‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯ
ಈ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ‘ಈ ನಾಮಜಪವನ್ನು ತೊಂದರೆಯಿರುವ ಮತ್ತು ತೊಂದರೆಯಿಲ್ಲದಿರುವ ಹೀಗೆ ಎಲ್ಲ ಸಾಧಕರು ಮಾಡಬೇಕಾಗಿದೆ.
ಈ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ‘ಈ ನಾಮಜಪವನ್ನು ತೊಂದರೆಯಿರುವ ಮತ್ತು ತೊಂದರೆಯಿಲ್ಲದಿರುವ ಹೀಗೆ ಎಲ್ಲ ಸಾಧಕರು ಮಾಡಬೇಕಾಗಿದೆ.
ಸಭೆ, ಬಹಿರಂಗ ಪ್ರವಚನಗಳು ಮತ್ತು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನಡೆದ ಸತ್ಸಂಗಗಳಲ್ಲಿನ ಅಂಶಗಳ ಚಿತ್ರೀಕರಣ ಅಥವಾ ಧ್ವನಿಮುದ್ರಿತವನ್ನು ಮಾಡಲಾಗಿವೆ. ಆದ್ದರಿಂದ ಆ ಅಂಶಗಳನ್ನು ಬರೆದು ಕಳುಹಿಸಬಾರದು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೩ನೇ ಜನ್ಮೋತ್ಸವದ ನಿಮಿತ್ತ ಮೇ ೧೭ ರಿಂದ ೧೯, ೨೦೨೫ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಫೊಂಡಾ, ಗೋವಾದಲ್ಲಿ ಆಯೋಜಿಸಲಾಗಿದೆ.
ಮೂರನೇ ಮಹಾಯುದ್ಧ, ನೆರೆ ಇತ್ಯಾದಿಗಳ ರೂಪದಲ್ಲಿನ ಮಹಾಭಯಂಕರ ಆಪತ್ಕಾಲದಿಂದ ಬದುಕುಳಿದರೆ ಮಾತ್ರ ನಾವು ಹಿಂದೂ ರಾಷ್ಟ್ರವನ್ನು ನೋಡಬಲ್ಲೆವು !
‘೩೦.೪.೨೦೨೫ ರಂದು ‘ಅಕ್ಷಯ ತದಿಗೆ’ ಇದೆ. ‘ಅಕ್ಷಯತದಿಗೆ’ ಎಂದರೆ ಹಿಂದೂ ಧರ್ಮದಲ್ಲಿ ಹೇಳಿರುವ ಮೂರುವರೆ ಶುಭಮುಹೂರ್ತಗಳಲ್ಲೊಂದಾಗಿದೆ.
ದೇವರ ಚರಣಗಳಲ್ಲಿ ಅರ್ಪಿಸಿದ ವಸ್ತು ದೇವರ ಪ್ರಸಾದವಾಗುತ್ತದೆ.
ಈ ದಿನದ ಪ್ರತಿಯೊಂದು ಘಳಿಗೆಯು ಶುಭಮುಹೂರ್ತವೇ ಇರುತ್ತದೆ.
‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ. ಇದೆ. ಇದೆ. ಚೆಕ್‌ನ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಇಲ್ಲಿ ಕೊಟ್ಟಿರುವ ವಿಳಾಸದಲ್ಲಿ ಕಳುಹಿಸಿರಿ.
ಸನಾತನದ ಗ್ರಂಥಸಂಪತ್ತನ್ನು ಜನಸಾಮಾನ್ಯರ ವರೆಗೆ ತಲುಪಿಸಲು ಪ್ರಯತ್ನಿಸಿ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳಲ್ಲಿ ಸಂಕಲನ ಮಾಡಿದ ಗ್ರಂಥಸಂಪತ್ತು ಅಮೂಲ್ಯವಾಗಿದೆ; ಪೃಥ್ವಿಯಲ್ಲಿ ಎಲ್ಲಿಯೂ ಲಭ್ಯವಿರದಿರುವ ಜ್ಞಾನವು ಸನಾತನ ಗ್ರಂಥಗಳಲ್ಲಿವೆ.