ಶ್ರೀರಾಮ ನವಮಿ (ಚೈತ್ರ ಶುಕ್ಲ ನವಮಿ) ಏಪ್ರಿಲ್‌ ೬

ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮದಿಂದ ಶೇ. ೧೦೦ ರಷ್ಟು ಪರಿಣಾಮವಾಗಿತ್ತು.

ಅಂತಾರಾಷ್ಟ್ರೀಯ ಉದ್ಯಮಿ ಜಾರ್ಜ್ ಸೊರೋಸ್‌ ಭಾರತಕ್ಕೆ ಅಪಾಯಕಾರಿಯೇ ?

ಹಂಗೇರಿ, ಕಝಾಕಿಸ್ತಾನ ಮತ್ತು ಅರಬ ದೇಶಗಳಲ್ಲಿ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುವುದನ್ನು ಅರ್ಥ ಮಾಡಿಕೊಳ್ಳಬಹುದು; ಆದರೆ ಭಾರತದಂತಹ ದೇಶದಲ್ಲಿ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುವುದು, ವಿಶೇಷವಾಗಿ ನರೇಂದ್ರ ಮೋದಿಯವರ ಸರಕಾರ ಕಳೆದ ೧೦ ವರ್ಷಗಳಿಂದ ಅಧಿಕಾರದಲ್ಲಿರುವಾಗ ಇಂತಹ ಪ್ರಯತ್ನ ಮಾಡುವುದೆಂದರೆ ಸುಲಭ ವಿಷಯವಲ್ಲ;

ಭಾರತದಲ್ಲಿ ಸುರಕ್ಷೆ ಇದೆ !

ಒಂದು ಸಂದರ್ಶನದಲ್ಲಿ ನಟ ಜಾನ್‌ ಅಬ್ರಹಾಂ ‘ನಾನು ಅಲ್ಪಸಂಖ್ಯಾತನಾಗಿದ್ದೇನೆ, ಆದರೆ ಭಾರತದಲ್ಲಿ ನಾನು ನಿರಂತರ ಸುರಕ್ಷಿತನಾಗಿದ್ದೇನೆಂದು ಅನಿಸುತ್ತದೆ’, ಎಂದರು. ‘ನಾನು ಭಾರತೀಯ ಎಂಬ ಬಗ್ಗೆ ನನಗೆ ಅಭಿಮಾನವಿದೆ. ನನಗೆ ನನ್ನ ದೇಶ ತುಂಬಾ ಇಷ್ಟವಾಗುತ್ತದೆ’, ಎಂದು ಕೂಡ ಅವರು ಹೇಳಿದರು.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ದೇವರ ಬಗ್ಗೆ ಆಸಕ್ತಿಯಿರುವ ಬಿಳಗಿ (ಬಾಗಲಕೋಟೆ ಜಿಲ್ಲೆ)ಯ ಚಿ. ಪಾರ್ಥ ಕುಡಕುಂಟಿ (ವಯಸ್ಸು ೩ ವರ್ಷ) !

ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿರುವ ದೈವಿ (ಸಾತ್ತ್ವಿಕ) ಮಕ್ಕಳು ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಚಿ. ಪಾರ್ಥ ಕುಡಕುಂಟಿ ಅವರಲ್ಲಿ ಒಬ್ಬನು !

ಕರ್ಮದ ವಿಷಯದಲ್ಲಿ ಸ್ವಾಮಿ ವಿವೇಕಾನಂದರ ಬೋಧನೆ

ಪ್ರತಿಯೊಂದು ಕರ್ಮದ ಫಲದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮಿಶ್ರಣ ಇರುತ್ತದೆ. ಯಾವುದೇ ಸತ್ಕರ್ಮದಲ್ಲಿ ಕೆಟ್ಟದರ ಸ್ವಲ್ಪ ಅಂಶ ಇರುತ್ತದೆ. ಎಲ್ಲಿ ಅಗ್ನಿ ಅಲ್ಲಿ ಹೊಗೆ, ಹಾಗೆ ಕರ್ಮಕ್ಕೆ ಸದಾ ಏನಾದರೂ ಕೆಟ್ಟ ಅಂಶಗಳು ಅಂಟಿಕೊಂಡಿರುತ್ತದೆ.

ಪಾಶ್ಚಾತ್ಯರ ಅಂಧಾನುಕರಣೆಯಿಂದ ಇಂದಿನ ಸಂಗೀತ ಮತ್ತು ನೃತ್ಯಕಲೆಗೆ ಪ್ರಾಪ್ತವಾಗಿರುವ ವಿಕೃತರೂಪ !

ಒಂದು ಕಾಲದಲ್ಲಿ ದಿಗ್ಗಜ ಕಲಾವಿದರಾಗಿದ್ದ ಈ ಇಬ್ಬರು ನಟಿಯರು ಕೂಡ ಈ ಕಾರ್ಯಕ್ರಮವನ್ನು ಆನಂದದಿಂದ ನೋಡುತ್ತಿದ್ದರು. ‘ಅವರಂತಹ ಅನುಭವಿಗಳಿಂದ ಇಂದಿನ ಪೀಳಿಗೆಗೆ ಯೋಗ್ಯ ಮಾರ್ಗದರ್ಶನವಾಗಬೇಕೆಂಬ ಅಪೇಕ್ಷೆಯಿದೆ; ಆದರೆ ಈ ಕಾರ್ಯಕ್ರಮವನ್ನು ನೋಡುವಾಗ ಅದರ ವಿರುದ್ಧ ನಡೆಯುತ್ತಿದೆ’, ಎಂಬುದು ಗಮನಕ್ಕೆ ಬರುತ್ತದೆ.

ರಾಮನಾಥಿ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಬಗ್ಗೆ ಸಾಧಕನಿಗೆ ಬಂದ ಅನುಭೂತಿ

ದೇವಸ್ಥಾನದ ಹತ್ತಿರ ಹೋದಾಗ ಮೂರ್ತಿಯ ಮೇಲಿನ ಗೋಪುರದ ಒಳಗಿನ ಟೊಳ್ಳು ಸಹ ಕಾಣಿಸುತ್ತದೆ. ಆ ಸಮಯದಲ್ಲಿ ಆ ಟೊಳ್ಳಿನ ಕಡೆಗೆ ನೋಡಿದಾಗ ‘ಇಡೀ ಬ್ರಹ್ಮಾಂಡವೇ ಇಲ್ಲಿ ಇಳಿದಿದೆ’, ಎಂದು ಸಾಧಕನಿಗೆ ಅನಿಸುತ್ತದೆ.