ದೆಹಲಿ: ಶಾಹಿ ಈದಗಾಹ ಪಾರ್ಕ್ ನಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಗೆ ವಿರೋಧ; ಅರ್ಜಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ
ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು
ಝಾನ್ಸಿ ರಾಣಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿದ್ದಾರೆ ! ಅಂತವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಕಾನೂನು ತರಬೇಕು
‘ರೈಲ್ವೆ ಜಿಹಾದಿಗಳು’ ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಗಮನಿಸಿ
ಮೊಟ್ಟ ಮೊದಲ ಬಾರಿಗೆ ಹಿಂದೂಗಳ ಉತ್ಸವಕ್ಕಾಗಿ ಆರ್ಥಿಕ ಸಹಾಯ ಹೆಚ್ಚಿಸುವಂತೆ ಸರಕಾರಕ್ಕೆ ಸೂಚಿಸಲಾಗಿದೆ. ಇಂತಹ ವಿಷಯಗಳು ಹಿಂದೂಗಳಿಗಾಗಿ ಉತ್ತಮ ಸಂಗತಿ ಎಂದು ಹೇಳಬಹುದು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಂತಹ ನಿರ್ಣಯ ತೆಗೆದುಕೊಳ್ಳಬಹುದಾದರೆ ಇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಿಲ್ಲ ? ಅವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ ?
ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !
ಹಂತಕರ ಹೆಸರು ಹೇಳಲು ಪೊಲೀಸ್ ಮತ್ತು ಗೃಹ ಸಚಿವರಿಂದ ಮೀನಾಮೇಶ !
ಮಹಿಳಾ ವೈದ್ಯರು ಮತ್ತು ದಾದಿಯರ ಮೇಲಾಗುವ ಲೈಂಗಿಕ ದೌರ್ಜನ್ಯವು ಸರಕಾರ, ಪೋಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ! ಬಲಾತ್ಕಾರ ಮಾಡಿರುವ ಅಪರಾಧಿಗಳಿಗೆ ಮರಣದಂಡನೆ ವಿಧಿಸದ ಕಾರಣ, ಇಂತಹ ಘಟನೆಗಳು ನಿಲ್ಲುವ ಬದಲು ಹೆಚ್ಚಾಗುತ್ತಿವೆ
ತಿರುಪತಿ ದೇವಸ್ಥಾನದ ಲಡ್ಡುಗಳ ಸಂದರ್ಭದಲ್ಲಿನ ಘಟನೆಯು ವಿವಾದಕ್ಕಿಂತ ದೊಡ್ಡದಿದೆ. ಮಂಗಲ ಪಾಂಡೆಯವರಿಗೆ ಹಸುವಿನ ಕೊಬ್ಬಿರುವ ಬಂದೂಕಿನ ಕಾರ್ಟ್ರಿಡ್ಜ್ ಅನ್ನು ಬಾಯಿಂದ ತೆಗೆಯಲು ಹೇಳಿದ್ದರು
ದೇಶದಲ್ಲಿನ ಸರಕಾರಿಕರಣ ಆಗಿರುವ ಎಲ್ಲಾ ದೇವಸ್ಥಾನಗಳು ಮುಕ್ತಗೊಳಿಸುವುದಕ್ಕಾಗಿ ಎಲ್ಲಾ ಸಂತರು ಹಾಗೂ ಧಾರ್ಮಿಕ ಸಂಘಟನೆಗಳು, ಸಂಸ್ಥೆಗಳು, ಸಂಪ್ರದಾಯ ಇವರು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ತರಬೇಕು. ಹಾಗೂ ದೇವಸ್ಥಾನ ನಡೆಸಲು ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು !
‘ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ’ ಎಂದರೆ ‘ಮುಡಾ’ ಭೂ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ರಾಜ್ಯಪಾಲರು ನೀಡಿರುವ ಆದೇಶಕ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ.