ಇವತ್ತಿನ ವರೆಗೆ ಹಿಂದೂಗಳ ಒಂದೇ ಒಂದು ಹಬ್ಬ ಅಥವಾ ಉತ್ಸವ ನಿರ್ವಿಘ್ನವಾಗಿ ನೆರವೇರಿದೆ, ಎಂದು ಹೇಳುವ ಹಾಗಿಲ್ಲ. ಅವುಗಳ ಮೇಲೆ ಮತಾಂಧ ಮುಸಲ್ಮಾನರ ವಕ್ರದೃಷ್ಟಿ ಇದ್ದೇ ಇರುತ್ತದೆ ! ಹಿಂದೂಗಳು ಈ ವರ್ಷವೂ ಅದನ್ನು ಅನುಭವಿಸಿದರು. ಹಿಮಾಚಲ ಪ್ರದೇಶದ ಬಿಲಾಸಪುರ ಜಿಲ್ಲೆಯಲ್ಲಿ ಮಹಾಶಿವರಾತ್ರಿಯ ನಿಮಿತ್ತ ಸೇರಿದ ಹಿಂದೂಗಳ ಮೇಲೆ ಮತಾಂಧರು ಗುಂಡು ಹಾರಿಸಿದರು. ಇದರಲ್ಲಿ ಮೂವರು ಹಿಂದೂಗಳು ಗಾಯಗೊಂಡರು. ಅನಂತರ ಹಿಂದೂಗಳು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಎಂದಿನಂತೆ ಪೊಲೀಸರು ದೂರನ್ನು ಸ್ವೀಕರಿಸಲು ನಿರಾಕರಿಸಿದರು. ಹಿಂದೂಗಳ ದೂರಿನ ವಿಷಯದಲ್ಲಿ ಇದು ಪೊಲೀಸರ ಕಾರ್ಯವಿಧಾನವೇ ಆಗಿದೆ. ಹಿಂದೂಗಳಿಗೆ ಒದೆಯುವುದು, ಮುಸಲ್ಮಾನರ ಗಡ್ಡ ಸವರುವುದು, ಇದು ಪೊಲೀಸರ ಉದ್ಯೋಗವಾಗಿದೆ. ದೂರನ್ನು ಸ್ವೀಕರಿಸದಿರುವ ಪೊಲೀಸರು ಏಕೆ ಬೇಕು ? ಪೊಲೀಸರ ಈ ಮೊಗಲಾಡಳಿತವನ್ನೇ ಮೊದಲು ತಡೆಯಬೇಕು !
”ಸದ್ರಕ್ಷಣಾಯ ಖಲನಿಗ್ರಹಣಾಯ |” (ಸಜ್ಜನರ ರಕ್ಷಣೆ ಹಾಗೂ ದುರ್ಜನರ ನಿಯಂತ್ರಣ) ಎನ್ನುವ ಬಿರುದನ್ನು ಹಾಡುವುದು ಮಾತ್ರ ಅವರಿಗೆ ತಿಳಿದಿದೆ. ಹಿಂದೂಗಳ ದೇಶದಲ್ಲಿ ಹಿಂದೂಗಳ ಕತ್ತು ಹಿಸುಕುವ ಅಧಿಕಾರವನ್ನು ಈ ಪೊಲೀಸರಿಗೆ ಯಾರು ನೀಡಿದರು ? ಗುಂಡು ಹಾರಿಸುವ ಘಟನೆ ಇದೇನೂ ಸಣ್ಣ ವಿಷಯವಲ್ಲ; ನಿಜ ನೋಡಿದರೆ, ಪೊಲೀಸರು ಮುಸಲ್ಮಾನರಿಗೇ ಗದರಿಸಬೇಕಿತ್ತು; ಆದರೆ ಆಗಿದ್ದು ಮಾತ್ರ ಬೇರೆ ! ಇಂತಹವರಿಗೆ ಮನೆಯ ದಾರಿ ತೋರಿಸಲೇಬೇಕು. ಇದು ಹಿಮಾಚಲ ಪ್ರದೇಶದ ಕಥೆಯಾಯಿತು ! ಝಾರಖಂಡ ರಾಜ್ಯ ಇದರಲ್ಲಿ ಎರಡನೆಯ ಸ್ಥಾನದಲ್ಲಿದೆ. ಅಲ್ಲಿ ಮಹಾಶಿವರಾತ್ರಿಯ ನಿಮಿತ್ತದಲ್ಲಿ ಕೇಸರಿ ಧ್ವಜ ಹಾಗೂ ಧ್ವನಿವರ್ಧಕ ಅಳವಡಿಸಲು ಹೋಗಿರುವ ಹಿಂದೂಗಳ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅವರು ಇಷ್ಟಕ್ಕೆ ಸುಮ್ಮನಿರದೇ ಒಂದು ಚತುಶ್ಚಕ್ರ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಹಿಂದೂಗಳೊಂದಿಗೆ ಜಗಳಕ್ಕಿಳಿದರು. ಇದರಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಿಂದೂಗಳ ಹಬ್ಬ ಹಿಂದೂಗಳು ಆಚರಿಸದೆ ಇನ್ಯಾರು ಆಚರಿಸುವುದು ? ಹಜಾರಿಬಾಗ್ (ಝಾರಖಂಡ)ದಲ್ಲಿಯೂ ಮುಸಲ್ಮಾನರು ಮಹಾಶಿವರಾತ್ರಿಗಾಗಿ ಧ್ವಜವನ್ನು ಏರಿಸುತ್ತಿದ್ದ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ವಾರ್ತೆ ಬಂದಿದೆ. ಅವರು ಹೇಳಿದಂತೆ ಕೇಸರಿ ಧ್ವಜವನ್ನು ಕೆಳಗಿಳಿಸಲು ಇದೇನು ಪಾಕಿಸ್ತಾನವೇ ?
ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಕೇಸರಿ ಧ್ವಜವನ್ನು ವಿಜೃಂಭಣೆಯಿಂದ ಹಾರಿಸಲಾಗುತ್ತಿತ್ತು. ಅದನ್ನು ಕೆಳಗಿಳಿಸಿ ಅಥವಾ ‘ಅದನ್ನು ಏರಿಸಬೇಡಿ’, ಎಂದು ಹೇಳುವ ಧೈರ್ಯ ಯಾರಲ್ಲಿಯೂ ಇರಲಿಕ್ಕಿಲ್ಲ ಅಥವಾ ಯಾರ ಮನಸ್ಸಿನಲ್ಲಾದರೂ ಅಂತಹ ವಿಚಾರವೂ ಬಂದಿರಲಿಕ್ಕಿಲ್ಲ ! ಛತ್ರಪತಿ ಶಿವಾಜಿ ಮಹಾರಾಜರ ಸಾಮ್ರಾಜ್ಯದಲ್ಲಿ ಕೇಸರಿಗೆ ಗೌರವ ಸಿಗುತ್ತಿತ್ತು; ಆದರೆ ದೌರ್ಭಾಗ್ಯವೆಂದರೆ, ಇಂದು ಅನೇಕ ಸರಕಾರಗಳು ಮುಸಲ್ಮಾನರ ಅಡಿಯಾಳುಗಳಾಗಿರುವುದರಿಂದ ಹಾಗೂ ಹಿಂದೂಗಳಲ್ಲಿ ಧರ್ಮಾಭಿಮಾನ ನಷ್ಟವಾಗಿರುವುದರಿಂದ ಹಾರಾಡುತ್ತಿರುವ ಧ್ವಜ ಎನ್ನುವ ಸಂಕಲ್ಪನೆಯೇ ಮರೆಯಾಗುತ್ತಿದೆ. ‘ಹಿಂದವೀ ಸ್ವರಾಜ್ಯ’ದ ಉದಾರ ಧ್ಯೇಯವನ್ನಿಟ್ಟಿರುವ ಹಾಗೂ ಮೊಗಲ ಆಕ್ರಮಕರನ್ನು ಮಣ್ಣುಮುಕ್ಕಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಈ ದೇಶಕ್ಕೆ ಇದು ನಾಚಿಕೆಪಡುವ ವಿಷಯವಾಗಿದೆ. ಕೇಸರಿಯನ್ನು ಪುನಃ ಗೌರವದಿಂದ ಹಾರಿಸಬೇಕಾಗಿದೆ, ಅದು ಕೇವಲ ನಮ್ಮ ಕೈಯಲ್ಲಿಯೆ ಇದೆ ಎಂಬುದನ್ನು ಹಿಂದೂಗಳು ಮರೆಯಬಾರದು. ಉತ್ತರಪ್ರದೇಶದ ಬರೇಲಿಯಲ್ಲಿನ ಹಾಜೀಪುರದ ಪರಿಸರದಲ್ಲಿ ಮುಂಬರುವ ಹೋಳಿಯ ನಿಯೋಜನೆ ಮಾಡುತ್ತಿದ್ದ ಹಿಂದೂಗಳ ಮೇಲೆಯೂ ಮುಸಲ್ಮಾನರು ದಾಳಿ ಮಾಡಿದರು, ಹೋಳಿ ಆಚರಿಸಿದರೆ ಕೊಲೆ ಮಾಡುವುದಾಗಿ ಅವರು ಬೆದರಿಕೆಯನ್ನೂ ಹಾಕಿದರು. ‘ಹೋಳಿ ಆಚರಣೆ ಮಾಡಿದರೆ, ಹೆಣಗಳ ರಾಶಿ ಬೀಳುವುದು’, ಎಂದೂ ಬೆದರಿಸಲಾಯಿತು. ಇದಕ್ಕೇನು ಹೇಳಬೇಕು ? ಈ ದೇಶದಲ್ಲಿ ಮುಸಲ್ಮಾನರೇ ಇರಬೇಕು ! ಯಾರು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನೂ ಮುಸಲ್ಮಾನರೇ ನಿರ್ಧರಿಸುವರು ! ಹಾಗಾದರೆ ಹಿಂದೂಗಳು ಅವರ ಗುಲಾಮರಾಗಬೇಕೇ ? ಸಂಕ್ಷಿಪ್ತದಲ್ಲಿ ಹೇಳುವುದಾದರೆ ‘ಬಾಣಲೆಯಿಂದ ಬೆಂಕಿಗೆ’ ಎನ್ನುವಂತಹ ಸ್ಥಿತಿ ಹಿಂದೂಗಳದ್ದಾಗಿದೆ, ಅಲ್ಲ ಹಿಂದೂಗಳು ಹಾಗೆ ಮಾಡಿಕೊಂಡಿದ್ದಾರೆ, ಎಂದು ಹೇಳಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಇದು ಈ ಮೂರು ರಾಜ್ಯಗಳ ಘಟನೆಗಳ ಉದಾಹರಣೆಗಳಾಗಿವೆ; ಇನ್ನಿತರ ರಾಜ್ಯಗಳಲ್ಲಿಯೂ ಹೆಚ್ಚು ಕಡಿಮೆ ಹೀಗೆಯೆ ಘಟಿಸಿರಬಹುದು; ಆದರೆ ಇನ್ನೂ ಎಷ್ಟು ಕಾಲ ಮತಾಂಧರ ಬೆದರಿಕೆಗೆ ಹೆದರಿ ಹಿಂದೂಗಳು ಮನೆಯೊಳಗೆ ಕುಳಿತುಕೊಳ್ಳುವರು ? ಅವರನ್ನು ಎದುರಿಸುವ ಧೈರ್ಯ ಹಿಂದೂಗಳಲ್ಲಿ ಯಾವಾಗ ಬರುವುದು ? ಎಂಬುದನ್ನು ಹಿಂದೂಗಳೇ ವಿಚಾರ ಮಾಡಬೇಕು. ೨೦೨೫ ರ ವರ್ಷ ಆರಂಭವಾಗಿದೆ. ಮಹಾಶಿವರಾತ್ರಿ ಮತ್ತು ಹೋಳಿ ಉತ್ಸವಕ್ಕೆ ವಿರೋಧವಾಯಿತು. ಈಗ ೧ ತಿಂಗಳಲ್ಲಿ ಯುಗಾದಿ ಬರುತ್ತದೆ. ವರ್ಷವಿಡೀ ಅಸಂಖ್ಯ ಹಬ್ಬ-ಉತ್ಸವಗಳ ಸಾಲೇ ಇದೆ. ಮತಾಂಧರ ಇಂತಹ ಎಷ್ಟು ಆಕ್ರಮಣಗಳನ್ನು ಎದುರಿಸಬೇಕಾಗಿದೆ ? ಹಬ್ಬ- ಉತ್ಸವಗಳನ್ನು ಆಚರಿಸುವ ಹಿಂದೂಗಳು ಮೂಲಭೂತವಾದಿ ಮುಸಲ್ಮಾನರಿಗೆ ಗುರಿಯಾಗಬೇಕೆ ? ಎಂಬ ಪ್ರಶ್ನೆ ಮೂಡುತ್ತದೆ. ಇದರ ಬಗ್ಗೆ ಹಿಂದೂಗಳೇ ಗಂಭೀರವಾಗಿ ವಿಚಾರ ಮಾಡಬೇಕು.
ಹಿಮಾಚಲ ಪ್ರದೇಶ, ಝಾರಖಂಡದಲ್ಲಿನ ಪ್ರಸ್ತುತ ಸರಕಾರಗಳನ್ನು ನೋಡುವಾಗ ಹಿಂದೂಗಳಿಗೆ ಅಲ್ಲಿ ಆಶಾದಾಯಕ ವಾತಾವರಣ ಕಾಣಿಸುವುದು ಕಠಿಣವಾಗಿದೆ; ಏಕೆಂದರೆ ಅಲ್ಲಿನ ಸರಕಾರ ಬಹಿರಂಗವಾಗಿ ಮತಾಂಧರನ್ನು ಓಲೈಸುತ್ತದೆ. ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡುತ್ತದೆ. ಮುಸಲ್ಮಾನ ಪ್ರೇಮ ಉಕ್ಕಿ ಹರಿಯುವ ಇಂತಹ ರಾಜ್ಯಗಳಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲವೆಂಬುದು ನಿಜ; ಆದರೆ ಉತ್ತರಪ್ರದೇಶದ ಹಿಂದುತ್ವನಿಷ್ಠಯೋಗಿ ಸರಕಾರವಾದರೂ ಹಿಂದೂಬಹುಸಂಖ್ಯಾತ ಭಾರತದಲ್ಲಿನ ಹಿಂದೂಗಳಿಗೆ ನ್ಯಾಯ ನೀಡಲು ಕೃತಿಶೀಲ ಹೆಜ್ಜೆಯನ್ನಿಡಬೇಕು !
ರತ್ನಗಂಬಳಿ ಯಾರಿಗಾಗಿ ?
ಹಿಂದೂಗಳ ಹಬ್ಬ-ಉತ್ಸವಗಳಲ್ಲಿನ ವಿವಾದ ಅಥವಾ ಆಕ್ರಮಣಗಳನ್ನು ಕೊನೆಗಾಣಿಸಲು ಸರಕಾರ ಪ್ರಯತ್ನಿಸುವುದಿಲ್ಲ; ಆದರೆ ಇನ್ನಿತರ ಪಂಥಗಳ ಹಬ್ಬ-ಉತ್ಸವಗಳನ್ನು ಅತ್ಯಂತ ವಿಜೃಂಭಣೆಯಿಂದ, ದೊಡ್ಡ ಉತ್ಸಾಹದಿಂದ ಹೇಗೆ ನೆರವೇರಿಸಬಹುದು ಎಂಬುದರ ಬಗ್ಗೆ ಕೆಲವು ರಾಜ್ಯಗಳ ಸರಕಾರಗಳು ರತ್ನಗಂಬಳಿ ಹಾಸುತ್ತವೆ. ತಮಿಳುನಾಡು ಸರಕಾರದ ಉದಾಹರಣೆ ಹೊಚ್ಚ ಹೊಸದಾಗಿದೆ. ರಮಝಾನ್‌ನ ಅವಧಿಯಲ್ಲಿ ಮುಸಲ್ಮಾನರಿಗೆ ಮಸೀದಿಯಲ್ಲಿ ಉಪವಾಸದ ಗಂಜಿ ಕೊಡಲಾಗುತ್ತದೆ. ಗಂಜಿಗೆ ಬೇಕಾಗುವ ಅಕ್ಕಿಯನ್ನು ದ್ರಾವಿಡ ಮುನ್ನೇತ್ರ ಕಳಗಮ್ ಪಕ್ಷದ ಸರಕಾರ ಪೂರೈಸಲಿಕ್ಕಿದೆ. ತಮಿಳುನಾಡು ಸರಕಾರ ಪ್ರತಿವರ್ಷ ಮಸೀದಿಗಳಿಗೆ ಅಕ್ಕಿಯನ್ನು ಪೂರೈಸುತ್ತದೆ. ಅಕ್ಕಿಯನ್ನು ಪೂರೈಸಬೇಕೆಂದು ಮುಸಲ್ಮಾನರು ಪ್ರತಿ ವರ್ಷ ವಿನಂತಿಸುತ್ತಾರೆ ಹಾಗೂ ಸರಕಾರ ಇಷ್ಟರ ವರೆಗೆ ಅದನ್ನು ಪೂರೈಸುತ್ತಾ ಬಂದಿದೆ. ಮಸೀದಿಗಳಿಗೆ ಸೌಲಭ್ಯಗಳ ಭಿಕ್ಷೆ ಹಾಗೂ ಮಂದಿರಗಳ ಹಣ ಮಾತ್ರ ಸರಕಾರದ ಬೊಕ್ಕಸಕ್ಕೆ ! ಇದು ಅನ್ಯಾಯವಲ್ಲವೆ ? ಹಿಂದೂಗಳು ಎಷ್ಟೇ ಕಾನೂನುಮಾರ್ಗವನ್ನು ಅವಲಂಬಿಸಿದರೂ ಅವರಿಗೆ ಯಶಸ್ಸು ಸಿಗುವುದಿಲ್ಲ. ತದ್ವಿರುದ್ಧ ಮತಾಂಧರ ಹಿಂದೂಬಹುಸಂಖ್ಯಾತ ಭಾರತದಲ್ಲಿನ ವಾಮಮಾರ್ಗ ಅವರಿಗೆ ತಮ್ಮ ಇಚ್ಛೆಗಳನ್ನು ನೆರವೇರಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ, ಇದು ದುಃಖದಾಯಕವಾಗಿದೆ. ‘ಮುಸಲ್ಮಾನರು ಧ್ವನಿಯೆತ್ತಬೇಕು ಹಾಗೂ ಸರಕಾರ ಅದನ್ನು ಆಲಿಸಬೇಕು’ ಎಂಬ ಪರಿಸ್ಥಿತಿ ಸದ್ಯ ಭಾರತದಲ್ಲಿ ನಡೆಯುತ್ತಿದೆ. ಇದಕ್ಕೆ ಬಲಿಯಾಗುವುದು ಕೇವಲ ಹಿಂದೂ ! ಇಲ್ಲಿ ಹಿಂದೂಗಳ ಮೊರೆ ಯಾರಿಗೂ ಕೇಳಿಸುವುದಿಲ್ಲ ಅಥವಾ ಕೇಳಿಸಿದರೂ ಅದರ ಕಡೆಗೆ ಯಾರ ಗಮನವೂ ಇರುವುದಿಲ್ಲ. ಹಿಂದೂಗಳು ಅವರದ್ದೇ ದೇಶದಲ್ಲಿ ಅನಾಥರಾಗಿದ್ದಾರೆ.
ಹಿಂದೂಗಳಿಗೆ ಅಪಾಯದ ಕರೆಗಂಟೆ !
ಮುಂಬಯಿಯಲ್ಲಿನ ಮರೀನ್ ಡ್ರೈವ್ ಪರಿಸರದಲ್ಲಿ ಹಿಂದೂ ಹುಡುಗಿಯರಿಗೆ ‘ಹಿಜಾಬ್’ ಹಾಕಲು ಹೇಳಿ ಅವರ ಛಾಯಾಚಿತ್ರ ತೆಗೆಯಲಾಗುತ್ತದೆ ಹಾಗೂ ಧರ್ಮಾಭಿಮಾನವಿಲ್ಲದ ಈ ಹುಡುಗಿಯರು ಕೂಡ ‘ಹಿಜಾಬ್ ಹಾಕಿದಾಗ ಏನೂ ಅಡಚಣೆಯಾಗದೆ ಆರಾಮವೆನಿಸಿತು’, ಎಂದು ಮಾನಮರ್ಯಾದೆ ಇಲ್ಲದ ತರಹ ಹೇಳುತ್ತಿರುವ ವಿಡಿಯೋ ಪ್ರಸಾರವಾಗಿದೆ. ಹಿಂದೂ ಧರ್ಮ ನೀಡಿರುವ ಜೀವನಶೈಲಿಯನ್ನು ಅಂಗೀಕರಿಸದೆ ಇತರ ಧರ್ಮವನ್ನು ಸಮರ್ಥಿಸುವ ಪೀಳಿಗೆ ನಿರ್ಮಾಣವಾಗುವುದು ಭಾರತದಲ್ಲಿನ ಹಿಂದೂಗಳಿಗೆ ಅಪಾಯದ ಗಂಟೆಯೆ ಆಗಿದೆ. ಒಂದು ಕಾಲದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರು; ಆದರೆ ಈಗ ಭಾರತದಲ್ಲಿನ ಎಲ್ಲ ಹಿಂದೂಗಳು ಬೀಸುಕಲ್ಲಿನಲ್ಲಿ ಸಿಲುಕಿದ್ದಾರೆ ಎನ್ನುವ ವಾಸ್ತವವನ್ನು ನಿರಾಕರಿಸಲು ಸಾಧ್ಯ ವಿಲ್ಲ. ಈ ಸ್ಥಿತಿಯನ್ನು ಬದಲಾಯಿಸಲು ಧರ್ಮಶಿಕ್ಷಣ ಪಡೆಯುವುದು, ಧರ್ಮಾಭಿಮಾನವನ್ನು ಕಾಪಾಡುವುದು ಹಾಗೂ ಧರ್ಮಪಾಲನೆಯೇ ಉಪಾಯವಾಗಿದೆ. ಹಿಂದೂಗಳು ಅದನ್ನು ಉಪಯೋಗಿಸಿ ದಾರಿತಪ್ಪುತ್ತಿರುವ ಹಿಂದೂಗಳನ್ನು ರಕ್ಷಿಸಬೇಕು ಹಾಗೂ ಸರಿದಾರಿಯಲ್ಲಿರುವ ಹಿಂದೂಗಳನ್ನು ಹೊರತಂದು ಎಲ್ಲರಿಗೂ ರಕ್ಷಣೆ ನೀಡುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು !