ನ್ಯಾಯಾಂಗದ ನಿಂದನೆ ಮಾಡಿದವರನ್ನು ಜೈಲಿಗೆ ಹಾಕಿ !
ಅಜ್ಮೇರ್ ಷರೀಫ್ ದರ್ಗಾ ಹಿಂದೆ ಶಿವ ದೇವಾಲಯವಾಗಿತ್ತು ಎಂಬ ಮನವಿಯನ್ನು ಅಜ್ಮೇರಿನ ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ ನಂತರ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮಗೋಪಾಲ್ ಯಾದವ್ ಅವರು ‘ಸಣ್ಣ ನ್ಯಾಯಾಧೀಶರು ಈ ದೇಶಕ್ಕೆ ಬೆಂಕಿ ಹಚ್ಚಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.