೫ ರಲ್ಲಿ ೩ ಜನರು ಹಿಂದೂಗಳು !
ಶ್ರಾವಸ್ತಿ (ಉತ್ತರಪ್ರದೇಶ) – ನೇಪಾಳ ಗಡಿಯಲ್ಲಿನ ಶ್ರಾವಸ್ತಿ ಜಿಲ್ಲೆಯ ಮದರಸಾದಲ್ಲಿ ನಕಲಿ ನೋಟು ಮುದ್ರಣದ ಕಾರ್ಖಾನೆ ನಡೆಯುತ್ತಿತ್ತು. ಪೊಲೀಸರು ನಕಲಿ ನೋಟಗಳ ವ್ಯವಸಾಯದಲ್ಲಿ ತೊಡಗಿರುವ ೫ ಜನರನ್ನು ಬಂಧಿಸಿದ್ದಾರೆ. ರಾಮ ಸೇವಕ, ಧರ್ಮರಾಜ ಶುಕ್ಲಾ, ಅವಘೆಶ ಕುಮಾರ ಪಾಂಡೆ, ಜೆ. ಅಬ್ದುಲ್ ರಹಮಾನ್ ಮತ್ತು ಅಸಗರ ಅಲಿ ಎಂದು ಆರೋಪಿಗಳ ಹೆಸರುಗಳಾಗಿವೆ. ನಕಲಿ ನೋಟು ಮುದ್ರಣಕ್ಕಾಗಿ ಯಂತ್ರ ಮತ್ತು ಇತರ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ಕೂಡ ವಶಪಡಿಸಿಕೊಳ್ಳಲಾಗಿದೆ. ೩೫ ಸಾವಿರದ ೪೦೦ ರೂಪಾಯಿಯ ನಕಲಿ ನೋಟುಗಳು ಮತ್ತು ೧೪ ಸಾವಿರದ ೫೦೦ ರೂಪಾಯಿ ಅಸಲಿ ನೋಟುಗಳು ವಶ ಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳಲ್ಲಿ ೫೦೦ ರೂಪಾಯಿಯ ೩೬ ನೋಟುಗಳು, ೨೦೦ ರೂಪಾಯಿಯ ೧೦೦ ನೋಟುಗಳು ಮತ್ತು ೧೦೦ ರೂಪಾಯಿಯ ೨೪ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಪ್ರತಿಯೊಂದು ೫೦೦ ರೂಪಾಯಿಯ ೨೯ ಅಸಲಿ ನೋಟುಗಳು ಕೂಡ ವಶಪಡಿಸಿಕೊಳ್ಳಲಾಗಿದೆ. ಬಂದಿಸಲಾಗಿರುವ ಆರೋಪಿಗಳು ನಕಲಿ ನೋಟು ಮುದ್ರಿಸಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಸ್ವೀಕೃತಿ ನೀಡಿದ್ದರು. ಪೊಲೀಸರಿಗೆ ದೊರೆತಿರುವ ಮಾಹಿತಿಯ ಆಧಾರದಲ್ಲಿ ಅವರಿಗೆ ಬೇಸರಿ ಕಾಲುವೆಯ ಸೇತುವೆಯಲ್ಲಿ ಮೂರು ಜನರನ್ನು ಬಂಧಿಸಿದ್ದಾರೆ. ತಪಾಸಣೆಯ ಸಮಯದಲ್ಲಿ ಅವರಿಂದ ನಕಲಿ ನೋಟುಗಳು ಮತ್ತು ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. ಅವರ ವಿಚಾರಣೆಯಲ್ಲಿ ನೇಪಾಳ ಗಡಿಯಲ್ಲಿನ ಲಕ್ಷ್ಮಣಪುರ ಗ್ರಾಮದಲ್ಲಿನ ಒಂದು ಮದರಸಾದಲ್ಲಿ ನಕಲಿ ನೋಟ ಮುದ್ರಿಸುವ ಕಾರ್ಖಾನೆ ನಡೆಸುತ್ತಿರುವುದರ ಕುರಿತು ಮಾಹಿತಿ ದೊರೆತಿದೆ. ಅದರ ನಂತರ ಪೊಲೀಸರು ಅಲ್ಲಿ ದಾಳಿ ನಡೆಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ! ಹಾಗೂ ಈಗ ದೇಶದಲ್ಲಿನ ಮದರಸಾಗಳನ್ನು ಮುಚ್ಚುವುದು ಅನಿವಾರ್ಯವಾಗಿದ್ದು ಇದಕ್ಕಾಗಿ ಹಿಂದುಗಳು ಸರಕಾರದ ಮೇಲೆ ಒತ್ತಡ ನಿರ್ಮಿಸಬೇಕು ! |