ವಕ್ಫ್ ಮಂಡಳಿಯ ಸದಸ್ಯರಾಗಲು ವಕೀಲರ ಪರಿಷತ್ತಿನ ಸದಸ್ಯರು ಮಾತ್ರ ಅರ್ಹರು!
ರಾಜ್ಯ ವಕೀಲರ ಪರಿಷತ್ತಿನ ಸಕ್ರಿಯ ಸದಸ್ಯರು ಮಾತ್ರ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ವಕ್ಫ್ ಮಂಡಳಿಯ ಸದಸ್ಯರಾಗಲು ಸಂಬಂಧಪಟ್ಟ ವ್ಯಕ್ತಿಯು ಮುಸಲ್ಮಾನರಾಗಿರಬೇಕು
ರಾಜ್ಯ ವಕೀಲರ ಪರಿಷತ್ತಿನ ಸಕ್ರಿಯ ಸದಸ್ಯರು ಮಾತ್ರ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ವಕ್ಫ್ ಮಂಡಳಿಯ ಸದಸ್ಯರಾಗಲು ಸಂಬಂಧಪಟ್ಟ ವ್ಯಕ್ತಿಯು ಮುಸಲ್ಮಾನರಾಗಿರಬೇಕು
ಭಾರತೀಯ ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್.ವೈ. ಖುರೇಶಿ ಅವರೊಳಗಿನ ‘ಮುಸಲ್ಮಾನ’ ಜಾಗೃತ !
ಕಾನೂನು ರೂಪಿಸುವುದು ಸುಪ್ರೀಂ ಕೋರ್ಟ್‌ನ ಏಕೈಕ ಕೆಲಸವಾಗಿದ್ದರೆ, ಸಂಸತ ಭವನವನ್ನು ಮುಚ್ಚಬೇಕು ಎಂದು ಭಾಜಪದ ಜಾರ್ಖಂಡ ಸಂಸದ ನಿಶಿಕಾಂತ ದುಬೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 17 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಯ ಸಂದರ್ಭದಲ್ಲಿ ನಡೆದ ವಿಚಾರಣೆಯ ನಂತರ, ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಉತ್ತರ ನೀಡುವುದಕ್ಕಾಗಿ 7 ದಿನಗಳ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆಯನ್ನು ಮೇ 5 ಕ್ಕೆ ಮುಂದೂಡಿದೆ.
ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸಲು ನೆರೆಯ ದೇಶಕ್ಕೆ ಯಾವುದೇ ಹಕ್ಕಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಬಯಸಿದರೆ, ಪಾಕಿಸ್ತಾನವು ಇತರರಿಗೆ ಉಪದೇಶ ಮಾಡುವ ಬದಲು ತನ್ನದೇ ಆದ ಕೆಟ್ಟ ಕಾರ್ಯಕ್ಷಮತೆಯನ್ನು ನೋಡಬೇಕು
ಜಿಲ್ಲೆಯ ವಿರಂಚಿಪುರಂ ಪ್ರದೇಶದ ಕಟ್ಟು ಕೊಲಾಯಿ ಗ್ರಾಮದಲ್ಲಿ ಕಳೆದ 4 ತಲೆಮಾರುಗಳಿಂದ ವಾಸಿಸುತ್ತಿರುವ 150 ಕುಟುಂಬಗಳು ಇದ್ದಕ್ಕಿದ್ದಂತೆ ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಿದೆ. ಅವರು ವಾಸಿಸುತ್ತಿರುವ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳಲಾಗಿದೆ.
ವಕ್ಫ್ ಭೂಮಿಯನ್ನು ಹಿಂತಿರುಗಿ ಪಡೆಯಲಾಗುವುದು ಮತ್ತು ಆ ಭೂಮಿಗಳಲ್ಲಿ ಆಸ್ಪತ್ರೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಬಡವರಿಗಾಗಿ ಮನೆಗಳನ್ನು ನಿರ್ಮಿಸಲಾಗುವುದು.
ಈ ಬಗ್ಗೆ ದೇಶದ ಜಾತ್ಯತೀತವಾದಿ, ಧರ್ಮನಿರಪೇಕ್ಷ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ನಾಯಕರು ಬಾಯಿ ತೆರೆಯುವುದಿಲ್ಲ; ಯಾಕೆಂದರೆ ಹಿಂಸಾಚಾರ ಮಾಡಿದವರು ಮುಸಲ್ಮಾನರಲ್ಲವೇ!
ಬಂಗಾಳದಲ್ಲಿ ಹಿಂದೂಗಳ ಮೇಲೆ ಅತ್ಯಾಚಾರಗಳು ಮೊದಲಿನಿಂದಲೂ ನಡೆಯುತ್ತಿವೆ ಮತ್ತು ಮುಂದೆಯೂ ನಡೆಯುತ್ತಲೇ ಇರಲಿವೆ, ಇದೇ ಸ್ಥಿತಿ ಇರುವುದರಿಂದ ಇನ್ನು ಏನಾಗಲೆಂದು ಕಾಯಲಾಗುತ್ತಿದೆ?