ಹಿಂದೂ ಸಂಸ್ಕೃತಿಯನ್ನು ಕಾಪಾಡುವ ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದ ನಿರ್ಣಯ !
ಹಿಂದೂಗಳ ಪ್ರತಿಯೊಂದು ಹಬ್ಬ-ಉತ್ಸವಗಳ ವಿಷಯದಲ್ಲಿ ಹಿಂದೂಗಳ ಮನಸ್ಸನ್ನು ಕೆಡಿಸುವ ಏನಾದರೂ ವಿಚಾರವನ್ನು ಮುಂದಿಟ್ಟು ಅವರನ್ನು ಧರ್ಮಾಚರಣೆಯಿಂದ ದೂರವಿಡಲು ಪ್ರಗತಿಪರರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಧೂರ್ತರಿಂದ ಸತತ ಪ್ರಯತ್ನ ನಡೆಯುತ್ತದೆ.
ಹೊಸ ವರ್ಷವಾದ ಯುಗಾದಿ ಹಬ್ಬದ ಆರೋಗ್ಯ ನಿಯಮಗಳು !
ಹೊಸ ವರ್ಷದಂದು ಸೂರ್ಯೋದಯದ ಸಮಯಕ್ಕೆ ಭಗವಾನ ಸೂರ್ಯನಾರಾಯಣನಿಗೆ ಅರ್ಘ್ಯ ನೀಡಿ ಮತ್ತು ಶಂಖನಾದವನ್ನು ಮಾಡಿ ಹೊಸ ವರ್ಷವನ್ನು ಸ್ವಾಗತಿಸಬೇಕು.
ರಾಮರಾಜ್ಯ ಸ್ಥಾಪಿಸುವುದು ನಿಮ್ಮ ಕೈಯಲ್ಲೇ ಇದೆ !
ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ !
ಹೊಸ ವರ್ಷಕ್ಕೆ ಸಂಕಲ್ಪ ಮಾತ್ರವಲ್ಲ, ಕೃತಿಯೂ ಬೇಕು !
ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.
ಯುಗಾದಿಯಂದು ಶುಭ ಸಂಕಲ್ಪ ಮಾಡೋಣ !
ಸರಕಾರದಿಂದ ಮತ್ತು ಇತರ ಕೆಲವು ಸಂಸ್ಥೆಗಳಿಂದ ಅಗ್ನಿಶಾಮಕ ಮತ್ತು ತುರ್ತುಚಿಕಿತ್ಸಾ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿನ ಕೆಲವು ತಂತ್ರಗಳನ್ನು ಕಲಿತರೆ ಮನೆಯಲ್ಲಿ ಅಥವಾ ಸುತ್ತಮುತ್ತ ಎಲ್ಲಿಯಾದರೂ ಬೆಂಕಿ ತಗಲಿದರೆ ಅದನ್ನು ನಿಯಂತ್ರಿಸಲು ಬಳಸಬಹುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
ಭಕ್ತನನ್ನು, ಸಾಧನೆ ಮಾಡುವವನನ್ನೇ ಭಗವಂತನು ರಕ್ಷಿಸುತ್ತಾನೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತೀವ್ರ ಸಾಧನೆ ಮಾಡಿ, ಆಗಲೇ ಭಗವಂತನು ಆಪತ್ಕಾಲದಲ್ಲಿ ಕಾಪಾಡುವನು.
ಭಾರತದ ಮೇಲೆ ‘೨೦೨೫ ರ ಯುಗಾದಿಯಿಂದ ಆರಂಭವಾಗುವ ‘ಶಾಲಿವಾಹನ ಶಕೆ ೧೯೪೭ – ‘ವಿಶ್ವಾವಸು’ ನಾಮ ಸಂವತ್ಸರ’ದ ಪರಿಣಾಮ ಹೇಗಿರುವುದು ?
ಜುಲೈ ೨೦೨೫ ರಲ್ಲಿ ರವಿ ಮತ್ತು ಗುರು ಇವರ ಯೋಗವಿರುತ್ತದೆ. ಇದು ಸಕಾರಾತ್ಮಕತೆಯನ್ನು ಹೆಚ್ಚಿಸುವ ಯೋಗವಾಗಿರುತ್ತದೆ. ಧಾರ್ಮಿಕ ಕ್ಷೇತ್ರಗಳು, ಮಂದಿರಗಳು ಮತ್ತು ಆಧ್ಯಾತ್ಮಿಕ ಸಂಸ್ಥೆ ಇತ್ಯಾದಿಗಳಿಗೆ ಲಾಭವಾಗುವುದು.
ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ
ಹಿಂದೂ ಧರ್ಮದಲ್ಲಿನ ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !