5 ಕೋಟಿ ರೂಪಾಯಿ ನಗದು, 4 ವಿದೇಶಿ ಬಂದೂಕುಗಳು ಮತ್ತು 300 ಕಾಡತೂಸು ಜಪ್ತಿ
ಚಂಡೀಗಢ – ಹರಿಯಾಣದ ಮಾಜಿ ಭಾರತೀಯ ರಾಷ್ಟ್ರೀಯ ಜನತಾ ದಳದ ಶಾಸಕ ದಿಲ್‌ಬಾಗ ಸಿಂಹ ಮತ್ತು ಇತರ ಕೆಲವು ಜನರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ, 5 ಕೋಟಿ ರೂಪಾಯಿ ನಗದು, 100 ವಿದೇಶಿ ಮದ್ಯದ ಬಾಟಲಿಗಳು, 4 ವಿದೇಶಿ ಬಂದೂಕುಗಳು ಮತ್ತು ಅದರ 300 ಕಾಡತೂಸುಗಳು ಮತ್ತು 3 ಬಂಗಾರದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದೆ. ಇದಲ್ಲದೇ ವಿದೇಶದಲ್ಲಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಪಡಿಸಿಕೊಂಡಿದೆ.ನ್ಯಾಯಾಲಯದ ಆದೇಶದ ಮೇರೆಗೆ ಗಣಿ ಉದ್ಯಮ ನಡೆಸುವ ಒಟ್ಟು 20 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.ಗಣಿ ಉದ್ಯಮದಲ್ಲಿ ಆರ್ಥಿಕ ಅವ್ಯವಹಾರ ಪ್ರಕರಣಗಳಲ್ಲಿ ಈ ದಾಳಿ ನಡೆಸಲಾಯಿತು.
Attack on Enforcement Directorate (#ED) Team while raiding the house of the Trinamool Congress leader Shahjahan Sheikh!
Vehicles of the team were vandalized in the attack carried out by 200 individuals
Leaders from the ruling party themselves are putting the law and order of… pic.twitter.com/x0SBCMi3KE
— Sanatan Prabhat (@SanatanPrabhat) January 5, 2024