ಶ್ರೀರಾಮ-ಹನುಮಂತ ಭೇಟಿಯ ದಿನ !
ಜ್ಯೇಷ್ಠ ಶುಕ್ಲ ಪಾಡ್ಯದಂದು ಈ ದಿನದಂದು ಪಂಪಾ ಸರೋವರದ ತೀರದಲ್ಲಿ ಪ್ರಭು ರಾಮಚಂದ್ರ ಮತ್ತು ಹನುಮಂತನ ಭೇಟಿಯಾಯಿತು.
ಹನುಮಾನ ಜಯಂತಿ (ಏಪ್ರಿಲ್ ೧೨)
ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.
ವಿವಿಧ ಯುಗದ ಧರ್ಮಯುದ್ಧಗಳಲ್ಲಿ ಧರ್ಮದ ರಕ್ಷಣೆ ಮಾಡುವ ಹನುಮಾನ್ !
ದ್ವಾಪರಯುಗದ ಕೌರವ-ಪಾಂಡವರ ಮಹಾಭಾರತ ಯುದ್ಧದಲ್ಲಿ ಪಾಂಡವರನ್ನು ರಕ್ಷಿಸುವುದು !
ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ
ಪ.ಪೂ. ಬಾಬಾರವರು ಡಾ. ಆಠವಲೆಯವರಿಗೆ ಏನು ಕಲಿಸಿದ್ದರೋ ಅದನ್ನೇ ಡಾ. ಆಠವಲೆಯವರು ಎಲ್ಲಾ ಸಾಧಕರಿಗೂ ಕಲಿಸಿದರು.
ಮತಾಂಧ ನ್ಯಾಯಾಧೀಶರಿಂದಾದ ಕೌಟುಂಬಿಕ ಅನ್ಯಾಯ ಪ್ರಕರಣದಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ ತೀರ್ಪು !
‘೨೦೦೨ ರಲ್ಲಿ ಶಬಾನಾ ಬಾನೋ ಎಂಬ ಮುಸ್ಲಿಂ ಮಹಿಳೆಯು ಜಿಲ್ಲಾ ನ್ಯಾಯಾಧೀಶ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ವಿವಾಹವಾದರು. ೨೦೧೩ ರ ವರೆಗೆ ಅವರ ವೈವಾಹಿಕ ಜೀವನ ಸುಗಮವಾಗಿ ನಡೆದಿತ್ತು.
…ದ್ವಿರಾಷ್ಟ್ರ ಸಿದ್ಧಾಂತದ ವಾಸ್ತವಿಕತೆಯಲ್ಲಿ ಇಂದಾದರೂ ಏನಾದರೂ ವ್ಯತ್ಯಾಸವಾಗಿದೆಯೇ ?
..ಇದರಿಂದಾಗಿ ದ್ವಿರಾಷ್ಟ್ರದ ವಾಸ್ತವಿಕತೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗಿರುವುದು ಕಾಣಿಸುವುದಿಲ್ಲ !
ಸ್ಥೂಲಕಾಯ (ಬೊಜ್ಜು) ಹೆಚ್ಚಾಗಲು ಕಾರಣಗಳು ಮತ್ತು ಉಪಾಯ !
ಪ್ರತಿದಿನ ದೇಹಕ್ಕೆ ಎಳ್ಳೆಣ್ಣೆ ಮತ್ತು ನಿರ್ದಿಷ್ಟ ಸ್ಥಳಗಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಅಭ್ಯಂಗ ಸ್ನಾನ ಮಾಡುವುದು. ತ್ರಿಫಲಾ, ಮೆಂತ್ಯೆ ಇತ್ಯಾದಿ ಮೇದೋಹರ ದ್ರವ್ಯಗಳ ಉಟಣೆ ಬಳಸುವುದು