ಡಾ. ನರೇಂದ್ರ ದಾಭೋಲ್ಕರ್‌ ಅವರ ಅಂಧಶ್ರದ್ಧೆಯ ವಿರುದ್ಧದ ಹೋರಾಟ ಕೇವಲ ಹಿಂದೂಗಳ ವಿರುದ್ಧವಾಗಿತ್ತು ! – ರಣಜಿತ ಸಾವರಕರ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಸಾತಾರಾದಲ್ಲಿ ನಿರಪರಾಧಿ ಹಿಂದೂಗಳ ಮೇಲಿನ ಅನ್ಯಾಯವನ್ನು ಎತ್ತಿ ತೋರಿಸುವ ‘ದಾಭೋಲ್ಕರ್‌ ಹತ್ಯಾ ಆಣಿ ಮಿ’ ಪುಸ್ತಕದ ಬಿಡುಗಡೆ !

ಸಾಮಾಜಿಕ ಕಾರ್ಯದಲ್ಲಿ ಕೊಡುಗೆ ಮತ್ತು ಹಿಂದುತ್ವನಿಷ್ಠರ ಪರವಾಗಿ ನಿಂತಿರುವ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಅಮಿತ್ ಥಡಾನಿ!

ಡಾ. ಅಮಿತ್ ಥಡಾನಿ ಅವರು ಕಳೆದ ೨೫ ವರ್ಷಗಳಿಂದ ಮುಂಬಯಿ ಮತ್ತು ನವಿ ಮುಂಬಯಿಯಲ್ಲಿ ವೃತ್ತಿ ಮಾಡುತ್ತಿರುವ ಪ್ರಸಿದ್ಧ ‘ಜನರಲ್ ಸರ್ಜನ್’ (ಶಸ್ತ್ರಚಿಕಿತ್ಸಕ) ಆಗಿದ್ದಾರೆ. ಅವರು ‘ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ದ ಚೆಂಬೂರು ಶಾಖೆಯ ಮಾಜಿ ಅಧ್ಯಕ್ಷರಾಗಿದ್ದಾರೆ

ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ‘ಯುಎಪಿಎ’ ಕಲಂ ತೆಗೆದು ಹಾಕಿದ್ದಕ್ಕೆ ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ.

ಡಾ. ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಅಂನಿಸ ಮತ್ತು ನಕ್ಸಲೀಯರ ಸಂಚು ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ದಾದರ್ (ಮುಂಬಯಿ) ಮತ್ತು ಪುಣೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲ್‌ವಾದ ?’ (ಅಂಧಶ್ರದ್ಧಾ ನಿರ್ಮೂಲನೆಯೋ ತೆರೆಮರೆಯ ನಗರ ನಕ್ಸಲರೋ) ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮ !

ಜಗತ್ತಿನಲ್ಲಿ ಅರಾಜಕತೆ ಸೃಷ್ಟಿಸಿ ರಕ್ತಪಾತ ನಡೆಸುವ ಕಮ್ಯುನಿಸ್ಟ್ ಮತ್ತು ಜಿಹಾದಿಗಳ ಷಡ್ಯಂತ್ರ ! – ಅಭಿಜಿತ ಜೋಗ, ಪ್ರಸಿದ್ಧ ಲೇಖಕರು

ಡಾ. ದಾಭೋಲ್ಕರ್-ಪಾನಸರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸುವ ಹಿಂದೆ ಅಂನಿಸ ಮತ್ತು ನಗರ ನಕ್ಸಲಿಸಂ ಕೈವಾಡ ! – ಚೇತನ ರಾಜಹಂಸ ,ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ದಾಭೋಲಕರ ಹತ್ಯೆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮತ್ತು ತನಿಖಾ ಇಲಾಖೆ ಮೊದಲೇ ನಿರ್ಧರಿಸಿದ್ದವು ! – ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ, ಉಚ್ಚ ನ್ಯಾಯಾಲಯ, ಮುಂಬಯಿ, ಮಹಾರಾಷ್ಟ್ರ

ದಾಭೋಲಕರ ಹತ್ಯೆ ಪ್ರಕರಣ ಇತರ ಮೊಕದ್ದಮೆಗಳಿಗಿಂತ ಭಿನ್ನವಾಗಿತ್ತು. ಈ ಮೊಕದ್ದಮೆಯ ತೀರ್ಪು ಏನಾಗಿರಬೇಕು ? ಎಂದು ನ್ಯಾಯಾಲಯ ಮತ್ತು ತನಿಖಾ ಇಲಾಖೆ ಮೊದಲೇ ನಿರ್ಧರಿಸಿದ್ದರು, ಎಂದು ಅವರ ವರ್ತನೆಯಿಂದ ಅನಿಸುತ್ತಿತ್ತು.

ಹಿಂದೂ ರಾಷ್ಟ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ! – ನ್ಯಾಯವಾದಿ ಸಂಜೀವ್ ಪುನಾಖೆಕರ್, ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು

ಪ್ರತಿಯೊಂದು ರಾಜಕೀಯ ಪಕ್ಷದಲ್ಲಿಯೂ ಸ್ವಾರ್ಥಿ ನಾಯಕರು ಇದ್ದಾರೆ.

Dabholkar Murder case: ಸಸೂನ್ ಆಸ್ಪತ್ರೆಯ ಡಾ. ಅಜಯ್ ತಾವೆರೆ ಮೇಲೆ ಡಾ. ನರೇಂದ್ರ ದಾಭೋಲ್ಕರ್ ಅವರ ಶವಪರೀಕ್ಷೆಯಲ್ಲಿ ಸಾಕ್ಷ್ಯಗಳು ಕಣ್ಮರೆ ಮಾಡಿರುವ ಬಗ್ಗೆ ಶಂಕೆ !

ಡಾ. ತಾವರೆ ಇವರು ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ, ಮರಣೋತ್ತರ ಪರೀಕ್ಷೆಯ ನಿಯಮಗಳನ್ನು ಅನುಸರಿಸಿಲ್ಲ ಎಂದು ತಾವರೆ ನ್ಯಾಯಾಲಯದಲ್ಲಿ ಒಪ್ಪಿಕೊಂಡರು.

‘ಧರ್ಮೋ ರಕ್ಷತಿ ರಕ್ಷಿತಃ’ ಎಂಬಂತೆ ಇಬ್ಬರೂ ನಿರಪರಾಧಿ ಎಂದು ಹೈಕೋರ್ಟ್‌ನಲ್ಲಿ ಸಾಬೀತಾಗಲಿದೆ ! – ನ್ಯಾಯವಾದಿ ಕೃಷ್ಣಮೂರ್ತಿ, ಮಡಿಕೇರಿ, ಕರ್ನಾಟಕ

ಈ ಪ್ರಕರಣದ ಚಾರ್ಜ್ ಶೀಟ್ ನೋಡಿದ್ದೇನೆ. ಈ ಪ್ರಕರಣದಲ್ಲಿ 5 ಆರೋಪಿಗಳನ್ನು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

Sanatan Innocence Proved : ‘ಹಿಂದೂ ಭಯೋತ್ಪಾದನೆ’ಯ ಪಿತೂರಿ ರೂಪಿಸುವವರ ಸೋಲು ! – ಸನಾತನ ಸಂಸ್ಥೆ

ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಹಣಕಾಸು ಹಗರಣಗಳು, ಜಾತಿ ಪಂಚಾಯತ್, ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಬೋಗಸ್ ವೈದ್ಯರ ವಿರುದ್ಧ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಭಿಯಾನದ ತನಿಖೆ ಏಕೆ ಮಾಡಲಿಲ್ಲ ?