ತೇಜಸ್ವಿ ಜ್ಯೋತಿರ್ಲಿಂಗಗಳು !
‘ಜ್ಯೋತಿರ್ಲಿಂಗ’ ಈ ಶಬ್ದದ ಅರ್ಥವೆಂದರೆ, ‘ವ್ಯಾಪಕ ಬ್ರಹ್ಮಾತ್ಮಲಿಂಗ’ ಅಂದರೇ ‘ವ್ಯಾಪಕ ಪ್ರಕಾಶ’ !
ಮೋಕ್ಷದಾಯಿನಿ ಕಾಶಿವಿಶ್ವನಾಥ ನಗರ !
ವಿಶ್ವನಾಥನ ಶಿವಲಿಂಗವನ್ನು ಕಿತ್ತೆಸೆಯುವ, ಅಪಹರಿಸಲು ಮಂದಿರದ ಮೇಲೆ ಆಕ್ರಮಣ ಮಾಡುವ ಜಿಹಾದಿ ಶಾಸಕರಿಂದ ಪದೇ ಪದೇ ಪ್ರಯತ್ನಿಸಲಾಯಿತು; ಆದರೆ ಅದು ಒಂದು ಇಂಚಿನಷ್ಟೂ ಅಲ್ಲಾಡಲಿಲ್ಲ.
ನೇಪಾಳದ ಪಶುಪತಿನಾಥ ಮಂದಿರ ಮತ್ತು ಅದರ ಪುಣ್ಯದಾಯಕ ಯಾತ್ರೆ !
ನೇಪಾಳದ ಕಠ್ಮಂಡುವಿನ ಶಿವಲಿಂಗಕ್ಕೆ ‘ಪಶುಪತಿನಾಥ’ ಎಂದು ಹೇಳಲಾಗುತ್ತದೆ.
ಇಡೀ ಜಗತ್ತನ್ನು ವ್ಯಾಪಿಸಿರುವ ಶಿವ ಮಹಾತ್ಮೆ !
ಶಿವಮಂದಿರದಲ್ಲಿ ಅರ್ಧ ಪ್ರದಕ್ಷಿಣೆಯನ್ನು ಹಾಕಲಾಗುತ್ತದೆ. ಇದರ ಹಿಂದಿನ ಕಾರಣವೇನೆಂದರೆ, ಶಿವನ ನಿರ್ಮಾಲ್ಯವನ್ನು ದಾಟುವುದರಿಂದ ಮಾನವನ ಶಕ್ತಿಯು ನಾಶವಾಗುತ್ತದೆ
ಭಗವಾನ ಮಹಾದೇವನಲ್ಲಿರುವ ಸಾಧನಗಳ ಅರ್ಥ
ತಮ್ಮ ಭಕ್ತರ ಉದ್ಧಾರಕ್ಕಾಗಿ ವಿರಕ್ತ ಮತ್ತು ವಿರಾಗಿಯಾಗಿರುವ ಮಹಾದೇವನು ಕೆಲವು ಸಾಧನಗಳನ್ನು ಅಂಗೀಕರಿಸಿದ್ದಾನೆ.
ಸಾಧಕಿಗೆ ಕೈಲಾಸ ಪರ್ವತದಲ್ಲಿ ಮತ್ತು ಮಾನಸರೋವರದ ಬಗ್ಗೆ ಬಂದ ಅನುಭೂತಿ
ಗುರುಚರಣಗಳಿಗೆ ಸಂಪೂರ್ಣ ಶರಣಾಗಿ ತನು, ಮನ ಮತ್ತು ಬುದ್ಧಿಯನ್ನು ತ್ಯಾಗ ಮಾಡಿದರೆ, ನಿನಗೆ ಬೇರೆ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.