‘ನವೆಂಬರ್ 19 ರಂದು ವಿಮಾನದಲ್ಲಿ ಪ್ರಯಾಣಿಸುವವರ ಜೀವಕ್ಕೆ ಅಪಾಯವಿದೆ !’ – ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು

ಅಮೆರಿಕಾದಲ್ಲಿ ನೆಲೆಸಿ ಇಂತಹ ಬೆದರಿಕೆಗಳನ್ನು ಒಡ್ಡಿ ಗಮನಸೆಳೆದಿರುವ ಪನ್ನುನನ್ನು ಭಾರತದ ವಶಕ್ಕೆ ಒಪ್ಪಿಸುವಂತೆ ಅಮೆರಿಕಾಗೆ ಏಕೆ ಒತ್ತಾಯಿಸುತ್ತಿಲ್ಲ ?

ಜನವರಿ 2024 ರಲ್ಲಿ ಚೀನಾದ ಮತ್ತೊಂದು ಬೇಹುಗಾರಿಕಾ ಹಡಗು ಶ್ರೀಲಂಕಾಕ್ಕೆ ಬರಲಿದೆ !

ಯುದ್ಧಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಮಾರ್ಗಕ್ಕೆ ನಕ್ಷೆ ನಿರ್ಮಿಸುವುದು ಚೀನಾದ ಉದ್ದೇಶ !

ಜಮ್ಮು-ಕಾಶ್ಮೀರ ಪೊಲೀಸರು ಜಾಮೀನು ಪಡೆದ ಭಯೋತ್ಪಾದಕನ ಕಾಲಿನಲ್ಲಿ ಜಿ.ಪಿ.ಎಸ್. ಅಳವಡಿಸಿ ನಿಗಾ ಇಡಲಿದೆ !

ಜಿಹಾದ್ ಭಯೋತ್ಪಾದಕರಿಗೆ ಶಿಕ್ಷೆಯಾಗಿ, ಅವರು ಅದನ್ನು ಅನುಭವಿಸಿದರೂ, ಅವರಲ್ಲಿರುವ ಜಿಹಾದಿ ಮನೋಭಾವ ಬದಲಾಗುವುದಿಲ್ಲ. ಆದ್ದರಿಂದ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !

ವಿಶ್ವದ ಅತ್ಯಧಿಕ ಕಲುಷಿತ ನಗರಗಳಲ್ಲಿ ದೆಹಲಿ ಮೊದಲ ಸ್ಥಾನ !

ದೆಹಲಿಯು ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಮೊದಲ ಸ್ಥಾನವನ್ನು ತಲುಪಿದೆ. ಸುಮಾರು 100 ರ ಸೂಚ್ಯಂಕವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದಕ್ಕಾಗಿ ‘ಆಝಾದ ಹಿಂದ ಬೋರ್ಡ್’ನ ಸ್ಥಾಪನೆ !

ಈ ಬೋರ್ಡಿನಲ್ಲಿ ಹಿಂದೂ ಸಂಘಟನೆಗಳು, ದೇವಸ್ಥಾನದ ಅರ್ಚಕರು, ಟ್ರಸ್ಟಿ, ಮಠಾಧಿಪತಿ, ದತ್ತಿ ಇಲಾಖೆಯ ನಿವೃತ್ತ ಅಧಿಕಾರಿ, ದೇವಸ್ಥಾನಕ್ಕಾಗಿ ಕಾರ್ಯ ಮಾಡುವ ನ್ಯಾಯವಾದಿಗಳು, ಮಾಹಿತಿ ಅಧಿಕಾರಿ ಕಾರ್ಯಕರ್ತರು ಮತ್ತು ಭಾರತೀಯ ಸರಕಾರಿ ಅಧಿಕಾರಿಗಳನ್ನು ಸದಸ್ಯರೆಂದು ಸಮಾವೇಶಗೊಳಿಸಲಾಗುವುದು.

Diwali resolution in US House : ಅಮೇರಿಕಾದ ಸಂಸತ್ತಿನಲ್ಲಿ ದೀಪಾವಳಿಯ ಮಹತ್ವ ಹೇಳುವ ಮಸೂದೆ ಮಂಡನೆ

‘ದೀಪಾವಳಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವ ಇದನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ನಾನು ನನ್ನ ಸಹಯೋಗಿಗಳ ಜೊತೆಗೆ ಈ ದ್ವಿಪಕ್ಷಿಯ ಮಸೂದೆ ಮಂಡಿಸಿದ್ದೇನೆ’ ಎಂದು ಹೇಳಿದರು.

ದೇವರ ಮೇಲೆ ನನ್ನ ವಿಶ್ವಾಸವಿದೆ; ಆದರೆ ಮೂಢನಂಬಿಕೆಯ ಮೇಲೆ ಅಲ್ಲ ! – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.

ಶ್ರೀ ಹನುಮಾನ ದೇವಸ್ಥಾನದ ಮೇಲೆ ಮಾಂಸ ಎಸೆತ !

ಈ ದೇವಸ್ಥಾನದಲ್ಲಿ ಮಾಂಸಯಸೆಯುವ ಇದು ನಾಲ್ಕು ತಿಂಗಳಲ್ಲಿನ ಮೂರನೆಯ ಘಟನೆ ಆಗಿರುವುದೆಂದು ಗ್ರಾಮಸ್ಥರು ಹೇಳಿದರು.

IIT-BHU Campus Molestation : ‘ಐಐಟಿ ಬನಾರಸ್’ದಲ್ಲಿ ೨ ದಿನಗಳಲ್ಲೇ ೨ ಮಾನಭಂಗದ ಘಟನೆಗಳು ಬೆಳಕಿಗೆ !

‘ಐಐಟಿ’ ಅಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಈ ರೀತಿಯ ಘಟನೆ ನಡೆದಿರುವುದರಿಂದ ಭಾರತದ ಹೆಸರು ಹಾಳಾಗುತ್ತಿದೆ. ಸಂಬಂಧಪಟ್ಟ ಕಾಮುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿನ ವಾಯು ಮಾಲಿನ್ಯದಲ್ಲಿ 5 ಪಟ್ಟು ಹೆಚ್ಚಳ !

ನವೆಂಬರ್ 4 ರಂದು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 504, ನೋಯ್ಡಾ 576 ಮತ್ತು ಗುರುಗ್ರಾಮನಲ್ಲಿ 512 ಗಳಷ್ಟು ಇತ್ತು.