ವಿಶ್ವವಿದ್ಯಾಲಯದಲ್ಲಿ ದೇವಸ್ಥಾನ ವ್ಯವಸ್ಥಾಪನೆಯ ಬಗ್ಗೆ ಪಠ್ಯಕ್ರಮ ಅಳವಡಿಕೆ !

ಪುಣೆ ವಿಶ್ವವಿದ್ಯಾಲಯವು ದೇವಸ್ಥಾನಗಳ ವ್ಯವಸ್ಥಾಪನೆಗಾಗಿ ಒಂದು ವಿಶೇಷ ಪಠ್ಯಕ್ರಮವನ್ನು ಆರಂಭಿಸಲಿದೆ. ವಿಶ್ವವಿದ್ಯಾಲಯದ ಈ ನಿರ್ಣಯದಿಂದ ಸನಾತನ ಭಾರತೀಯ ಸಂಸ್ಕೃತಿಯ ಜೋಪಾನ ಮತ್ತು ಸಂವರ್ಧನೆಯಾಗಲಿದೆ.

ವ್ಯಾಯಾಮವೆಂದರೆ, ಖಿನ್ನತೆಯನ್ನು ಹೋಗಲಾಡಿಸುವ ಸಂಜೀವಿನಿ !

ವ್ಯಾಯಾಮ ಮಾಡುವಾಗ ಈ ರಾಸಾಯನಿಕಗಳು ಸ್ರವಿಸುವುದರಿಂದ (secrete ಆಗುವುದರಿಂದ) ನಕಾರಾತ್ಮಕ ವಿಚಾರಗಳು ಮತ್ತು ಚಿಂತೆ ಕಡಿಮೆಯಾಗಿ ಉತ್ಸಾಹ, ಆನಂದ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಹಾಗೆಯೇ ನಿದ್ರೆಯು ಸರಿಯಾಗಿ ಆಗಲು ಸಹ ಸಹಾಯವಾಗುತ್ತದೆ.

ಅಕ್ಷಯ ತದಿಗೆಗೆ ‘ಸತ್ಪಾತ್ರೆ ದಾನ ಮಾಡಿ ‘ಅಕ್ಷಯ ದಾನದ ಫಲ ಪಡೆಯಿರಿ !

‘೩೦.೪.೨೦೨೫ ರಂದು ‘ಅಕ್ಷಯ ತದಿಗೆ’ ಇದೆ. ‘ಅಕ್ಷಯತದಿಗೆ’ ಎಂದರೆ ಹಿಂದೂ ಧರ್ಮದಲ್ಲಿ ಹೇಳಿರುವ ಮೂರುವರೆ ಶುಭಮುಹೂರ್ತಗಳಲ್ಲೊಂದಾಗಿದೆ.

ಕೇರಳದಲ್ಲಾದ ಮೊಪಲಾ ಗಲಭೆ ಇದು ‘ಜಿಹಾದ್‌’ವೇ ಆಗಿತ್ತು ! – ನ್ಯಾಯವಾದಿ ಕೃಷ್ಣ ರಾಜ, ಕೇರಳ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯ

೧೯೨೧ ರಲ್ಲಿ ನಡೆದಿರುವ ಮೋಪಲಾ ಗಲಭೆಗೆ ಮೊದಲನೆಯ ಮಹಾಯುದ್ಧದಿಂದ ನಂಟಿದೆ. ಈ ಗಲಭೆಯಲ್ಲಿ ಸರಕಾರಿ ಸಿಬ್ಬಂದಿಗಳು, ಪೋಲಿಸರು ಮತ್ತು ಅಂದಿನ ಬ್ರಿಟಿಷ ಸೈನಿಕರ ಮೇಲೆ ದಾಳಿ ಮಾಡಲಾಗಿತ್ತು ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು.

ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಉಡುಪಿಯ ಕು. ಶಿವಾನಿ ಬಾಲಕೃಷ್ಣ ನಾಯಕ (ವಯಸ್ಸು ೬ ವರ್ಷ) !

ಶಿವಾನಿಯು ಸತ್ಸಂಗಕ್ಕೆ ಹೋದಾಗ ನೀರಿನ ಬಾಟಲಿಗಳನ್ನು ತುಂಬಿಸಿಡುವುದು ಮತ್ತು ಕುರ್ಚಿಗಳನ್ನು ಒರೆಸಿ ಒಂದು ಸಾಲಿನಲ್ಲಿ ಇಡುವುದು, ಈ ಸೇವೆಗಳನ್ನು ಮಾಡುತ್ತಾಳೆ.

ವೈಯಕ್ತಿಕ ಬಳಕೆಗಾಗಿ ಖರೀದಿಸಿದ ಹೊಸ ವಸ್ತುವನ್ನು ಬಳಸುವ ಮೊದಲು ಅದನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಶುದ್ಧೀಕರಿಸಿ !

ದೇವರ ಚರಣಗಳಲ್ಲಿ ಅರ್ಪಿಸಿದ ವಸ್ತು ದೇವರ ಪ್ರಸಾದವಾಗುತ್ತದೆ.

ಭಾರತ ದೇಶಕ್ಕೆ ಸವಾಲು !

ಸ್ವಾಮೀ ವಿವೇಕಾನಂದರ ವಿಚಾರ ಭಾರತವೇ, ಸೀತೆ, ಸಾವಿತ್ರಿ ಹಾಗೂ ದಮಯಂತಿ ಇವರೇ ನಿನ್ನ ಸ್ತ್ರೀಯರ ಆದರ್ಶರಾಗಿದ್ದಾರೆ ಎಂಬುದನ್ನು ಮರೆಯಬೇಡ, ನಿನ್ನ ಉಪಾಸ್ಯದೇವತೆಯು ಸರ್ವತ್ಯಾಗಿ ಉಮಾನಾಥ ಶಂಕರ ಎಂಬುದನ್ನು ನೀನು ಮರೆಯಬೇಡ. ನಿನ್ನ ವಿವಾಹ, ನಿನ್ನ ಧನ ಹಾಗೂ ನಿನ್ನ ಜೀವನವು ಇಂದ್ರೀಯ ಸುಖಕ್ಕಾಗಿ, ಕೇವಲ ನಿನ್ನ ವೈಯಕ್ತಿಕ ಸುಖಕ್ಕಾಗಿ ಇಲ್ಲ ಎಂಬುದನ್ನು ಮರೆಯಬೇಡ. ಮರೆಯಬೇಡ ನೀನು ಮಾತೆಗಾಗಿ ಬಲಿಯೆಂದು ಜನ್ಮಕ್ಕೆ ಬಂದಿರುವೆ, ಮರೆಯಬೇಡ ನಿನ್ನ ಸಮಾಜವೆಂದರೆ ಆ ವಿರಾಟ ಮಹಾಮಾಯೆಯ ಕೇವಲ ಛಾಯೆಯಾಗಿದೆ. ಮರೆಯಬೇಡ ದಲಿತ, ಅಜ್ಞಾನಿ, … Read more

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಮತ್ತು ಮೃತಪಟ್ಟವರ ಸಂಬಂಧಿಕರಿಗೆ ಬೇಗನೆ ಪರಿಹಾರ ಸಿಗಲು ಮೋಟಾರ್ ವಾಹನ ಕಾನೂನಿನಲ್ಲಾದ ಬದಲಾವಣೆ !

ಕಾನೂನಿನಲ್ಲಿ ಮಾಡಿದ ಸುಧಾರಣೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ಉದ್ದೇಶವನ್ನು ಗಮನದಲ್ಲಿಟ್ಟು ಸರಕಾರಿ ಸಿಬ್ಬಂದಿಗಳು ಅಪೇಕ್ಷಿತರಿಗೆ ತಕ್ಷಣ ಸಹಾಯ ಮಾಡಬೇಕು.

ಔರಂಗಜೇಬನ ಸಾಮ್ರಾಜ್ಯದ ಬೆನ್ನೆಲುಬನ್ನೇ ಮುರಿದ ಮರಾಠರು !

ಔರಂಗಜೇಬನಿಗೆ ಸತತವಾದ ಮರಾಠರ ಆಕ್ರಮಣದಿಂದ ಮಹಾರಾಷ್ಟ್ರವನ್ನು ಬಿಟ್ಟು ಪಲಾಯನಗೈಯಬೇಕಾಗಬಹುದು ಎಂದು ಅನಿಸುತ್ತಿತ್ತು; ಆದರೆ ಮರಾಠರು ಇಷ್ಟಕ್ಕೆ ನಿಲ್ಲಲಿಲ್ಲ. ಸಂತಾಜಿ ಘೋರಪಡೆ ಇವರು ಮುಂದಿನ ಆಕ್ರಮಣ ರಾಯಗಡದ ಮೇಲೆ ಮಾಡಿದರು.

ತಳಮಳದಿಂದ, ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯಿಂದಾಗುವ ಲಾಭಗಳು !

ದೇವರಿಗೆ ಭಾವದ ಹಸಿವಿರುತ್ತದೆ. ನಮ್ಮ ಸೇವೆ ಭಾವ ಪೂರ್ಣವಾಗಿ ಆದರೆ, ದೇವರು ನಮ್ಮ ಮೇಲೆ ಪ್ರಸನ್ನನಾಗುತ್ತಾನೆ ಮತ್ತು ನಮ್ಮ ಪ್ರತಿಯೊಂದು ಇಚ್ಛೆಯನ್ನು ಪೂರ್ಣಗೊಳಿಸುತ್ತಾನೆ.