ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಪಾಶ್ಚಾತ್ಯ ಜ್ಞಾನವು ಕೇವಲ ತಾತ್ಕಾಲಿಕ ಸುಖವನ್ನು ಪಡೆಯುವ ದಿಶೆಯನ್ನು ತೋರಿಸುತ್ತದೆ, ಆದರೆ ಹಿಂದೂ ಧರ್ಮದಲ್ಲಿನ ಜ್ಞಾನವು ಚಿರಂತನ ಆನಂದವನ್ನು ಪಡೆದುಕೊಳ್ಳುವ ದಿಶೆಯನ್ನು ತೋರಿಸುತ್ತದೆ !’

ತಿಲಕ, ಟಿಕ್ಲಿ ಮತ್ತು ಹಿಜಾಬ್‌ !

ಇಂದು ಕಾಲೇಜುಗಳಲ್ಲಿ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವವರು, ಮುಸಲ್ಮಾನ ಮಹಿಳೆಯರು ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು. ಬುರ್ಖಾ ಮತ್ತು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಬಹುದು

ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !

ಸಾಧಕರು ಮಾತ್ರ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ.

ಪೂ. (ಶ್ರೀಮತಿ) ರಾಧಾ ಪ್ರಭು (ವಯಸ್ಸು ೮೬ ವರ್ಷ) ಇವರು ಶ್ರೀಕೃಷ್ಣ ಮತ್ತು ಶ್ರೀರಾಮನಲ್ಲಿ ಮಾಡಿದ ವೈಶಿಷ್ಟ್ಯಪೂರ್ಣ ಪ್ರಾರ್ಥನೆ !

ಭಾರತದ ಮುಂದಿನ ಪೀಳಿಗೆ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆದರೆ ನಮ್ಮ ದೇಶ ಮತ್ತೊಮ್ಮೆ ವಿಶ್ವಗುರುವಾಗುವುದು. ಭಾರತಕ್ಕೆ ಮತ್ತೊಮ್ಮೆ ಗತವೈಭವ ಪ್ರಾಪ್ತವಾಗುವುದು.

ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !

ಸದ್ಗುರು (ಸುಶ್ರೀ) (ಕು.) ಅನುರಾಧಾ ವಾಡೆಕರ ಇವರಿಗೆ ಸೂಕ್ಷ್ಮದಲ್ಲಿನ ವಿಷಯ ತುಂಬಾ ತಿಳಿಯುತ್ತದೆ ಹಾಗೂ ಸೂಕ್ಷ್ಮದ ವಿಷಯ ಕಾಣಿಸುತ್ತದೆ. ಅವರು ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನೂ ಬಿಡಿಸಬಲ್ಲರು.

ಹೊಟ್ಟೆ ಸ್ವಚ್ಛವಾಗದಿದ್ದರೆ ಉದ್ಭವಿಸುವ ಸ್ಥಿತಿ ಮತ್ತು ಅದಕ್ಕೆ ಉಪಾಯ !

ಅವಶ್ಯಕತೆಗಿಂತ ಹೆಚ್ಚು ಸಲಾಡ್, ಒಣ ತಿಂಡಿಗಳ ಸೇವನೆಯನ್ನು ತಡೆಗಟ್ಟಬೇಕು, ಹಾಗೆಯೇ ಎಲ್ಲ ಹಂತಗಳಲ್ಲಿ ಯೋಗಾಸನಗಳು ಮತ್ತು ವ್ಯಾಯಾಮಗಳು ಅತ್ಯಾವಶ್ಯಕ. ಅವುಗಳ ಪ್ರಮಾಣವನ್ನು ನಮಗೆ ಸಾಧ್ಯವಾಗುವಷ್ಟು ಮತ್ತು ಸಹಿಸುವಷ್ಟು ಹೆಚ್ಚಿಸಬೇಕು.

ನಾಮದ ಅನುಭವ ನಾಮದಲ್ಲಿದ್ದರೆ ಭಗವಂತನ ಅನುಭವ ಅನುಸಂಧಾನದಲ್ಲಿರುತ್ತದೆ !

ಒಬ್ಬನಿಗೆ ಬಹಳಷ್ಟು ಬಳಗಗಳಿದ್ದರೂ ಅವನು ಬೇರೆಯಾಗಿ ಇರಬಹುದು, ಹಾಗೆ ಭಗವಂತನು ಸರ್ವವ್ಯಾಪಿ ಆಗಿದ್ದರೂ ನಮ್ಮ ಹೃದಯದಲ್ಲಿ ಇರಬಹುದು. ಅವನು ಸೂರ್ಯನ ಪ್ರಕಾಶದಂತೆ ಒಂದೇ ಜಾಗದಲ್ಲಿದ್ದರೂ ಎಲ್ಲ ಕಡೆಗೂ ಅವನ ಅಧಿಪತ್ಯ ಇರುತ್ತದೆ.

ಯೋಗ್ಯ ಅಭ್ಯರ್ಥಿಯನ್ನು ಆರಿಸಿ ತರಲು ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !

ತೀವ್ರ ಬೇಸಿಗೆಯ ಕಾಲದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯ ವೇಳಾಪಟ್ಟಿಯನ್ನು ಯಾರು ತಯಾರಿಸಿದರು ? ಎನ್ನುವ ವಿಷಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ.