ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಂದ ಪೊಲೀಸರ ಮೇಲೆ ದಾಳಿ : 8 ಪೊಲೀಸರಿಗೆ ಗಾಯ !

ಕ್ರೈಸ್ತ ಕುಕಿ ಭಯೋತ್ಪಾದಕರು, ಹಾಗೆಯೇ ಮಯನ್ಮಾರದಿಂದ ದೊರೆಯುತ್ತಿರುವ ಸಹಾಯ ನೋಡುವಾಗ ಅವರ ಸಂಪೂರ್ಣ ಸರ್ವನಾಶವಾಗುವುದೇ ಆವಶ್ಯಕವಾಗಿದೆ.

2023ರಲ್ಲಿ ರಾಷ್ಟ್ರೀಯ ತನಿಖಾ ದಳವು 625 ಉಗ್ರರನ್ನು ಬಂಧಿಸಿತ್ತು !

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.ಯು) 2023 ರಲ್ಲಿ 1 ಸಾವಿರದ 400 ಭಯೋತ್ಪಾದಕ ಸ್ಥಳಗಳ ಮೇಲೆ ದಾಳಿ ಮಾಡಿದೆ ಮತ್ತು 625 ಜನರನ್ನು ಬಂಧಿಸಿದೆ ಮತ್ತು 500 ಕ್ಕೂ ಹೆಚ್ಚು ಭಯೋತ್ಪಾದಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಗುಂಟೂರಿನಲ್ಲಿ (ಆಂಧ್ರಪ್ರದೇಶ) ಬೀದಿ ನಾಯಿಗಳ ದಾಳಿಯಲ್ಲಿ 6 ವರ್ಷದ ಬಾಲಕ ಗಂಭೀರವಾಗಿ ಗಾಯ !

ಬೀದಿ ನಾಯಿಗಳ ಸಮಸ್ಯೆಗೆ ಈಗ ರಾಷ್ಟ್ರಮಟ್ಟದಲ್ಲಿ ತೀರ್ಮಾನ ಆಗಬೇಕಿದೆ. ಸರಕಾರ ಈಗಲಾದರೂ ಇದಕ್ಕೆ ಆದ್ಯತೆ ನೀಡಿ ಪರಿಹಾರ ಕಂಡುಕೊಳ್ಳಬೇಕು !

ರಷ್ಯಾದ ನಗರದ ಮೇಲೆ ಉಕ್ರೇನ್ ನಡೆಸಿದ ಕ್ಲಸ್ಟರ್ ಬಾಂಬ್ ದಾಳಿಯಲ್ಲಿ 21 ಜನರ ಸಾವು

ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿಗೆ ಪ್ರತಿಕ್ರಿಯೆಯಾಗಿ, ಉಕ್ರೇನ್ ರಷ್ಯಾದ ಬೆಲ್ಗೊರೊಡ್ ನಗರದ ಮೇಲೆ ದಾಳಿ ಮಾಡಿದೆ. ಇದರಲ್ಲಿ ರಷ್ಯಾದ 21 ಜನರು ಸಾವನ್ನಪ್ಪಿದ್ದರೆ, 111 ಜನರು ಗಾಯಗೊಂಡಿದ್ದಾರೆ.

ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ.

ಪಾಕಿಸ್ತಾನದಿಂದ ಭಯೋತ್ಪಾದಕ ಹಾಫೀಜ್ ಸಯಿದನನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಣೆ 

ಎರಡು ದೇಶಗಳಲ್ಲಿ ಹಸ್ತಾಂತರದ ಒಪ್ಪಂದ ಇಲ್ಲದಿರುವ ಕಾರಣ ನೀಡಿದರು !

ಕೆನಡಾದ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಅಧ್ಯಕ್ಷರ ಮನೆಯ ಮೇಲೆ ೧೪ ಗುಂಡಿನ ದಾಳಿ !

ಕೆನಡಾದಲ್ಲಿನ ಒಟ್ಟಾರೆ ಪರಿಸ್ಥಿತಿ ನೋಡಿದರೆ ಇದರ ಹಿಂದೆ ಖಲಿಸ್ತಾನಿಗಳ ಕೈವಾಡ ಇರಬಹುದು ಎಂದು ಸಂದೇಹ ಇರುವುದರಲ್ಲಿ ಅನುಮಾನವಿಲ್ಲ, ಆದರೆ ಇದು ಸತ್ಯವಾದರೆ ಬಾರತವು ಈ ವಿಷಯ ಜಗತ್ತಿನೆದುರು ಹೆಚ್ಚು ಪ್ರಖರವಾಗಿ ಮಂಡಿಸಿ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಕೆನಡಾಗೆ ಅನಿವಾರ್ಯಗೊಳಿಸಬೇಕು !

ಹಡಗಿನ ಮೇಲೆ ದಾಳಿ ಮಾಡಿದವರನ್ನು ಪಾತಾಳದಿಂದಲೂ ಕಂಡುಕೊಳ್ಳುತ್ತೇವೆ ! – ರಕ್ಷಣಾ ಸಚಿವ ರಾಜನಾಥ್ ಸಿಂಗ್

ದೇವತೆಗಳಲ್ಲಿ ವಿವಿಧ ಶಕ್ತಿಗಳು ಇದ್ದರೂ ರಾಕ್ಷಸರನ್ನು ಸೋಲಿಸಲು ಸಾಧ್ಯವಾಗದಿದ್ದಾಗ, ಎಲ್ಲಾ ಶಕ್ತಿಗಳು ಒಗ್ಗೂಡಿ ‘ಮಹಾಶಕ್ತಿ ಜಗದಂಬಾ’ ಜನಿಸಿದಳು. ಅವಳು ರಾಕ್ಷಸರನ್ನು ಸೋಲಿಸಿದಳು.

ಒತ್ತೆಯಾಳುಗಳ ಬಿಡುಗಡೆ ವಿಫಲ, ನೆತನ್ಯಾಹು ವಿರುದ್ಧ ಹೆಚ್ಚುತ್ತಿರುವ ವಿರೋಧ !

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 80 ದಿನಗಳು ಕಳೆದರೂ ಹಮಾಸ್‌ನ ಉಗ್ರರು ಇನ್ನೂ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ.

ದಾಳಿಗೊಳಗಾದ ವ್ಯಾಪಾರಿ ಹಡಗು ಮುಂಬಯಿ ಕರಾವಳಿಯನ್ನು ತಲುಪಿತು !

ಅರಬ್ಬಿ ಸಮುದ್ರದಲ್ಲಿದ್ದಾಗ ಡ್ರೋನ್‌ನಿಂದ ದಾಳಿಗೊಳಗಾದ ವಾಣಿಜ್ಯ ಹಡಗು ಮುಂಬಯಿ ಕರಾವಳಿಯನ್ನು ತಲುಪಿದೆ. ‘ಇಂಡಿಯನ್ ಕೋಸ್ಟ್ ಗಾರ್ಡ್’ನ ಬೋಟ್ ಮೂಲಕ ಹಡಗನ್ನು ದಡಕ್ಕೆ ತರಲಾಯಿತು.