ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ವಿದ್ಯುತ್‌ ದೀಪದ ಪ್ಲಾಸ್ಟಿಕ್‌ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

‘ವಿದ್ಯುತ್‌ ಹಣತೆ ಮತ್ತು ಮೇಣದ ಹಣತೆಗಳಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತ ಗೊಳ್ಳುತ್ತವೆ, ಆದರೆ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ಹಚ್ಚಿದ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ’, ಎನ್ನುವುದು ಈ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.

ಹೋಮಿಯೋಪಥಿ ಔಷಧಗಳ ಕಾಳಜಿ ತೆಗೆದುಕೊಳ್ಳುವ ಪದ್ಧತಿ, ಚಿಕಿತ್ಸಾಪದ್ಧತಿಯ ಮಿತಿ ಮತ್ತು ಹನ್ನೆರಡುಕ್ಷಾರ ಔಷಧಗಳು

ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.

‘ಸಾಧಕರು ಆಶ್ರಮದಲ್ಲಿ ಹಿಂದೂ ರಾಷ್ಟ್ರದ ಅನುಭೂತಿ ಹೇಗೆ ಪಡೆಯಬೇಕು ?’, ಈ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

‘ಆಶ್ರಮದಲ್ಲಿನ ಈಶ್ವರೀ ಆನಂದವನ್ನು ಅನುಭವಿಸುವುದು’, ಎಂದರೆ ಹಿಂದೂ ರಾಷ್ಟ್ರವನ್ನು ಅನುಭವಿಸುವಂತೆಯೇ ಇದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ದೇವರ ಅಸ್ತಿತ್ವವನ್ನು ಒಪ್ಪದವರು ಎಂದಾದರೂ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವರು ಎಂಬ ವಿಚಾರ ಮಾಡಬಹುದೇ ?

ಪಾಕನ ಮುಸಲ್ಮಾನ ಕ್ರಿಕೆಟ್‌ ಪಟುಗಳ ನಿಜರೂಪ ತಿಳಿಯಿರಿ !

ಅಂದಿನ ಪಾಕಿಸ್ತಾನದ ಮುಸಲ್ಮಾನ ಕ್ರಿಕೆಟ ಆಟಗಾರರು ತಮಗೆ ಇಸ್ಲಾಂಅನ್ನು ಸ್ವೀಕರಿಸಲು ಸದಾ ಒತ್ತಡ ತರುತ್ತಿದ್ದರು ಎಂದು ಕ್ರಿಕೆಟ್‌ ಆಟಗಾರ ದಾನೀಶ ಕನೇರಿಯಾ ಇವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಆಮ್ಲಪಿತ್ತದ ತೊಂದರೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅತ್ಯಾವಶ್ಯಕ !

ಸದ್ಯ ಬಹಳಷ್ಟು ಜನರಲ್ಲಿ ಆಮ್ಲಪಿತ್ತದ ತೊಂದರೆ ಇರುವುದು ಕಂಡುಬರುತ್ತದೆ. ಎದೆಯಲ್ಲಿ ಉರಿಯುತ್ತಿರುವಾಗ ಅನೇಕ ಜನರು ಕೂಡಲೇ ಪೇಟೆಯಲ್ಲಿ ಸಿಗುವ ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ೧-೨ ದಿನ ಪಿತ್ತ ಕಡಿಮೆಯಾಗುತ್ತದೆ ಮತ್ತು ಪುನಃ ಅದೇ ತೊಂದರೆ. ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಮ್ಲಪಿತ್ತದ ‘ಎದೆಯಲ್ಲಿ ಉರಿಯುವುದು’ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ; ಆದರೆ ಆ ಸಮಸ್ಯೆ ಸಂಪೂರ್ಣ ಕಡಿಮೆ ಆಗುವುದಿಲ್ಲ. ಇಲ್ಲಿ ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ರೋಗಿಯು ತನ್ನ ಆಹಾರ ವಿಹಾರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಆದ್ದರಿಂದ ಆಮ್ಲಪಿತ್ತದ ತೊಂದರೆ ಮೇಲಿಂದ ಮೇಲೆ … Read more

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ವಿದೇಶಿ ವಿಚಾರವಂತರೊಬ್ಬರು, ‘ನೀವು ಸತ್ತಾಗ, ‘ನೀವು ಸತ್ತಿದ್ದೀರಿ’, ಎಂದು ನಿಮಗೆ ತಿಳಿಯುವುದಿಲ್ಲ. ಅದರ ದುಃಖ ಇತರರಿಗೆ ಆಗುತ್ತದೆ. ಹಾಗೆಯೇ ಮೂರ್ಖ ಮನುಷ್ಯನ ಸಂದರ್ಭದಲ್ಲಿ ಘಟಿಸುತ್ತದೆ’, ಎಂದು ಹೇಳಿದ್ದಾರೆ.

ಸಾಧಕರೇ, ಗುರುಕೃಪೆಯಿಂದ ಲಭಿಸುವ ಸೇವೆಯ ಪ್ರತಿಯೊಂದು ಅವಕಾಶದಿಂದ ಸಾಧನೆಯ ದೃಷ್ಟಿಯಲ್ಲಿ ಲಾಭ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿ !

ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.

ಪುನರ್ವಸತಿಯ ಬೇಡಿಕೆಯನ್ನು ಮಾಡುತ್ತಿದ್ದ ಅತಿಕ್ರಮಣಕಾರರಿಗೆ ಪಾಠ ಕಲಿಸುವ ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು !

ಮತಪೆಟ್ಟಿಗೆಗಾಗಿ ರಾಜಕಾರಣಿಗಳಿಂದ ಅತಿಕ್ರಮಣಕಾರಿಗಳ ವೈಭವೀಕರಣ !