Muslims Attack Hindus: ಫರೀದಾಬಾದ್ (ಹರಿಯಾಣ) ಇಲ್ಲಿ ದೀಪಾವಳಿ ಆಚರಿಸುವ ಹಿಂದೂ ಕುಟುಂಬದ ಮೇಲೆ ಮುಸಲ್ಮಾನರಿಂದ ದಾಳಿ

  • ಮನೆಗೆ ನುಗ್ಗಿ ಹುಡುಗಿಯ ಅತ್ಯಾಚಾರ ಗೈದರು

  • ಹಿಂದೂ ಕುಟುಂಬವು ಮನೆಯ ಹೊರಗೆ ‘ಈ ಮನೆ ಮಾರಾಟಕ್ಕಿದೆ’ ಎಂಬ ಫಲಕ ಹಾಕಿದರು !

ಫರೀದಾಬಾದ್ (ಹರಿಯಾಣ) – ಇಲ್ಲಿಯ ಬಲ್ಲಭಗಡದ ಸುಭಾಷ ಕಾಲನಿಯಲ್ಲಿ ಮುಸಲ್ಮಾನರ ಕಿರುಕುಳಕ್ಕೆ ಬೇಸತ್ತು ಓರ್ವ ಹಿಂದೂ ಸಂತ್ರಸ್ತ ಕುಟುಂಬ ‘ಈ ಮನೆ ಮಾರಾಟಕ್ಕಿದೆ’, ಎಂದು ಮನೆಯ ಹೊರಗೆ ಫಲಕ ಹಾಕಿದ್ದಾರೆ. ಹಿಂದೆ ಇಲ್ಲಿ ಬಹಳಷ್ಟು ಮನೆಗಳು ಹಿಂದುಗಳದ್ದಾಗಿದ್ದವು; ಆದರೆ ಹಿಂದೂಗಳು ಪಲಾಯನ ಮಾಡಿದ ನಂತರ ಈಗ ಬಹಳಷ್ಟು ಮನೆಗಳು ಮುಸಲ್ಮಾನ ಜನಾಂಗದ್ದಾಗಿವೆ. ಸಂತ್ರಸ್ತ ಹಿಂದೂ ಕುಟುಂಬದಲ್ಲಿನ ಓರ್ವ ಹುಡುಗ ದೀಪಾವಳಿಯಲ್ಲಿ ಪಟಾಕಿ ಹೊಡೆಯುತ್ತಿರುವಾಗ ನೆರೆಯ ಮುಸಲ್ಮಾನ ಜನಾಂಗದಲ್ಲಿನ ಯುವಕನು ಅವನ ಮೇಲೆ ದಾಳಿ ನಡೆಸಿದನು. ಪರಿಸರದಲ್ಲಿನ ೫೦ ರಿಂದ ೬೦ ಮುಸಲ್ಮಾನರು ಸಂತ್ರಸ್ತ ಕುಟುಂಬದ ಮನೆಯ ಮೇಲೆ ಇಟ್ಟಿಗೆ ಮತ್ತು ಕಲ್ಲು ಎಸೆದು ಮನೆಯ ಮುಖ್ಯದ್ವಾರ ಮುರಿದರು. ಮತಾಂಧರು ಮನೆಗೆ ನುಗ್ಗಿ ಮಹಿಳೆಯರಿಗೂ ಕೂಡ ಹೋಡೆದರು. ಮಹಿಳೆಯರನ್ನು ಚುಡಾಯಿಸಿದರು. ಕುಟುಂಬದಲ್ಲಿನ ಹುಡುಗಿಯ ಅತ್ಯಾಚಾರ ಮಾಡಿ ಆಕೆಯ ಬಟ್ಟೆ ಹರಿಯುವ ಪ್ರಯತ್ನ ಮಾಡಿದರು. ಸಂತ್ರಸ್ತ ಹಿಂದೂ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. (ಹಿಂದುಗಳ ಮೇಲೆ ಈ ರೀತಿಯ ಪರಿಸ್ಥಿತಿ ಬರಲು ಫರಿದಾಬಾದ್ ಭಾರತದಲ್ಲಿ ಇದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ? ಇದು ಸರಕಾರ ಮತ್ತು ಪೊಲೀಸರಿಗೆ ಲಜ್ಜಾಸ್ಪದ ! – ಸಂಪಾದಕರು)

ಸಂತ್ರಸ್ತ ಕುಟುಂಬದಲ್ಲಿನ ಮಹಿಳೆಯು, ಯಾವಾಗ ಅವರು ಈ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದರೋ ಆಗ ಮತಾಂಧ ಮುಸಲ್ಮಾನರು ಆಕೆಗೆ ಹೆದರಿಸಿ ದೂರನ್ನು ಹಿಂಪಡೆಯುವ ಬೆದರಿಕೆ ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕಾಶ್ಮೀರದಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ ! – ಸಂತ್ರಸ್ತ ಹಿಂದೂ ಕುಟುಂಬ

ಸಂತ್ರಸ್ತ ಕುಟುಂಬದ ಮುಖ್ಯಸ್ಥ ದುರ್ಗಾ ಪ್ರಸಾದ ಇವರು, ಅವರಿಗೆ ಭಜನೆ, ಕೀರ್ತನೆ ಮಾಡುವ ಅನುಮತಿ ಇಲ್ಲ. ಹಬ್ಬ ಉತ್ಸವ ಆಚರಿಸಲು ಸಾಧ್ಯವಿಲ್ಲ. ಇಲ್ಲಿ ೩೦ ವರ್ಷಗಳಿಂದ ವಾಸಿಸುತ್ತಿದ್ದೇವೆ. ಹಿಂದೆ ಇಷ್ಟೊಂದು ವಾತಾವರಣ ಹಾಳಾಗಿರಲಿಲ್ಲ; ಕಾರಣ ಮುಸಲ್ಮಾನರ ಸಂಖ್ಯೆ ಕಡಿಮೆ ಇತ್ತು. ಈಗ ಸಂಖ್ಯೆ ಹೆಚ್ಚಾಗಿದೆ. ಈ ಜನರು ಇಲ್ಲಿ ಒಂದು ರೀತಿಯಲ್ಲಿ ಕಾಶ್ಮೀರ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ಹೇಗೆ ನಡೆಯುತ್ತವೆ ? ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತಿದೆ !
  • ಪಾಕಿಸ್ತಾನ ಮತ್ತು ಬಾಂಗ್ಲಾದೇಶವಲ್ಲ, ಭಾರತದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಘಟಿಸುವುದು ಹಿಂದುಗಳಿಗೆ ಲಜ್ಜಾಸ್ಪದ !