ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ವತಂತ್ರ ಖಲಿಸ್ತಾನಕ್ಕಾಗಿ ಜನಾಭಿಪ್ರಾಯ !

ಅಮೇರಿಕಾ ತನ್ನ ನೆಲದಲ್ಲಿ ಸ್ವತಂತ್ರ ಖಲಿಸ್ತಾನ್‌ಗಾಗಿ ಜನಾಭಿಪ್ರಾಯಕ್ಕೆ ಅನುಮತಿ ನೀಡಿದೆ. ಈಮೂಲಕ ಅದರ ಭಾರತ ದ್ವೇಷ ಕಾಣುತ್ತಿದೆ. ಭಾರತವು ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ಕೊಡುವುದು ಅವಶ್ಯಕವಾಗಿದೆ !

ಗುರುದ್ವಾರದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಫೋಟೋಗಳನ್ನು ಹಾಕುವುದನ್ನು ವಿರೋಧಿಸಿದ ನಿವೃತ್ತ ಕರ್ನಲ್ ವಾಹನದ ಮೇಲೆ ದಾಳಿ !

ಪಂಜಾಬ್‌ನ ಖಲಿಸ್ತಾನಿಸ್ಟ್‌ಗಳನ್ನು ಇಸ್ಲಾಮಿಕ್ ದೇಶಗಳಾದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಗಳಿಗೆ ಓಡಿಸಿದರೆ, ಅವರಿಗೆ ಭಾರತದ ಮತ್ತು ಹಿಂದೂಗಳ ಮಹತ್ವ ಗಮನಕ್ಕೆ ಬರುವುದು

ಹಾವಡಾ (ಬಂಗಾಳ) – ಇಲ್ಲಿ ಮತಾಂಧ ಮುಸ್ಲಿಮರಿಂದ ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ

ಬಂಗಾಳದ ಹಾವಡಾದಲ್ಲಿ ಜನವರಿ 24 ರ ರಾತ್ರಿ, ಬೆಲಿಲಿಯಾಸ್ ಮಾರ್ಗದ ವಿಭಾಗ ಸಂಖ್ಯೆ 17 ರ ಮೇಲೆ ಮತಾಂಧ ಮುಸ್ಲಿಮರು ಶ್ರೀರಾಮನ ಮೆರವಣಿಗೆಯ ಮೇಲೆ ದಾಳಿ ಮಾಡಿದರು

ಹೂತಿ ಬಂಡುಕೋರರಿಂದ ಅಮೆರಿಕಾ ನೌಕೆಯ ಮೇಲೆ ೩ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ !

ಇಸ್ರೈಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದಿಂದ ಸಮುದ್ರ ದಾಳಿ ಹೆಚ್ಚಾಗಿದೆ. ಯೇಮನ್‌ನ ಹೂತಿ ಬಂಡುಕೋರರು ಜನವರಿ ೨೪ ರಂದು ಮಧ್ಯ ಪೂರ್ವದಲ್ಲಿನ ಎಡನ್ ಕಣಿವೆಯಲ್ಲಿನ ಅಮೇರಿಕಾದ ಒಂದು ನೌಕೆಯ ಮೇಲೆ ದಾಳಿ ಮಾಡಿದೆ.

ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ !

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು.

Babbar Khalsa Terror Funding : ‘ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್’ ವಿದೇಶಿ ಪ್ರವಾಸಿಗರ ಮೂಲಕ ಭಾರತಕ್ಕೆ ಕೋಟ್ಯಂತರ ರೂಪಾಯಿ ರವಾನಿಸಿತು !

ಕೆನಡಾ ಮತ್ತು ಪಾಕಿಸ್ತಾನದಿಂದ ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ಭಾರತಕ್ಕೆ ಕೋಟ್ಯಂತರ ರೂಪಾಯಿ ಕಳುಹಿಸಲು ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ.

ಇರಾನ್‌ನಿಂದ ಪಾಕಿಸ್ತಾನದ ಬಲೂಚಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಯ ನೆಲೆಯ ಮೇಲೆ ದಾಳಿ !

ಇರಾನ್ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿನ ಜಿಹಾದಿ ಭಯೋತ್ಪಾದಕ ಸಂಘಟನೆ ‘ಜೈಶ್ ಉಲ ಅದಲ್’ದ ಎರಡು ನೆಲೆಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ಮಾಡಿದೆ.

ಉನ್ನಾವ್ ದಲ್ಲಿ (ಉತ್ತರ ಪ್ರದೇಶ) ಮತಾಂಧರು ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕನ ಕೊಲೆ !

ಶ್ರೀರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಭಂಡಾರಕ್ಕೆ ಹಿಂದೂಗಳು ಚಂದಾ ವಸೂಲಿ ಮಾಡುತ್ತಿದ್ದಾಗ ಮತಾಂಧರಿಂದ ದಾಳಿ

ಅಪಹರಣಕಾರರೆಂದು ಸಂದೇಹದಿಂದ ಬಂಗಾಳದಲ್ಲಿ ೩ ಸಾಧುಗಳಿಗೆ ಸಮೂಹದಿಂದ ಥಳಿತ !

ಜನವರಿ ೧೧ ರಂದು ಸಂಜೆ ೩ ಸಾಧುಗಳಿಗೆ ಸಮೂಹವು ಥಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಸಾಧುಗಳು ಬಂಗಾಳದ ಗಂಗಾಸಾಗರ ಮೇಳಕ್ಕಾಗಿ ಉತ್ತರ ಪ್ರದೇಶದಿಂದ ಬಂದಿದ್ದರು

‘ಕಾರಸೇವಕರ ಮೇಲೆ ಗುಂಡು ಹಾರಿಸಲು ತತ್ಕಾಲಿನ ಸರಕಾರದ ಆದೇಶ ಯೋಗ್ಯ !’ (ಅಂತೆ) – ಸಮಾಜವಾದಿ ಪಕ್ಷದ ಹಿರಿಯ ನಾಯಕ ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಅಂದಿನ ಸರಕಾರವು ಕಾರಸೇವಕರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ಯೋಗ್ಯವಾಗಿತ್ತು’, ಎಂದು ಹೇಳಿದ್ದಾರೆ.