯಲ್ಲಿ ಜಾರಿಗೊಳಿಸಲು ಭಾರತದ ಆಡಳಿತಗಾರರು ವ್ರತ ಕೈಗೊಂಡಲ್ಲಿ, ಕೊರೊನಾ ಸಾಂಕ್ರಾಮಿಕ ರೋಗವು ಕೊನೆಗೊಳ್ಳುತ್ತದೆ ! – ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಭಾರತದ ಆಡಳಿತಗಾರರು ‘ನಾವು ವೈದಿಕ ತತ್ತ್ವಶಾಸ್ತ್ರವನ್ನು ಭಾರತದ ಮೂಲಕ ಭೂಮಿಯ ಮೇಲೆ ಜಾರಿಗೆ ತರುವ ವ್ರತವನ್ನು ಕೈಗೊಳ್ಳುತ್ತೇವೆ’, ಎಂದು ಘೋಷಣೆ ಮಾಡಿದರೆ ಕೊರೋನಾ ಮಹಾಮಾರಿಯು ಶೀಘ್ರದಲ್ಲೇ ಕೊನೆಗೊಳ್ಳುವುದು, ಎಂದು ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಇತ್ತೀಚೆಗೆ ಹೇಳಿಕೆ ನೀಡಿದರು.