RSS Annual Meeting : ಕೇರಳದ ಪಾಲಕ್ಕಾಡ್‌ನಲ್ಲಿ ಆರ್.ಎಸ್.ಎಸ್ ನ ವಾರ್ಷಿಕ ಅಖಿಲ ಭಾರತ ಸಮನ್ವಯ ಸಭೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಮನ್ವಯ ಸಭೆಯು ಈ ವರ್ಷ ಕೇರಳದ ಪಾಲಕ್ಕಾಡ್‌ನಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಲಿದೆ.

ರಾಜ್ಯಪಾಲರ ಮೇಲೆಯೂ ಬಾಂಗ್ಲಾದೇಶದ ಪ್ರಧಾನಿಯಂತಹ ಪರಿಸ್ಥಿತಿ ಬರಬಹುದು ! – ಕಾಂಗ್ರೆಸ್ ಮುಖಂಡ ಶಾಸಕ ಐವನ್ ಡಿಸೋಜಾ

ಕೇಂದ್ರ ಸರಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವನ್ ಡಿಸೋಜಾ ಎಚ್ಚರಿಸಿದ್ದಾರೆ.

ಚಾರ್ಜ್ ಶೀಟ್ ತೆಗೆದುಕೊಳ್ಳಲು ಕಲ್ಯಾಣ ನ್ಯಾಯಾಲಯದಲ್ಲಿ ವಕೀಲರಿಂದ ನಿರಾಕರಣೆ !

ಸಮಾಜಕ್ಕೆ ಅಪಾಯಕಾರಿಯಾದ ಆರೋಪಿಗಳು ಹೊರಗೆ ಬರಬಾರದೆಂದು ಈ ನಿಲುವು ತಳೆದಿದ್ದೇವೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಪಾಶ್ಚಾತ್ಯ ಜ್ಞಾನವು ಕೇವಲ ತಾತ್ಕಾಲಿಕ ಸುಖವನ್ನು ಪಡೆಯುವ ದಿಶೆಯನ್ನು ತೋರಿಸುತ್ತದೆ, ಆದರೆ ಹಿಂದೂ ಧರ್ಮದಲ್ಲಿನ ಜ್ಞಾನವು ಚಿರಂತನ ಆನಂದವನ್ನು ಪಡೆದುಕೊಳ್ಳುವ ದಿಶೆಯನ್ನು ತೋರಿಸುತ್ತದೆ !’

ತಿಲಕ, ಟಿಕ್ಲಿ ಮತ್ತು ಹಿಜಾಬ್‌ !

ಇಂದು ಕಾಲೇಜುಗಳಲ್ಲಿ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವವರು, ಮುಸಲ್ಮಾನ ಮಹಿಳೆಯರು ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು. ಬುರ್ಖಾ ಮತ್ತು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಬಹುದು

ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !

ಸಾಧಕರು ಮಾತ್ರ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ.

ನಾಮದ ಅನುಭವ ನಾಮದಲ್ಲಿದ್ದರೆ ಭಗವಂತನ ಅನುಭವ ಅನುಸಂಧಾನದಲ್ಲಿರುತ್ತದೆ !

ಒಬ್ಬನಿಗೆ ಬಹಳಷ್ಟು ಬಳಗಗಳಿದ್ದರೂ ಅವನು ಬೇರೆಯಾಗಿ ಇರಬಹುದು, ಹಾಗೆ ಭಗವಂತನು ಸರ್ವವ್ಯಾಪಿ ಆಗಿದ್ದರೂ ನಮ್ಮ ಹೃದಯದಲ್ಲಿ ಇರಬಹುದು. ಅವನು ಸೂರ್ಯನ ಪ್ರಕಾಶದಂತೆ ಒಂದೇ ಜಾಗದಲ್ಲಿದ್ದರೂ ಎಲ್ಲ ಕಡೆಗೂ ಅವನ ಅಧಿಪತ್ಯ ಇರುತ್ತದೆ.

ಯೋಗ್ಯ ಅಭ್ಯರ್ಥಿಯನ್ನು ಆರಿಸಿ ತರಲು ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !

ತೀವ್ರ ಬೇಸಿಗೆಯ ಕಾಲದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯ ವೇಳಾಪಟ್ಟಿಯನ್ನು ಯಾರು ತಯಾರಿಸಿದರು ? ಎನ್ನುವ ವಿಷಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ.

ಪೂರ್ಣಾವತಾರ ಭಗವಾನ ಶ್ರೀಕೃಷ್ಣನ ಯುದ್ಧತಂತ್ರ !

ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನ ಮತ್ತು ಕರ್ಣನ ಬಳಿ ಇರುವ ವಿವಿಧ ಶಕ್ತಿ ಮತ್ತು ಆಯುಧಗಳ ಸಂಪೂರ್ಣ ಕಲ್ಪನೆ ಇದ್ದುದರಿಂದ ಭಗವಾನ ಶ್ರೀಕೃಷ್ಣನು ಒಂದು ಬೇರೆಯೇ ಯುದ್ಧತಂತ್ರವನ್ನು ರಚಿಸಿದನು.

ಅನಂತ ಬಲ, ಧೈರ್ಯ ಮತ್ತು ಉತ್ಸಾಹವಿದ್ದರೆ, ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ !

ಬಲವೇ ಏಕೈಕ ಆವಶ್ಯಕ ವಿಷಯವಾಗಿದೆ. ಬಲವೇ ಭವರೋಗದ ಏಕೈಕ ಔಷಧಿಯಾಗಿದೆ. ಶ್ರೀಮಂತರಿಂದ ತುಳಿತಕ್ಕೊಳಗಾದ ಬಡವರಿಗೆ ಬಲವೇ ಏಕೈಕ ಔಷಧಿಯಾಗಿದೆ. ವಿದ್ವಾಂಸರಿಂದ ನುಚ್ಚುನೂರಾಗುವ ಅಜ್ಞಾನಿಗಳಿಗೆ ಬಲವೇ ಏಕೈಕ ಔಷಧಿಯಾಗಿದೆ.