Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ನಾವು ಈಗ ಟಿಪ್ಪಣಿಯನ್ನು ತೆರೆದು ಹೆಸರನ್ನು ಹೇಳಿದರೆ, ಅವರು ನಮ್ಮನ್ನು ಮುಗಿಸುತ್ತಾರೆ. ಇಂದು ಅಲ್ಲ, ಆದರೆ ನಾಳೆ; ನಂತರ ನಾವು ಇತರರ ಹೆಸರುಗಳನ್ನು ಹೇಳಲು ಬದುಕುವುದಿಲ್ಲ.
ನಾವು ಈಗ ಟಿಪ್ಪಣಿಯನ್ನು ತೆರೆದು ಹೆಸರನ್ನು ಹೇಳಿದರೆ, ಅವರು ನಮ್ಮನ್ನು ಮುಗಿಸುತ್ತಾರೆ. ಇಂದು ಅಲ್ಲ, ಆದರೆ ನಾಳೆ; ನಂತರ ನಾವು ಇತರರ ಹೆಸರುಗಳನ್ನು ಹೇಳಲು ಬದುಕುವುದಿಲ್ಲ.
ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ದರ್ಬಾರಿಗೆ ಬಂದು ಸತ್ಯ ತಿಳಿದುಕೊಳ್ಳದೆ ತಮ್ಮದೇ ಷರತ್ತುಗಳನ್ನು ವಿಧಿಸಿ ಅವರನ್ನು ತೊಂದರೆಗೆ ಸಿಲುಕಿಸುವ ಶ್ಯಾಮ್ ಮಾನವ್ ಅವರ ಈ ಪ್ರಯತ್ನ ವಿಫಲವಾಗಲಿದೆ ಎಂದು ಭಕ್ತರು ಭಾವಿಸುತ್ತಾರೆ !
ನಾಗಪುರದ ರೇಶಿಮ್ ಬಾಗ್ ಮೈದಾನದಲ್ಲಿ ಏಪ್ರಿಲ್ 26 ರಿಂದ 30 ರವರೆಗೆ ‘ಶ್ರೀರಾಮ ಕಥೆ’ಯನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಿಮಿತ್ತ ಶ್ಯಾಮ್ ಮಾನವ್ ಅವರು ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ 80 ಲಕ್ಷ ರೂಪಾಯಿಗಳ ಸವಾಲು ಹಾಕಿದ್ದರು.
ವೇದಿಕೆಯ ಮೇಲಿಂದ ಹಿಂದೂ ಧರ್ಮದ ರಕ್ಷಣೆ ಮತ್ತು ದೇಶವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಬಗ್ಗೆ ಅವರು ಒತ್ತಿ ಹೇಳಿದರು. ಅವರ ಈ ಆಕ್ರಮಣಕಾರಿ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಸತತವಾಗಿ ಹಿಂದೂ ರಾಷ್ಟ್ರ ಮತ್ತು ಸನಾತನ ಧರ್ಮದ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರ ಯಾವುದೋ ಒಂದು ಹೇಳಿಕೆಯನ್ನು ಆಧರಿಸಿ ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವ ಪಿತೂರಿಯನ್ನು ಧರ್ಮದ್ರೋಹಿಗಳು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ!
ಭಾರತದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ಬಾಂಗ್ಲಾದೇಶದಂತಹ ಸ್ಥಿತಿಯು ಆಗಾಗ ಕಂಡುಬರುತ್ತಿದ್ದರೂ ಹಿಂದೂಗಳು ನಿಷ್ಕ್ರಿಯರಾಗಿಯೇ ಇದ್ದಾರೆ. ಆದ್ದರಿಂದ ಹಿಂದೂಗಳ ಈ ಸ್ಥಿತಿಗೆ ಅವರೇ ಜವಾಬ್ದಾರರು!
ಪ್ರತಿ ವರ್ಷದಂತೆ ಡಿಸೆಂಬರ್ ೭ ರಂದು ಸಾಮೂಹಿಕ ಗೀತಾ ಪಠಣವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ೫ ಲಕ್ಷ ಭಕ್ತರು ಪಾಲ್ಗೊಂಡಿದ್ದರು.
ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಮುಂಬಯಿ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರು, ‘ಭಾರತ ಹಿಂದೂ ರಾಷ್ಟ್ರವಾಗಲು ನವೆಂಬರ್ ೭ ರಿಂದ ೧೬ ರ ಅವಧಿಯಲ್ಲಿ ದೆಹಲಿಯಿಂದ ವೃಂದಾವನದವರೆಗೆ ಪಾದಯಾತ್ರೆಯನ್ನು ಕೈಗೊಳ್ಳಲಾಗುವುದು’ ಎಂದು ಘೋಷಿಸಿದರು.
ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದರು: “ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿರುವವರೆಗೂ ಬಂಗಾಳದಲ್ಲಿ ಕಥೆ ಮಾಡುವುದಿಲ್ಲ. ದಾದಾ ಬಂದ ಮೇಲೆ ಹೋಗುತ್ತೇನೆ.” ಮಳೆಯ ಕಾರಣ ನೀಡಿ ಅವರ ಅಕ್ಟೋಬರ್ ೧೦-೧೨ರ ಕೋಲ್ಕಾತಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಯಿತು.
ರಾಷ್ಟ್ರಗೀತೆ ಹಾಡುವ ಸಂಪ್ರದಾಯವು ಉತ್ತಮವಾದದ್ದು. ಪ್ರತಿಯೊಂದು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ರಾಷ್ಟ್ರಗೀತೆ ಹಾಕಬೇಕು. ಧರ್ಮ ಭಕ್ತಿಯ ಜೊತೆಗೆ ದೇಶಭಕ್ತಿಯೂ ಇರಬೇಕು.