ಸಾಧ್ವಿ ಪ್ರಾಚಿ ಇವರಿಂದ ಸಂಸದ ಝಿಯಾ ಉರ ರೆಹಮಾನ್ ಬರ್ಕ್ ಗೆ ತಿರುಗೇಟು
ಸಂಭಲ (ಉತ್ತರ ಪ್ರದೇಶ) – ಈ ಜನರು (ಮುಸಲ್ಮಾನ ರು) ‘ಉಗುಳು ಜಿಹಾದ್’ ಮತ್ತು ‘ಮೂತ್ರ ಜಿಹಾದ್’ ನಡೆಸುತ್ತಿದ್ದಾರೆ, ಆದ್ದರಿಂದ ಸನಾತನ ಅಲ್ಲದವರಿಗೆ 2025 ರ ಮಹಾಕುಂಭದಲ್ಲಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಮಕ್ಕಾ ಮತ್ತು ಮದೀನಾದಲ್ಲಿ ಹಿಂದೂಗಳಿಗೆ ಪ್ರವೇಶ ಇಲ್ಲ; ಹಾಗಾದರೆ ಹಿಂದೂಗಳ ಮಹಾಕುಂಭದಲ್ಲಿ ಮುಸಲ್ಮಾನರ ಉಪಸ್ಥಿತಿ ಏಕೆ ? ಆದ್ದರಿಂದ ಮೊದಲು ಹಿಂದೂಗಳಿಗೆ ಮಕ್ಕಾ ಮತ್ತು ಮದೀನಾ ಪ್ರವೇಶಿಸಲು ಅವಕಾಶ ನೀಡಿ ನಂತರ ಮುಂದೆ ಮಾತನಾಡಲಿ ಎಂದು ಸಾಧ್ವಿ ಪ್ರಾಚಿ ಇವರು ಸಮಾಜವಾದಿ ಪಕ್ಷದ ಸಂಸದ ಝಿಯಾ ಉರ ರೆಹಮಾನ್ ಬರ್ಕ್ ಇವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಂಸದ ಝಿಯಾ ಉರ ರೆಹಮಾನ್ ಬರ್ಕ್, ಮಹಾಕುಂಭದಲ್ಲಿ ಮುಸ್ಲಿಮರಿಗೆ ಸ್ಥಳ ನೀಡದಿದ್ದರೆ ಮುಸಲ್ಮಾನರೂ ಹಿಂದೂಗಳಿಗೆ ಮುಸಲ್ಮಾನರ ಸ್ಥಳದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಹೇಳಿದ್ದರು. ಮುಸ್ಲಿಂ ಸಮುದಾಯದವರು ಅವರ ಉರುಸ್ ಮತ್ತು ದರ್ಗಾಗಳಲ್ಲಿ ಹಿಂದೂಗಳಿಗೆ ಅಂಗಡಿಗಳನ್ನು ಹಾಕಲು ಬಿಡುವುದಿಲ್ಲ ಎಂದು ಹೇಳಬಹುದು. ಇಡೀ ರಾಜ್ಯದಲ್ಲಿ ಮತ್ತು ದೇಶದಲ್ಲಿ ಈ ಸಮಸ್ಯೆ ಖಾಯಂ ಆಗಿರಲಿದೆ. (ಇದು ಮತಾಂಧರ ದಬ್ಬಾಳಿಕೆಯೆ ಆಗಿದೆ ! ಇಂತಹವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)

ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ