Dabholkar Murder Case : ‘ಡಾ. ದಾಭೋಲ್ಕರರವರ ಹತ್ಯೆಯಲ್ಲಿ ಸನಾತನದ ಕೈವಾಡವಿದೆ (ಅಂತೆ) !’ – ಮಿಲಿಂದ ದೇಶಮುಖ, ಅಂನಿಸ ರಾಜ್ಯ ಕಾರ್ಯಕಾರಿಣಿ ಸದಸ್ಯರು

ದಾಭೋಲ್ಕರರವರು ಸೂತ್ರಧಾರನನ್ನು ಹುಡುಕಲು ಅಷ್ಟೊಂದು ಉತ್ಸುಕರಾಗಿದ್ದರೆ, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಏಕೆ ಹೋದರು ?

ಡಾ. ದಾಭೋಲ್ಕರ ಇವರ ಹತ್ಯೆಯಾಗುವ ಮೊದಲು ಅವರು ಹಿಂದಿನ ರಾತ್ರಿ ಮತ್ತು ಬೆಳಿಗ್ಗೆ ಎಲ್ಲಿದ್ದರು? ಎನ್ನುವುದನ್ನು ಸರಕಾರಿ ಪರ ವಾದಿಗಳು ಸಾಬೀತುಪಡಿಸಲು ಸಾಧ್ಯವಾಗಿಲ್ಲ- ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ

ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಅಂತಿಮ ಯುಕ್ತಿವಾದ

‘ಧೀರೇಂದ್ರಕೃಷ್ಣ ಶಾಸ್ತ್ರಿ ಬ್ರಾಹ್ಮಣರಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲವಂತೆ ?’ – ಶಾಮ ಮಾನವ, ಸಂಸ್ಥಾಪಕ, ಅಂಧಶ್ರದ್ಧಾ ನಿರ್ಮೂಲನ ಸಮಿತಿ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮಹಾರಾಜರು ನೀಡಿರುವ ಕರೆಯನ್ನು ಸ್ವೀಕರಿಸದೇ, ಓಡಿ ಹೋಗುವ ಶಾಮ ಮಾನವರನ್ನು ಜನರು ಗುರುತಿಸಿದ್ದಾರೆ.

ಮುಂಬಯಿಯ ಲೋಕಲ್ ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಬಹಿರಂಗವಾಗಿ ‘ವಶಿಕರಣ ಸ್ಪೆಷಲಿಸ್ಟ್’ ಎಂಬ ಮುಸ್ಲಿಂ ಬಾಬಾನ ಜಾಹೀರಾತು !

ವಿಶೇಷವೆಂದರೆ ಈ ಜಾಹೀರಾತಿನಲ್ಲಿ ‘ನೊಂದ ತಾಯಂದಿರು ಮತ್ತು ಸಹೋದರಿಯರು ಒಮ್ಮೆ ನಮ್ಮನ್ನು ಅವಶ್ಯವಾಗಿ ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ.

‘ಹೋಳಿಯನ್ನು ಸಣ್ಣದಾಗಿ ಆಚರಿಸಿರಿ, ಹೋಳಿಗೆಯನ್ನು ದಾನ ಮಾಡಿರಿ !’ (ಅಂತೆ) – ಅಂಧಶ್ರದ್ಧಾ ನಿರ್ಮೂಲನಾ ಸಮಿತಿ

ಹೋಳಿಯಲ್ಲಿ ಅಗ್ನಿದೇವತೆಗೆ ಅರ್ಪಿಸುವ ಹೋಳಿಗೆಯನ್ನು ಬಡವರಿಗೆ ಹಂಚುವಂತೆ ಹೇಳುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಕಾರ್ಯಕರ್ತರೇ, ನಿಮಗೆ ಬಡವರಿಗೆ ಹೋಳಿಗೆಯನ್ನು ಹಂಚುವುದಿದ್ದರೆ, ಅದನ್ನು ಸ್ವತಂತ್ರವಾಗಿ ಸಂಗ್ರಹಿಸಿ ಏಕೆ ಹಂಚುವುದಿಲ್ಲ ?