ತೆಲಂಗಾಣ ಎರಡನೆಯ ಮತ್ತು ರಾಷ್ಟ್ರದ ರಾಜಧಾನಿ ಮೂರನೆಯ ಸ್ಥಾನದಲ್ಲಿ !
ನವದೆಹಲಿ – ಕ್ರೈಸ್ತದ ಹೊಸ ವರ್ಷದ ಪ್ರಯುಕ್ತ ಭಾರತೀಯರು ಮದ್ಯ ಸೇವನೆಯ ನೂತನ ದಾಖಲೆ ಬರೆದಿದೆ. ದೇಶದಲ್ಲಿ ಹೊಸ ವರ್ಷದ ಪ್ರಯುಕ್ತ ೬೦೦ ಕೋಟಿ ರೂಪಾಯಿ ಮದ್ಯ ಮಾರಾಟ ಉತ್ತರಪ್ರದೇಶ ಒಂದರಲ್ಲಿಯೇ ಆಗಿದೆ. ಅದರ ನಂತರ ತೆಲಂಗಾಣದಲ್ಲಿನ ಜನರು ೪೦೨ ಕೋಟಿ ರೂಪಾಯಿಯ ಮದ್ಯ ಸೇವಿಸಿದ್ದಾರೆ. ಮೂರನೆಯ ಸ್ಥಾನದಲ್ಲಿ ರಾಷ್ಟ್ರದ ರಾಜಧಾನಿ ಕ್ಷೇತ್ರವಾಗಿದ್ದು ಅಲ್ಲಿ ೪೦೦ ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಕರ್ನಾಟಕದಲ್ಲಿ ೩೦೮ ಕೋಟಿ ರೂಪಾಯಿ ಹಾಗೂ ಕೇರಳದಲ್ಲಿ ೧೦೮ ಕೋಟಿ ರೂಪಾಯಿ ಎಷ್ಟು ಆಗಿದೆ. ಉತ್ತರಖಂಡದಲ್ಲಿ ಒಂದು ದಿನದಲ್ಲಿ ಮದ್ಯ ಮಾರಾಟದ ಒಟ್ಟು ೬೦೦ ಅನುಮತಿ ಪತ್ರ ನೀಡಲಾಗಿದೆ.