೨ ಹಿಂದೂ ಸಹೋದರರಿಗೆ ಥಳಿತ !
ಡೊಂಬಿವಲಿ (ಠಾಣೆ) – ಇಲ್ಲಿಯ ೯೦ ಅಡಿ ರಸ್ತೆಯಲ್ಲಿನ ಕಚೋರೆಯಲ್ಲಿ ರಾತ್ರಿ ೧೦.೩೦ ಗಂಟೆಗೆ ಬೈಕ್ ಮೇಲೆ ಹೋಗುತ್ತಿರುವ ಹಿಂದುಗಳ ಮೇಲೆ ಮತಾಂಧರು ಉರಿಯುತ್ತಿರುವ ಹುರಿ ಬಾಂಬ್ ಎಸೆದರು. ಈ ಬಾಂಬ್ ನಿಂದ ಬೈಕ್ ಬಂದ್ ಆಯಿತು. ‘ಕಡಿಮೆ ಪಕ್ಷ ನೋಡಿ ಪಟಾಕಿ ಹಾರಿಸಿ’, ಎಂದು ಹಿಂದುಗಳು ಹೇಳಿದಾಗ ಮತಾಂಧರು ಅವರಿಗೆ ಥಳಿಸಿದರು, ಹಾಗೂ ಅವನ ಸಹೋದರನಿಗೆ ಕಬ್ಬಿಣದ ರಾಡ್‌ನಿಂದ ಹೊಡೆದರು. ಈ ಪ್ರಕರಣದಲ್ಲಿ ಓಂಕಾರ ಕೇಶವ ಪವಾರ್ (ವಯಸ್ಸು ೧೮ ವರ್ಷ) ಇವರು ದೂರು ನೀಡಿದ್ದಾರೆ. ಗಣೇಶ ಪವಾರ್ ಇವರು ಅವರ ಸಹೋದರರಾಗಿದ್ದಾರೆ. ಮೊಗೀಸ್ ಖಾನ್ (ವಯಸ್ಸು ೨೪ ವರ್ಷ) ಮತ್ತು ವಸೀಮ ಪಟೇಲ್ (ವಯಸ್ಸು ೨೪ ವರ್ಷ) ದಾಳಿಕೋರರ ಹೆಸರಾಗಿವೆ. ಅವರು ಪವಾರ ಇವರಿಗೆ ಬೈಗುಳ ನೀಡುತ್ತಾ ಹೊಡೆದರು. ಥಳಿಸುವವರಲ್ಲಿ ಇಸ್ಮಾಯಿಲ್ ಖಾನ್, ಆಯೂಬ್ ಖಾನ್, ಯೂಸುಫ್ ಖಾನ್ ಮತ್ತು ಯುನಾನ್ಸ್ ಖಾನ್ ಇವರು ಕೂಡ ಸೇರಿದ್ದರು.
೧ .’ಇಬ್ಬರೂ ಸಹೋದರರನ್ನು ರಕ್ಷಿಸಲು ಯಾರಾದರೂ ಮುಂದೆ ಬಂದರೆ ಅವರನ್ನು ಮುಗಿಸುವೆವು’, ಎಂದು ಖಾನ್ ಮತ್ತು ಪಟೇಲ್ ಇವರು ಬೆದರಿಕೆ ಕೂಡ ನೀಡಿದ್ದರು. (ಇಂತಹವರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವರೇ ? – ಸಂಪಾದಕರು) ಆದ್ದರಿಂದ ಅವರ ಭಯದಿಂದ ಪರಿಸರದಲ್ಲಿನ ಜನರು ಹೆದರಿ ಭಯದಿಂದ ಓಡಲಾರಂಭಿಸಿದರು. ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದರು. (ಇಂತಹ ಹೇಡಿ ಹಿಂದುಗಳ ಉಪಯೋಗವೇನು ? – ಸಂಪಾದಕರು)
೨. ಓಂಕಾರ ಪವಾರ್ ಇವನ ಪರಿಚಯದವರು ಅಲ್ಲಿ ಬಂದಿದ್ದರಿಂದ ಅವರು ಗುಂಪಿನ ಹಿಡಿತದಿಂದ ಓಂಕಾರನನ್ನು ಬಿಡಿಸಿದರು. ಗಣೇಶನಿಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿರುವುದರಿಂದ ಅವನನ್ನು ಕಳವಾ ಇಲ್ಲಿಯ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
೩. ಮೋಗಿಸ ಖಾನ್ ಇವನು, ‘ಹಿಂದುಗಳ ಕೈಯಲ್ಲಿ ಕೋಲುಗಳನ್ನು ಹಿಡಿದು ಪರಿಸರದಲ್ಲಿ ಭಯ ನಿರ್ಮಾಣ ಮಾಡಿದ್ದಾರೆ ಹಾಗೂ ನಮಗು ಮತ್ತು ನಮ್ಮ ಕುಟುಂಬದವರಿಗೂ ಹೊಡೆದು ಗಾಯಗೊಳಿಸಿದ್ದಾರೆ, ಎಂದು ಅವರ ವಿರುದ್ಧವೇ ಟಿಳಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. (‘ಕಳ್ಳನಿಗೊಂದು ಪಿಳ್ಳೆ ನೆವ’, ಇಂತಹ ವೃತ್ತಿಯ ಮತಾಂಧರು ! – ಸಂಪಾದಕರು)
Dombivli (Thane): Fanatics throw a firecracker bomb on a Hindu!
2 Hindu brothers beaten up!
If the Hindus of Hindu-majority Dombivli had organised themselves against this incident and reprimanded the bigots in time, they would never have dared to do such an act again!
The… pic.twitter.com/yhk1FGOAQs
— Sanatan Prabhat (@SanatanPrabhat) November 5, 2024
ಸಂಪಾದಕೀಯ ನಿಲುವು
|