Arunachal Christian Prayer Festival : ಇಟಾನಗರದಲ್ಲಿ ‘ಅರುಣಾಚಲ ಕ್ರೈಸ್ತ ಪ್ರಾರ್ಥನಾ ಮಹೋತ್ಸವ”ಕ್ಕೆ ಅನುಮತಿ ನೀಡಿದ್ದರಿಂದ ಆದಿವಾಸಿ ಸಂಘಟನೆಗಳಿಂದ ತೀವ್ರ ವಿರೋಧ !

ರಾಜ್ಯ ಸರಕಾರವು ನಗರದಲ್ಲಿ ಕ್ರೈಸ್ತ ಮಿಷನರಿಗಳ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಬಗ್ಗೆ ಇಲ್ಲಿನ ಬುಡಕಟ್ಟು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

‘ಸ್ಪ್ರಿಂಗ್ ಜಿಯೋ’ ಈ ಹಿಂದುಗಳ ಅಧಿಕಾರದ ‘ಓಟಿಟಿ’ ಶುಭಾರಂಭ !

ಹಿಂದುಗಳ ವಿರುದ್ಧ ರೂಪಿಸಲಾಗಿದ್ದ ಷಡ್ಯಂತ್ರವನ್ನು ಬಹಿರಂಗಪಡಿಸುವ ‘ಸ್ಪ್ರಿಂಗ್ ರಿವಿಲ್ಸ್’ ಈ ಸಂಘಟನೆಯು ಮಹತ್ವದ ಹೆಜ್ಜೆ ಇಟ್ಟಿದೆ ಅದಕ್ಕಾಗಿ ಮನಃಪೂರ್ವಕವಾಗಿ ಅಭಿನಂದನೆ !

ಜ್ಞಾನವಾಪಿ ಸಂದರ್ಭದಲ್ಲಿ ಮುಸ್ಲಿಂ ಪಕ್ಷದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿಂದ ತಿರಸ್ಕಾರ

ಜ್ಞಾನವಾಪಿ ಪ್ರಕರಣವನ್ನು ಇತರ ನ್ಯಾಯಾಧೀಶರ ಪೀಠದಿಂದ ಅವರ ಸ್ವಂತ ಪೀಠಕ್ಕೆ ವರ್ಗಾಯಿಸಲು ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ದೇಶದ 5 ಲಕ್ಷ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ !

ಹಿಂದೂ ಸಮುದಾಯಗಳನ್ನು ಒಟ್ಟಿಗೆ ಸೇರಿಸುವುದು ಮತ್ತು ಶ್ರೀರಾಮ ಮಂದಿರದ ಉದ್ಘಾಟನೆಯ ಮೂಲಕ ಜಾತಿ ಸಿದ್ಧಾಂತವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ವಿಶ್ವ ಹಿಂದೂ ಪರಿಷತ್ತಿನ ಉದ್ದೇಶವಾಗಿದೆ.

ಇಸ್ರೇಲ್ ನಲ್ಲಿ ಅಕ್ಟೋಬರ್ ೭ ರಂದು ನಡೆದಿರುವ ದಾಳಿ, ಭಯೋತ್ಪಾದನೆಯ ಕೃತ್ಯ ! – ಭಾರತ

ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ. ನಾವೆಲ್ಲರೂ ಅದರ ವಿರುದ್ಧ ನಿಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು.

ಧೈರ್ಯ ಇದ್ದರೆ ಶ್ರೀರಾಮಚರಿತಮಾನಸದ ಬಗ್ಗೆ ಚರ್ಚೆ ನಡೆಸಿ ! – ಶ್ರೀ ರಾಮಭದ್ರಾಚಾರ್ಯ

ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.

ಬ್ರೈನ್ ಟ್ಯೂಮರ್ ಸರ್ಜರಿ ನಡೆಯುತ್ತಿರುವಾಗ ರೋಗಿಯು ಪಿಯಾನೋ ನುಡಿಸುತ್ತಾ ಹನುಮಾನ್ ಚಾಲೀಸಾ ಪಾರಾಯಣ !

ಶಸ್ತ್ರಚಿಕಿತ್ಸೆ ನಡೆಸುವ ಸ್ಥಳದಲ್ಲಿ ಅರಿವಳಿಕೆ ನೀಡಲಾಗುತ್ತದೆ. ಅದರಂತೆ ಈ ಯುವಕನಿಗೆ ಅರಿವಳಿಕೆ ನೀಡಲಾಯಿತು.

ಹೋಮಿಯೋಪಥಿ ಔಷಧಗಳ ಕಾಳಜಿ ತೆಗೆದುಕೊಳ್ಳುವ ಪದ್ಧತಿ, ಚಿಕಿತ್ಸಾಪದ್ಧತಿಯ ಮಿತಿ ಮತ್ತು ಹನ್ನೆರಡುಕ್ಷಾರ ಔಷಧಗಳು

ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.

ಅಪಘಾತಕ್ಕೀಡಾದ ಯುವಕನಿಗೆ ಯಾರು ಸಹಾಯ ಮಾಡದೇ ಇರುವುದರಿಂದ ಅವನ ಮೃತ್ಯು !

ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.