ನಾವು ಧರಿಸುವ ಸುವರ್ಣದ ಆಭರಣಗಳಿಂದ ಸಿಗುವ ಚೈತನ್ಯದ ಹಾಗೂ ಸಾತ್ತ್ವಿಕತೆಯ ಮಹತ್ವ

ಚಿನ್ನ ಎಂಬ ಧಾತುವು ಸಾತ್ತ್ವಿಕ ಮತ್ತು ಚೈತನ್ಯಮಯ ಲಹರಿಗಳನ್ನು ಗ್ರಹಿಸಿಕೊಂಡು ಅಷ್ಟೇ ವೇಗದಿಂದ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಚಿನ್ನವು ತೇಜತತ್ತ್ವದ ಚೈತನ್ಯಮಯ ಲಹರಿಗಳನ್ನು ಸಂವರ್ಧನೆಗೊಳಿಸುವಲ್ಲಿ ಶ್ರೇಷ್ಠವಾಗಿದೆ.

ಅಕ್ಷಯ ತದಿಗೆಗೆ ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !

‘ಅಕ್ಷಯ ತದಿಗೆ’ ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕ ಜನರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.

ಅಕ್ಷಯ ತದಿಗೆಯಂದು ಬಿಡಿಸುವ ಸಾತ್ತ್ವಿಕ ರಂಗೋಲಿಗಳು

ಶಕ್ತಿಯ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಆಭರಣಗಳಲ್ಲಿ ಅಳವಡಿಸಿರುವ ವಿವಿಧ ರತ್ನಗಳಿಂದ ಶರೀರದ ಮೇಲಾಗುವ ಪರಿಣಾಮಗಳು

ವಜ್ರಗಳಿಂದ ಪ್ರಕ್ಷೇಪಿತವಾಗುವ ತೇಜವು ಪ್ರವಾಹದ ಗತಿಯನ್ನು ಜೋಪಾಸನೆ ಮಾಡುತ್ತದೆ, ಆದುದರಿಂದ ಅದು ಕಡಿಮೆ ಕಾಲಾವಧಿಯಲ್ಲಿ ಸ್ಥೂಲ ದೇಹ ಮತ್ತು ಮನೋದೇಹದ ಶುದ್ಧಿಯನ್ನು ಮಾಡಬಲ್ಲದು.

ಬಿಸಿಲಿನಿಂದ ಕಣ್ಣು ಮತ್ತು ತಲೆಯನ್ನು ರಕ್ಷಿಸಲು ವಹಿಸಬೇಕಾದ ಕಾಳಜಿ !

ಸದ್ಯ ಕೆಲವೆಡೆ ‘ಉಷ್ಣತೆಯ ಅಲೆಗಳು’ ಬರುವ ಬಗ್ಗೆ ಸೂಚನೆ ಇದೆ. ಮಧ್ಯಾಹ್ನದ ತಾಪಮಾನವು ೩೭ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತಿದೆ. ಆದುದರಿಂದ ತಲೆ ಮತ್ತು ಕಣ್ಣುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ಮೂರೂವರೆ ಮುಹೂರ್ತಗಳಲ್ಲಿ ಒಂದಾದ ಅಕ್ಷಯ ತದಿಗೆ

‘ಈ ತಿಥಿಯಂದು ವಿಷ್ಣುಪೂಜೆ, ಜಪ, ಹೋಮ ಹವನ, ದಾನ ಮುಂತಾದ ಧಾರ್ಮಿಕ ಕೃತಿಗಳನ್ನು ಮಾಡಿದರೆ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ತಿಳಿಯಲಾಗುತ್ತದೆ.

ಪ್ಲಾಸ್ಟಿಕ್‌ಗಿಂತ ಗಾಜಿನ ಬಳೆಗಳನ್ನು ಏಕೆ ಉಪಯೋಗಿಸಬೇಕು ?

ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ

‘ಆಭರಣ’ ಎಂಬ ಶಬ್ದದ ಉತ್ಪತ್ತಿ ಮತ್ತು ಅರ್ಥ

ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಪೂರಕವಾಗಿರುವ ಆಭರಣಗಳ ಆಯ್ಕೆಯನ್ನು ಮಾಡುತ್ತಾನೆ.