(‘786’ ಈ ಸಂಖ್ಯೆ ಮುಸಲ್ಮಾನರಿಗೆ ಪವಿತ್ರ ಸಂಖ್ಯೆಯಾಗಿದೆ)
ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಗೋಠಾ ಖಂಡುವಾ ಗ್ರಾಮದಲ್ಲಿ ದೀಪಾವಳಿಯಂದು ಮಾತಾ ಗಾಮಾ ದೇವಿ ದೇವಸ್ಥಾನದಲ್ಲಿ ‘786’ ಬರೆದಿರುವ ಘಟನೆಯು ಬೆಳಕಿಗೆ ಬಂದಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶಗೊಂಡ ನಾಗರಿಕರು ಆಗ್ರಹಿಸಿದ್ದಾರೆ. ಪೊಲೀಸರೂ ಕೂಡ ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿ ‘786’ ಎಂದು ಬರೆದಿರುವ ಸ್ಥಳಕ್ಕೆ ಬಣ್ಣ ಹಚ್ಚಲಾಗಿದೆ.
ಪಟಾಕಿ ಸಿಡಿಸಿದ ಹಿಂದೂಗಳ ಮನೆಗಳ ಮೇಲೆ ಮತಾಂಧ ಮುಸ್ಲಿಮರಿಂದ ಕಲ್ಲು ತೂರಾಟ ಬರೇಲಿಯ ಹಫೀಜಗಂಜ ಪೊಲೀಸ ಠಾಣೆ ಪ್ರದೇಶದಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ ಸಚಿನ್ ಎಂಬ ಹಿಂದೂ ಯುವಕನ ಮನೆಯ ಮೇಲೆ ಮತಾಂಧ ಮುಸಲ್ಮಾನರ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಸಚಿನ ಮನೆ ಮತ್ತು ಇತರ ಹಿಂದೂ ಮನೆಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಸಚಿನ ನೀಡಿರುವ ದೂರಿನಲ್ಲಿ ಆತನ ನೆರೆಹೊರೆಯವರಾದ ನಾಸೀರ, ಇಮ್ರಾನ ಅನ್ಸಾರಿ ಮತ್ತು ಅನಸ್ಯಾ ಅವರ ಹೆಸರನ್ನು ದಾಖಲಿಸಿದ್ದಾರೆ.
🚨786 on Bihar Temple? : On Diwali, ‘786’ was inscribed on the Goddess’s temple!
📌 Stone pelting by fanatical Mu$|!m$ on the house of a Hindu bursting firecrackers.
👉 If someone had drawn ‘Om’ or a ‘Swastika’ on a mosque or dargah, there would have been a massive uproar in… pic.twitter.com/kRsAeFGIK2
— Sanatan Prabhat (@SanatanPrabhat) November 2, 2024