ಶ್ರೀರಾಮಚರಿತಮಾನಸದಲ್ಲಿ ‘ಪೊಟ್ಯಾಶಿಯಮ್ ಸೈನೈಡ್’ (ವಿಷ) ಇದೆಯಂತೆ ! – ಬಿಹಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ

ಈ ರೀತಿ ಬೇರೆ ಧರ್ಮದವರ ಧರ್ಮಗ್ರಂಥಗಳನ್ನು ಅಪಮಾನಿಸುವ ಧೈರ್ಯವನ್ನು ಪ್ರೊ. ಚಂದ್ರಶೇಖರ್ ಮಾಡುವುದಿಲ್ಲ; ಏಕೆಂದರೆ ಇದರ ಪರಿಣಾಮ ಏನಾಗಬಹುದು ಎಂದು ಅವರಿಗೆ ತಿಳಿದಿದೆ !

ಮಹಮ್ಮದ ಪೈಗಂಬರ ಇವರು ಮರ್ಯಾದಾ ಪುರುಷೋತ್ತಮ; ಬಿಹಾರದ ಶಿಕ್ಷಣ ಸಚಿವರು ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಹೇಳಿಕೆ !

ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಇವರು ಇಲ್ಲಿಯ ಹಿಲಸ ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಹಮ್ಮದ ಪೈಗಂಬರ ‘ಮರ್ಯಾದ ಪುರುಷೋತ್ತಮ’ ಎಂದು ಹೇಳಿದರು.

ಬಿಹಾರದ ಸಚಿವ ತೇಜ ಪ್ರತಾಪ ಯಾದವ ಇವರು ಕಾರ್ಯಕರ್ತನ ಕುತ್ತಿಗೆ ಹಿಡಿದು ನೂಕಿದರು !

ಬಿಹಾರ ಸರಕಾರದಲ್ಲಿನ ಅರಣ್ಯ ಮತ್ತು ಪರಿಸರ ಸಚಿವ ತೇಜ ಪ್ರತಾಪಿ ಯಾದವ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ತೇಜ ಪ್ರತಾಪ ಯಾದವ ಇವರು ಒಬ್ಬ ಯುವಕನ ಕುತ್ತುಗೆ ಹಿಡಿದು ಅವನನ್ನು ತಳ್ಳುತ್ತಿರುವುದು ಕಾಣುತ್ತಿದೆ.

ಹಿಂದೂ ರಾಷ್ಟ್ರದ ಅರ್ಥ ದೇಶವನ್ನು ನರಕಕ್ಕೆ ತಳ್ಳುವುದು ! (ಅಂತೆ) – ರಾಷ್ಟ್ರೀಯ ಜನತಾದಳದ ನಾಯಕ ಶಿವಾನಂದ ತಿವಾರಿ

‘ಇಸ್ಲಾಮಿ ರಾಷ್ಟ್ರ ಎಂದರೆ ಸ್ವರ್ಗ’ ಎಂದು ತಿವಾರಿ ಅವರಿಗೆ ಹೇಳುವುದಿದೆಯೇ ? ಅವರು ಭಾರತವನ್ನು ಇಸ್ಲಾಮಿ ದೇಶ ಮಾಡುವ ಭಯೋತ್ಪಾದಕರ ಧೈಯದ ಬಗ್ಗೆ ಎಂದೂ ಮಾತನಾಡುವುದಿಲ್ಲ, ಎಂಬುದನ್ನು ತಿಳಿದುಕೊಳ್ಳಬೇಕು !

‘ ಶ್ರೀರಾಮಚರಿತ ಮಾನಸ’ ಇದನ್ನು ಮಸೀದಿಯಲ್ಲಿ ಬರೆಯಲಾಗಿದೆಯಂತೆ !

ಯಾದವ ಇವರು ಇತರ ಧರ್ಮದ ಧರ್ಮಗ್ರಂಥಗಳನ್ನು ದೇವಸ್ಥಾನದಲ್ಲಿ ಬರೆಯಲಾಗಿದೆ ಎಂದು ಹೇಳುವ ಧೈರ್ಯ ಮಾಡಲಾರರು; ಏಕೆಂದರೆ ಅದರ ಪರಿಣಾಮ ಏನಾಗುವುದು, ಇದು ಅವರಿಗೆ ತಿಳಿದಿದೆ !

ಹೊಸ ಸಂಸತ್ ಭವನದ ಉದ್ಘಾಟನೆ, 19 ರಾಜಕೀಯ ಪಕ್ಷಗಳ ಬಹಿಷ್ಕಾರ

ಪ್ರಧಾನಮಂತ್ರಿಯ ಬದಲಾಗಿ ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟಿಸುವಂತೆ ಆಗ್ರಹ

ಬಿಹಾರ ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕನ ವಿಚಿತ್ರ ಸಂಶೋಧನೆ `ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ, ಅವರೆಲ್ಲರೂ ರಷ್ಯಾದಿಂದ ಬಂದಿದ್ದಾರಂತೆ’.

ಒಬ್ಬನೇ ಒಬ್ಬ ಬ್ರಾಹ್ಮಣ ಭಾರತೀಯನಲ್ಲ. ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ. ಬ್ರಾಹ್ಮಣರು ರಷ್ಯಾ ಮೂಲದವರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆಸಿದ `ಡಿ.ಎನ್.ಎ’ ಪರೀಕ್ಷೆಯಿಂದ ದೃಢಪಟ್ಟಿದೆ, ಎಂದು ಬಿಹಾರ ಆಡಳಿತಾರೂಢ ಸಂಯುಕ್ತ ಪಕ್ಷದ ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಮತ್ತು ರಾಷ್ಟ್ರೀಯ ಕಾರ್ಯಾಧ್ಯಕ್ಷ ಯದುವಂಶಕುಮಾರ ಯಾದವ ಇವರು ಹೇಳಿಕೆ ನೀಡಿದ್ದಾರೆ.

‘ಮುಸ್ಲಿಂ ಯುವಕರು ಆತ್ಮರಕ್ಷಣೆಗಾಗಿ ಬಾಂಬ್‌ಗಳನ್ನು ತಯಾರಿಸುತ್ತಿದ್ದರು !’ (ಅಂತೆ) – ಜನತಾದಳದ ಶಾಸಕ ಮುಹಮ್ಮದ್ ನೆಹಾಲುದ್ದೀನ್

ಇಂತಹ ಹೇಳಿಕೆಯನ್ನು ಭಾಜಪ ಶಾಸಕರು ನೀಡಿದ್ದರೆ, ದೇಶ ವಿದೇಶಗಳಲ್ಲಿನ ಜಾತ್ಯತೀತರು ಆಕಾಶ ಪಾತಾಳ ಒಂದು ಮಾಡುತ್ತಿದ್ದರು ಮತ್ತು ಹಿಂದೂಗಳನ್ನು ತಾಲಿಬಾನಿಯರೆಂದು ಘೋಷಿಸುತ್ತಿದ್ದರು; ಆದರೆ ನೆಹಾಲುದ್ದೀನ್ ಬಗ್ಗೆ ಎಲ್ಲವೂ ಶಾಂತವಾಗಿದೆ !

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ ಯಾದವ ನಿಧನ

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಶರದ ಯಾದವ ಇವರು ಜನವರಿ ೧೩ ರಂದು ದೆಹಲಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

‘ಭಾರತವು ಮುಸಲ್ಮಾನರು ವಾಸಿಸಲು ಯೋಗ್ಯವಲ್ಲದ ಕಾರಣ, ನಾನು ನನ್ನ ಮಕ್ಕಳನ್ನು ವಿದೇಶದಲ್ಲಿಯೇ ಇರಲು ಹೇಳಿದೆ !’ (ಅಂತೆ)

ಬಿಹಾರದ ರಾಷ್ಟ್ರೀಯ ಜನತಾ ದಳದ ನಾಯಕ ಅಬ್ದುಲ ಬಾರಿ ಸಿದ್ದಿಕಿ ಅವರಿಂದ ದೇಶಕ್ಕೆ ಮಾನಹಾನಿ ಮಾಡುವ / ಅಪಕೀರ್ತಿ ತರುವ ಆಕ್ರೋಶದ ಹೇಳಿಕೆ!