೨೫೦ ರಿಂದ ೩೦೦ ಮತಾಂಧ ಮುಸಲ್ಮಾನರಿಂದ ಗೋರಕ್ಷಕರ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ !
ಗೋಹತ್ಯೆ ನಿಷೇಧ ಕಾನೂನಿನ ಪ್ರಕಾರ ಕಠಿಣ ಕಾರ್ಯಾಚರಣೆ ಆಗದೇ ಇರುವುದರ ಪರಿಣಾಮ !
ಗೋಹತ್ಯೆ ನಿಷೇಧ ಕಾನೂನಿನ ಪ್ರಕಾರ ಕಠಿಣ ಕಾರ್ಯಾಚರಣೆ ಆಗದೇ ಇರುವುದರ ಪರಿಣಾಮ !
ರಾಜಸ್ಥಾನದ ಧೋಲಪುರದಲ್ಲಿ ಗೋಕಳ್ಳಸಾಗಣೆದಾರರು ಗೋರಕ್ಷಕರ ಗುಂಪಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ಗೋಕಳ್ಳಸಾಗಣೆದಾರರು ಒಂದು ಕಂಟೇನರ್‌ನಲ್ಲಿ ಹಸುಗಳನ್ನು ತುಂಬಿಸಿ ಧೋಲಪುರದಿಂದ ಉತ್ತರಪ್ರದೇಶಕ್ಕೆ ಸಾಗಿಸುತ್ತಿದ್ದರು.
ಗೋ ಕಳ್ಳತನದ ಹೆಚ್ಚುತ್ತಿದ್ದರಿಂದ ಆರೋಪಿಗಳನ್ನು ಕಂಡ ತಕ್ಷಣ ಗುಂಡು ಹಾರಿಸಲು ಆದೇಶ ಹೊರಡಿಸಲಾಗುವುದು ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಮಂಕಾಳ ವೈದ್ಯ ಹೇಳಿದರು.
ಪೊಲೀಸರು ೭ ಮುಸಲ್ಮಾನ ಗೋಕಳ್ಳರಿಗೆ ಬಂಧಿಸಿದ್ದಾರೆ. ಈ ಎಲ್ಲರೂ ಹಿಂದೂ ಗೋರಕ್ಷಕರಂತೆ ನಟಿಸುತ್ತಾ ಗೋವುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು.
ಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ !
ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !
ಮದ್ದೂರಿನಿಂದ ಬೆಂಗಳೂರಿನ ಕಸಾಯಿಖಾನೆಗೆ ಅಕ್ರಮವಾಗಿ ಒಯ್ಯುತ್ತಿದ್ದ 30ಕ್ಕೂ ಹೆಚ್ಚು ಹಸುಗಳನ್ನು ಹಿಂದೂ ಮುಖಂಡ ಪುನಿತ್ ಕೆರೆಹಳ್ಳಿ ಮತ್ತು ಅವರ ಸಂಗಡಿಗರು ತಡೆಯುವ ಮೂಲಕ ಗೋವುಗಳನ್ನು ರಕ್ಷಿಸಿದ್ದಾರೆ.
ಗೋಮಾಂಸದ ಕಳ್ಳಸಾಗಣೆ ಮಾಡುವವರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ಮಾಡುತ್ತಾರೆ, ಇದರಿಂದ ಅವರು ಕಳ್ಳಸಾಗಣೆದಾರರಲ್ಲ ಭಯೋತ್ಪಾದಕರಾಗಿದ್ದಾರೆ.
ಗೋಹತ್ಯೆ ನಿಷೇಧವಿದ್ದರೂ ಅಕ್ರಮ ಸಾಗಾಟ, ಗೋಹತ್ಯೆ ಆಗುತ್ತದೆ ಇದು ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ !