ಶಾಜಾಪುರ (ಮಧ್ಯಪ್ರದೇಶ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲುತೂರಾಟ : 44 ಮುಸಲ್ಮಾನರ ವಿರುದ್ಧ ದೂರು ದಾಖಲು !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಭಗವಾನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಹಿಂದೂ ಸಮಾಜ ಪ್ರತಿದಿನ ಸಾಯಂಕಾಲದ ಮೆರವಣಿಗೆಯನ್ನು ನಡೆಸುತ್ತಿದೆ.

ಗುಹಾ (ಅಹಲ್ಯಾನಗರ) ದ ಶ್ರೀ ಕಾನಿಫ್‌ನಾಥ್ ದೇವಸ್ಥಾನವು ಹಿಂದೂಗಳಿಗೆ ಸೇರಿದ್ದು !

ಶ್ರೀ ಕಾನಿಫ್‌ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ.

ಭೋಪಾಲ (ಮದ್ಯಪ್ರದೇಶ) ಇಲ್ಲಿ ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ಬಾಲಕಿಯರ ಹಾಸ್ಟೆಲ್ ನಡೆಯುತ್ತಿದೆ ! 

ಕ್ರೈಸ್ತ ಮಿಷನರಿಗಳಿಂದ ಅಕ್ರಮವಾಗಿ ನಡೆಯುತ್ತಿದ್ದ ಖಾಸಗಿ ಬಾಲಕಿಯರ ಹಾಸ್ಟೆಲ್ ನ ೬೮ ಹೆಣ್ಣು ಮಕ್ಕಳಲ್ಲಿ ೨೬ ನಾಪತ್ತೆ ಆಗಿರುವ ಬಗ್ಗೆ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರಿಗೆ ಮಾಹಿತಿ ದೊರೆತಿದೆ.

ಕೆನಡಾದಲ್ಲಿ ಸುಲಿಗೆಗಾಗಿ ಹಿಂದುಗಳಿಗೆ ಜೀವ ಬೆದರಿಕೆ !

‘ಕೆನಡಾ ಎಂದರೆ ಹಿಂದುಗಳಿಗಾಗಿ ಅಸುರಕ್ಷಿತ ದೇಶ, ಎಂದು ಭಾರತವು ಈಗ ಘೋಷಿಸಬೇಕು ಮತ್ತು ಭಾರತೀಯರಿಗೆ ಅಲ್ಲಿ ಹೋಗಲು ನಿಷೇಧಿಸಬೇಕು !

ಹರಿಯಾಣ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ದಿಲಬಾಗ ಸಿಂಹ ಅವರ ಸ್ಥಳದ ಮೇಲೆ ಜಾರಿ ನಿರ್ದೇಶನಾಲಯದ ದಾಳಿ

ಹರಿಯಾಣದ ಮಾಜಿ ಭಾರತೀಯ ರಾಷ್ಟ್ರೀಯ ಜನತಾ ದಳದ ಶಾಸಕ ದಿಲ್‌ಬಾಗ ಸಿಂಹ ಮತ್ತು ಇತರ ಕೆಲವು ಜನರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ

ಶ್ರೀ ರಾಮನ ಹೆಸರಿನಲ್ಲಿ ರಾಜಕಾರಣ ಮಾಡಿ ನಿಮ್ಮ ಬೇಳೆ ಬೇಯಿಸಿಕೊಳ್ಳುವುದು ಮೂರ್ಖತನ!

ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ರಾಜಕಾರಣವನ್ನು ಧರ್ಮದಿಂದ ಮಾಡಬೇಕು. ಧರ್ಮದ ರಾಜಕಾರಣವನ್ನು ಮಾಡುವುದು ಬೇಡ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ.

ಅಮೇರಿಕಾದಲ್ಲಿ ಪುನಃ ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ !

ಹೇವಾರ್ಡ್ ಪ್ರದೇಶದ ವಿಜಯ ಶೆರಾವಲಿ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷಯದಲ್ಲಿ ಅವಾಚ್ಯ ಶಬ್ದಗಳನ್ನು ಬರೆದು ` ಖಲಿಸ್ತಾನ ಜಿಂದಾಬಾದ’ ಎಂಬ ಘೋಷಣೆಯನ್ನು ಬರೆದಿದ್ದರು.

GangRape Virtual Reality Game : ಬ್ರಿಟನ್‌ನಲ್ಲಿ ಮೊದಲ ಬಾರಿಗೆ, 16 ವರ್ಷದ ಹುಡುಗಿಯ ಮೇಲೆ ‘ವರ್ಚುವಲ್ ರಿಯಾಲಿಟಿ ಗೇಮ್’ನಲ್ಲಿ (ವಾಸ್ತವದಂತೆ ಭಾಸವಾಗುವ ಆಟ) ಸಾಮೂಹಿಕ ಅತ್ಯಾಚಾರ !

ವಿಜ್ಞಾನ ಎಷ್ಟೇ ಹೊಸಹೊಸ ಸಂಶೋಧನೆಗಳನ್ನು ಕಂಡು ಹಿಡಿದರೂ, ಮನುಷ್ಯನ ಮಾನಸಿಕತೆ ವಿಕೃತವಾಗಿದ್ದರೆ, ಅಂತಹ ಸಂಶೋಧನೆಗಳ ಉಪಯೋಗ ಅಯೋಗ್ಯ ವಿಷಯಗಳಿಗೆ ಉಪಯೋಗಿಸಲ್ಪಡುತ್ತದೆಯೆನ್ನುವುದು, ಮತ್ತೊಮ್ಮೆ ಗಮನಕ್ಕೆ ಬರುತ್ತದೆ !

ಇಸ್ರೇಲ್ ಗಾಗಿ ಬೆಹುಗಾರಿಕೆ ಮಾಡಿರುವ ಆರೋಪದಡಿಯಲ್ಲಿ ಟರ್ಕಿ ೩೩ ಶಂಕಿತರು ವಶಕ್ಕೆ !

ಹಮಾಸ ಮತ್ತು ಇಸ್ರೇಲ್ ಇವರಲ್ಲಿ ೨ ತಿಂಗಳಿಗಿಂತಲೂ ಹೆಚ್ಚು ಕಾಲ ಯುದ್ಧ ನಡೆಯುತ್ತಿದೆ. ಈ ಯುದ್ಧದ ಹಿನ್ನೆಲೆಯಲ್ಲಿ ಇರಾನ್, ಲೇಬನಾನ್. ಮತ್ತು ಟರ್ಕಿ ಇದರ ಜೊತೆಗೆ ಅನೇಕ ಇಸ್ಲಾಮಿ ದೇಶಗಳು ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮೀನ್ ನೆತಾನ್ಯಾಹು ಇವರ ವಿರುದ್ಧ ಬಹಿರಂಗ ಹೋರಾಟ ನಡೆಸುತ್ತಿದ್ದಾರೆ.