Jharkhand Naxalites Killed : ಜಾರ್ಖಂಡ್ನಲ್ಲಿ 8 ನಕ್ಸಲೀಯರ ಹತ್ಯೆ
ಏಪ್ರಿಲ್ 21 ರ ಮುಂಜಾನೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ 8 ನಕ್ಸಲರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಲುಗು ಮತ್ತು ಜುಮ್ರಾ ಗುಡ್ಡಗಾಡುಗಳ ನಡುವಿನ ಕಾಡಿನಲ್ಲಿ ಈ ಚಕಮಕಿ ನಡೆದಿದೆ. ಘಟನಾ ಸ್ಥಳದಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.