ಶ್ರಾವಣ ಮಾಸದಲ್ಲಿ ಅಧ್ಯಾತ್ಮ ಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಿ ಗುರುಕೃಪೆಗೆ ಪಾತ್ರರಾಗಿರಿ !

ಸೋಮವಾರ, ಮಂಗಳವಾರ ಮುಂತಾದ ವಾರಗಳಂದು ಆಯಾ ದೇವತೆಗಳ ದೇವಸ್ಥಾನಗಳಲ್ಲಿ ಸನಾತನದಿಂದ ಪ್ರಕಾಶಿಸಲ್ಪಟ್ಟ ಗ್ರಂಥ, ಕಿರುಗ್ರಂಥ ಮತ್ತು ಸಾತ್ತ್ವ್ವಿಕ ಉತ್ಪಾದನೆಗಳ ಪ್ರದರ್ಶನಗಳನ್ನು ಏರ್ಪಡಿಸಬೇಕು.

ವಕ್ಫ್ ಬೋರ್ಡ್ ರದ್ದುಗೊಳಿಸಿ !

ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆ ಯನ್ನು ಕೇಂದ್ರ ಸರಕಾರವು ಆಗಸ್ಟ್ ೫ ರಂದು ಸಂಸತ್ತಿನಲ್ಲಿ ಮಂಡಿಸಿದೆ. ವಕ್ಫ್ ಮಂಡಳಿಗಿರುವ ಮಿತಿಮೀರಿದ ಅಧಿಕಾರಕ್ಕೆ ಕಡಿವಾಣ ಹಾಕಲು ಸರಕಾರ ಸಿದ್ಧತೆ ನಡೆಸಿದೆ.

ಹಿಂದೂಗಳ ಸಾಮೂಹಿಕ ಮತಾಂತರ : ಚಿಂತಾಜನಕ ವಿಷಯ !

ಲವ್‌ ಜಿಹಾದ್‌ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ  ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು. 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಉಳಿದಿರುವುದೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.

ಉಕ್ರೇನ್‌ನಿಂದ ಮಾಸ್ಕೋ ಮೇಲೆ ಎಲ್ಲಕ್ಕಿಂತ ದೊಡ್ಡ ಡ್ರೋನ್ ದಾಳಿ !

ಪ್ರಧಾನಿ ನರೇಂದ್ರ ಮೋದಿ ಪೂರ್ವ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರು ಆಗಸ್ಟ್ 21 ಮತ್ತು 22 ರಂದು ಪೋಲೆಂಡ್‌ನಲ್ಲಿ ಇರುವರು ಹಾಗೂ ಆಗಸ್ಟ್ 23 ರಂದು ಪ್ರಧಾನಿ ಉಕ್ರೇನ್‌ಗೆ ಹೋಗುವರು.

ಯಾದಗಿರಿಯಲ್ಲಿ ಕ್ರೈಸ್ತ ಮಹಿಳೆಯರಿಂದ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನ !

ಹಿಂದೂಗಳು ಧರ್ಮ ಶಿಕ್ಷಣ ಪಡೆದು ತಮ್ಮ ಧರ್ಮಾಭಿಮಾನ ಹೆಚ್ಚಿಸುವುದು, ಮತಾಂತರವನ್ನು ತಡೆಯಲು ಇದು ಪರಿಣಾಮಕಾರಿ ಪರಿಹಾರವಾಗಿದೆ !

NCC Camp Rape Case : ಕೃಷ್ಣಗಿರಿ (ತಮಿಳುನಾಡು) ನ ನಕಲಿ ‘ಎನ್‌ಸಿಸಿ’ ಶಿಬಿರದಲ್ಲಿ 13 ಬಾಲಕಿಯರಿಗೆ ಲೈಂಗಿಕ ಕಿರುಕುಳ

2 ಶಿಕ್ಷಕರು, ಪ್ರಾಂಶುಪಾಲರು ಸೇರಿ 11 ಮಂದಿ ಬಂಧನ

ಮಹಿಳಾ ವೈದ್ಯರ ಭದ್ರತೆಗಾಗಿ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿರಿ ! – ಸರ್ವೋಚ್ಚ ನ್ಯಾಯಾಲಯ

ರಾಜ್ಯ ಸರಕಾರಕ್ಕೆ ಛೀಮಾರಿ ; ತನಿಖೆಯ ಸ್ಥಿತಿಗತಿಯ ವರದಿಯನ್ನು ಆಗಸ್ಟ್ 22 ರಂದು ಸಲ್ಲಿಸಲು ಆದೇಶ

ಜಗತ್ತಿನಲ್ಲಿ ಅರಾಜಕತೆ ಸೃಷ್ಟಿಸಿ ರಕ್ತಪಾತ ನಡೆಸುವ ಕಮ್ಯುನಿಸ್ಟ್ ಮತ್ತು ಜಿಹಾದಿಗಳ ಷಡ್ಯಂತ್ರ ! – ಅಭಿಜಿತ ಜೋಗ, ಪ್ರಸಿದ್ಧ ಲೇಖಕರು

ಡಾ. ದಾಭೋಲ್ಕರ್-ಪಾನಸರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸುವ ಹಿಂದೆ ಅಂನಿಸ ಮತ್ತು ನಗರ ನಕ್ಸಲಿಸಂ ಕೈವಾಡ ! – ಚೇತನ ರಾಜಹಂಸ ,ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

‘ಹೆಣ್ಣುಮಕ್ಕಳು ತಮ್ಮ ಲೈಂಗಿಕ ಇಚ್ಛೆಯನ್ನು ನಿಯಂತ್ರಿಸಬೇಕು’ ಎಂದು ಕೊಲಕಾತಾ ಹೈಕೋರ್ಟ್‌ನ ಟಿಪ್ಪಣೆ ರದ್ದು ಪಡಿಸಿದ ಸುಪ್ರಿಂ ಕೋರ್ಟ್

“ನಾವು POCSO ಕಾಯಿದೆಯ ಸರಿಯಾದ ಉಪಯೋಗಕ್ಕೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ ಮತ್ತು ನ್ಯಾಯಾಧೀಶರು ಅದರಂತೆ ತಮ್ಮ ತೀರ್ಪನ್ನು ನೀಡಬೇಕು” ಎಂದು ಹೇಳಿದೆ.