ಮತ್ಸ್ಯ ಜಯಂತಿ : ಮತ್ಸ್ಯರೂಪಿ ವಿಷ್ಣುವಿನ ಜನ್ಮ!

ಭಗವಾನ್ ವಿಷ್ಣುವು ಮತ್ಸ್ಯ ರೂಪ ತಾಳಿ ಶಂಖಾಸುರನನ್ನು ಕೊಂದನು. ಆ ಮತ್ಸ್ಯರೂಪಿ ವಿಷ್ಣುವಿನ ಜನ್ಮ ಚೈತ್ರ ಶುಕ್ಲ ಪ್ರತಿಪದೆಯಂದು ಆಯಿತು! ಶಂಖಾಸುರ ಎಂಬ ಬಲಿಷ್ಠ ರಾಕ್ಷಸ ಸಾಗರದಿಂದ ಹುಟ್ಟಿದನು

ಛಾವಾ (ಸಿಂಹದ ಮರಿ) – ನಿನ್ನೆ, ಇಂದು ಮತ್ತು ನಾಳೆ… !

ಛತ್ರಪತಿ ಸಂಭಾಜಿ ಮಹಾರಾಜರ ಬಲಿದಾನ ದಿನದ (ಮಾರ್ಚ್ ೩೦) ನಿಮಿತ್ತ…

ಕಟ್ಟಡ ಕಾಮಗಾರಿಯನ್ನು ‘ಸಾಧನೆ’ ಎಂದು ಮಾಡಿದರೆ ಆ ಕಟ್ಟಡದಿಂದ ಅಗಾಧ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ !

ಕಟ್ಟಡಕಾಮಗಾರಿಯ ಯಾವುದೇ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿದಾಗಿನಿಂದ ಅದು ಪೂರ್ಣಗೊಳ್ಳುವವರೆಗಿನ ಛಾಯಾಚಿತ್ರಗಳಲ್ಲಿ ಉತ್ತರೋತ್ತರ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು

ಚಿನ್ನದ ಬೆಲೆ ಏರಿಕೆಯ ಹಿಂದಿನ ‘ಚೀನಾ ಕನೆಕ್ಷನ್’ !

ಸದ್ಯ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನದ ಬೆಲೆ ೧೦ ಗ್ರಾಮ್‌ಗೆ ೮೮ ಸಾವಿರ ರೂಪಾಯಿಗಳಿಗೆ ತಲುಪಿದೆ. ಚಿನ್ನದ ಈ ಬೆಲೆ ಏರಿಕೆಗೆ ಅಸ್ಥಿರ ಹಾಗೂ ಒತ್ತಡಮಯ ಜಾಗತಿಕ ಪರಿಸ್ಥಿತಿಯ ಜೊತೆಗೆ ಚೀನಾದಿಂದ ಮಿತಿಮೀರಿ ಚಿನ್ನ ಖರೀದಿಯೂ ಒಂದು ಮಹತ್ವದ ಕಾರಣವಾಗಿದೆ

ವ್ಯವಹಾರ ಮತ್ತು ಸಾಧನೆಯ ಸುಂದರ ಸಂಗಮವನ್ನು ಸಾಧಿಸಿದ ಪೂ. (ಸೌ.) ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷ)

ಫೋಂಡಾ (ಗೋವಾ)ದ ಸನಾತನದ ಸಾಧಕಿ ಸೌ. ಜ್ಯೋತಿ ಸುದಿನ ಢವಳೀಕರ (ವಯಸ್ಸು ೬೨ ವರ್ಷಗಳು) ಇವರು ಶೇ. ೭೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಸಂತರಾದರೆಂಬ ಘೋಷಣೆಯನ್ನು ೨೪ ಫೆಬ್ರವರಿ ಈ ದಿನದಂದು ಮಾಡಲಾಯಿತು.

ಸದ್ಗುರು ಜಗ್ಗಿ ವಾಸುದೇವ ಇವರ ‘ಈಶಾ ಫೌಂಡೇಶನ್‌’ನ ಬಗ್ಗೆ ತಮಿಳುನಾಡು ಸರಕಾರದ ಹಿಂದೂದ್ವೇಷ !

‘ಪರಿಸರ ನಿಯಂತ್ರಣ ಕಾನೂನಿನಲ್ಲಿ ಮಾಡಿದ ಸುಧಾರಣೆಗಳ ಆಧಾರದಲ್ಲಿ ‘ಈಶಾ ಫೌಂಡೇಶನ್‌’ಗೆ ತಮಿಳುನಾಡು ಸರಕಾರದ ಅಥವಾ ಪರಿಸರನಿಯಂತ್ರಣ ವಿಭಾಗದ ಪೂರ್ವಾನುಮತಿಯ ಅವಶ್ಯಕತೆ ಇಲ್ಲ’, ಎಂದು ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಉತ್ತರ ನೀಡಿತು.

ಸಮಷ್ಟಿ ಸಾಧನೆಯ ಮಹತ್ವ ಮತ್ತು ಆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಮಾಡಿದ ಮಾರ್ಗದರ್ಶನ

ಋಷಿ-ಮುನಿಗಳು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದರು; ಆದರೆ ಸಮಷ್ಟಿಯ ಕಲ್ಯಾಣಕ್ಕಾಗಿ ಯಜ್ಞಯಾಗಗಳನ್ನು ಮಾಡುವುದು, ಅಧ್ಯಾತ್ಮವನ್ನು ಕಲಿಸುವುದು ಇತ್ಯಾದಿ ಮಾಡುತ್ತಿದ್ದರು. ವ್ಯಷ್ಟಿ ಸಾಧನೆ ಮಾಡುವವರು ಇದನ್ನೂ ಗಮನದಲ್ಲಿಡಬೇಕು.

ಪೊಲೀಸರ ಮೇಲಿನ ಒತ್ತಡ ಮತ್ತು ಉಪಾಯ 

ಪ್ರತಿದಿನ ೧೨ ಗಂಟೆ ಕೆಲಸ, ರಜೆ ಸಿಗುವ ಸಾಧ್ಯತೆ ಕಡಿಮೆಯಿರುವುದರಿಂದ ಪೊಲೀಸ್‌ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೊಳಗಾಗುತ್ತದೆ ಹಾಗೂ ಅವರು ವ್ಯಸನಾಧೀನರಾಗುತ್ತಾರೆ.

ಅನಂತಪಟ್ಟು ಹೆಚ್ಚಿನ ಒಳ್ಳೆಯ ಹಾಗೂ ದೊಡ್ಡ ಕಾರ್ಯ ಯಾವುದು ?

ಮನುಷ್ಯನು ಪ್ರಕೃತಿಯ ಮುಂದೆ ಹೋಗುವ ಪ್ರಯತ್ನವನ್ನು ಮಾಡುತ್ತಿರುವ ತನಕ ಅವನು ಮನುಷ್ಯನಾಗಿರುತ್ತಾನೆ. ಈ ಪ್ರಕೃತಿ ‘ಬಾಹ್ಯ’ ಅಂದರೆ ಹೊರಗಿನ ಹಾಗೂ ‘ಅಂತರ್’ ಅಂದರೆ ಒಳಗಿನ ಎಂಬ ಎರಡು ವಿಧದ್ದಾಗಿದೆ.