Bangladesh Army Hijab : ಬಾಂಗ್ಲಾದೇಶದಲ್ಲಿನ ಮಹಿಳಾ ಸೈನಿಕರಿಗೆ ಹಿಜಾಬ್ ಗೆ ಅನುಮತಿ !

ಬಾಂಗ್ಲಾದೇಶಿ ಸೈನ್ಯದ ಇಸ್ಲಾಮಿಕರಣ !

ಪರ್ವರಿ (ಗೋವಾ) : ಅಝಾದ್ ಭವನದಲ್ಲಿ ಶ್ರೀಮದ್ ಭಾಗವತ ಕಥಾ ಕಾರ್ಯಕ್ರಮದ ಆಯೋಜನೆ

‘ಹೆಲ್ಪ್ ಫುಲ್ ಆರ್ಗನೈಜೇಷನ್ ಫಾರ್ ಲೈಕ್ ಮಾಂಯಡೇಡ್ ಇಂಡಿಯನ್ಸ್’ (ಹೋಲಿ) ಮತ್ತು ಭಾರತ ಟಿಬೇಟ ಸಹಯೋಗ ಮಂಚ್ ಗೋವಾ ಈ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪರ್ವರಿಯ ಅಜಾದ ಭವನದಲ್ಲಿ ಹಿಂದಿ ಭಾಷೆಯಲ್ಲಿ ಸಂಗೀತಮಯ ಶ್ರೀಮದ್ ಭಗವತ ಕಥೆ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ.

ಶಿವ ಮಂದಿರವನ್ನು ಕೆಡವಿ ಮೊಯಿನುದ್ದೀನ್ ಚಿಸ್ತಿ ದರ್ಗಾ ನಿರ್ಮಿಸಲಾಗಿದ್ದೂ, ಅದನ್ನು ಹಿಂದೂಗಳಿಗೆ ನೀಡಿ !

ಅಜ್ಮೇರ ಜಿಲ್ಲಾ ನ್ಯಾಯಾಲಯದಲ್ಲಿ ಇಲ್ಲಿನ ಪ್ರಸಿದ್ಧ ಮೊಯಿನುದ್ದೀನ್ ಚಿಸ್ತಿ ದರ್ಗಾ ವಿರುದ್ಧ ದಿವಾಣಿ ಮೊಕದ್ದಮೆ ದಾಖಲಿಸಲಾಗಿದೆ. ‘ಅಜ್ಮೇರ ದರ್ಗಾವು ಶಿವನ ದೇವಸ್ಥಾನವಾಗಿದ್ದೂ ಈ ಮಂದಿರವನ್ನು ವಶಕ್ಕೆ ಪಡೆದು ಅಲ್ಲಿ ದರ್ಗಾವನ್ನು ನಿರ್ಮಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ

ಭಾರತ ವಿರೋಧಿ ಮತ್ತು ಚೀನಾಪ್ರೇಮಿ ಮಾಲ್ಡೀವ್ಸ್ ವಿರುದ್ಧ ಭಾರತೀಯರು ಕಠಿಣ ನಿಲುವು ತೆಗೆದುಕೊಂಡಿರುವಾಗ 88 ಸಾವಿರ ಭಾರತೀಯ ಪ್ರವಾಸಿಗರು ಅಲ್ಲಿಗೆ ಹೇಗೆ ಹೋಗುತ್ತಾರೆ ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಪ್ರವಾಸಿಗರು ಯಾರು ? ಎಂದು ತನಿಖೆಯಾಗಬೇಕು !

ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಶೀರ್ಘದಲ್ಲೇ ಚರ್ಚೆ ! – ಬಾಂಗ್ಲಾದೇಶ

ಬಾಂಗ್ಲಾದೇಶ ಬೇಗನೆ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಚರ್ಚಿಸಲು ಯೋಚಿಸುತ್ತಿದೆ, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಜಲ ಸಂಪನ್ಮೂಲ ಇಲಾಖೆಯ ಸಲಹೆಗಾರ ಸಯಿದಾ ರಿಜವಾನ್ ಹಸನ್ ಇವರು ಮಾಹಿತಿ ನೀಡಿದರು.

‘ಒಸಾಮಾ ಬಿನ್ ಲಾಡೆನ್ ಆತ್ಮಚರಿತ್ರೆ ಓದಿ ಅಂತೆ !’ – ಜಿತೇಂದ್ರ ಆವ್ಹಾಡ್ ಇವರ ಪತ್ನಿ

ಕೆಲವು ವರ್ಷಗಳ ಹಿಂದೆ ಎನ್‌ಕೌಂಟರ್‌ನಲ್ಲಿ ಹತಳಾದ ಜಿಹಾದಿ ಭಯೋತ್ಪಾದಕಿ ಇಶ್ರತ್ ಜಹಾನ್ ಅವರ ಕುಟುಂಬವನ್ನು ಜಿತೇಂದ್ರ ಆವ್ಹಾಡ್ ಭೇಟಿಯಾಗಿ ಸಾಂತ್ವನ ಹೇಳಿದ್ದರು

ಗ್ವಾಲ್ಹೇರದಲ್ಲಿ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯ ಆಡಲು ಬಿಡುವುದಿಲ್ಲ ! – ಹಿಂದೂ ಮಹಾಸಭೆಯ ಎಚ್ಚರಿಕೆ

ಹಿಂದುಗಳಲ್ಲಿ ಸಂಘಟನೆ ಇಲ್ಲದಿರುವುದರಿಂದ ಯಾರೋ ಬಂದು ಎಲ್ಲಿಯಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ ಮತ್ತು ಇತರ ಹಿಂದುಗಳು ನಿಷ್ಕ್ರಿಯವಾಗಿ ಅದನ್ನು ನೋಡುತ್ತಾರೆ !

ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಗೆ ದೇಶಾದ್ಯಂತ 1.25 ಕೋಟಿ ಅಭಿಪ್ರಾಯ

ಭಾಜಪ ಸಂಸದನಿಗೆ ಏನು ಅನಿಸುತ್ತಿದೆ, ಅದು ಸಂಸದೀಯ ಸಮಿತಿಗೆ ಏಕೆ ಅನಿಸುವುದಿಲ್ಲ ? ಇವುಗಳೆಡೆಗೆ ಗೂಢಚಾರರ ಗಮನವಿದೆಯೇ ?

ಪ್ರತಿಯೊಬ್ಬ ಹಿಂದೂ ಧರ್ಮದ ಜವಾಬ್ದಾರಿ ತೆಗೆದುಕೊಳ್ಳಬೇಕು !

ಎಷ್ಟು ಮಂತ್ರಿಗಳು ಹಿಂದೂ ಧರ್ಮದ ಬಗ್ಗೆ ಇಂತಹ ನಿಲುವನ್ನು ಮಂಡಿಸುತ್ತಾರೆ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುತ್ತಾರೆ?

ಮೊಘಲರು ಮತ್ತು ಬ್ರಿಟಿಷರಂತೆ ದೇವಸ್ಥಾನಗಳನ್ನು ಲೂಟಿ ಮಾಡುತ್ತಿರುವ ಸರಕಾರ

ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.