ಧ್ವಜಾರೋಹಣ ಮಾಡದ ತಲಾಟಿ ರಾಹತ ಶೇಖನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರಿ ! – ಗ್ರಾಮಸ್ಥರ ಮನವಿ

ಇಂತಹ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಕೊಳ್ಳುವುದಿಲ್ಲ !

1947 ರಲ್ಲಿ ಬ್ರಿಟೀಷರು ದೇಶ ಬಿಟ್ಟು ತೊಲಗಿದರೂ ಅವರಿಗೆ ಎಷ್ಟೋ ವರ್ಷಗಳ ಕಾಲ ಬಾಡಿಗೆ ಹಣ ನೀಡುತ್ತಿದ್ದ ಭಾರತ !

ಸೆಂಟ್ರಲ್ ಪ್ರಾವಿಷನ್ ರೈಲ್ವೇ ಕಂಪನಿ’ ಈ ಖಾಸಗಿ ಬ್ರಿಟಿಷ್ ಸಂಸ್ಥೆಯು ಮಹಾರಾಷ್ಟ್ರದ ಅಮರಾವತಿಯಿಂದ ಮುರ್ತಜಾಪುರ ವರೆಗೆ 190 ಕಿಮೀ ಉದ್ದದ ರೈಲು ಮಾರ್ಗವನ್ನು 1916 ರಲ್ಲಿ ನಿರ್ಮಿಸಿತ್ತು.

ಜಮ್ಮು-ಕಾಶ್ಮೀರದಲ್ಲಿ ೨೦೦ ಕ್ಕೂ ಹೆಚ್ಚಿನ ಪೊಲೀಸ ಅಧಿಕಾರಿಗಳ ವರ್ಗಾವಣೆ !

ಚುನಾವಣೆ ಆಯೋಗದಿಂದ ಜಮ್ಮು-ಕಾಶ್ಮೀರದಲ್ಲಿನ ಚುನಾವಣೆಯ ದಿನಾಂಕ ಘೋಷಿಸಲಾಗಿದೆ. ಅದಕ್ಕೂ ಮುನ್ನ ಪೊಲೀಸ ಮತ್ತು ಸಾಮಾನ್ಯ ಸರಕಾರಿ ಇಲಾಖೆಯಲ್ಲಿನ ೨೦೦ ಕ್ಕೂ ಹೆಚ್ಚಿನ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಹಿಂದೂಗಳ ರಕ್ಷಣೆಯ ಕುರಿತು ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದ ಬಾಂಗ್ಲಾದೇಶ ಸರಕಾರ !

ರಕ್ಷಣೆಯ ಭರವಸೆ ಮಾತ್ರವಲ್ಲ, ಸಂತ್ರಸ್ತ ಹಿಂದೂಗಳಿಗೆ ನಷ್ಟಪರಿಹಾರವನ್ನೂ ನೀಡಬೇಕು !

ಅಲ್ಪಸಂಖ್ಯಾತರಿಗೆ ತೊಂದರೆ ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ! – ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರ

ತಪ್ಪಿತಸ್ಥರ ಮೇಲೆ ಕೇವಲ ಕ್ರಮ ಕೈಗೊಂಡರೆ ಸಾಲದು, ಸಂತ್ರಸ್ತ ಹಿಂದುಗಳಿಗೆ ನಷ್ಟಪರಿಹಾರ ನೀಡುವುದು ಕೂಡ ಆವಶ್ಯಕವಾಗಿದೆ !

Shringeri Temple Dress Code : ಶೃಂಗೇರಿ ಶಕ್ತಿ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ; ಇನ್ನು ಸಾತ್ತ್ವಿಕ ಉಡುಪನ್ನೇ ಧರಿಸಿ ಹೋಗಬೇಕು !

ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ !

ರಾಮನಾಥಿ (ಗೋವಾ) ಮತ್ತು ದೇವದ್ (ಪನವೇಲ್) ನಲ್ಲಿರುವ ಸನಾತನ ಆಶ್ರಮಗಳಲ್ಲಿ ಧ್ವಜಾರೋಹಣ !

ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು ಹಾಗೆಯೇ ‘ಭಾರತ್ ಮಾತಾ ಕಿ ಜೈ’, ‘ಜಯತು ಜಯತು ಹಿಂದೂ ರಾಷ್ಟ್ರಂ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಲಾಯಿತು.

Belgian Women Raped in Pakistan : ಇಸ್ಲಾಮಾಬಾದ್‌(ಪಾಕಿಸ್ತಾನ) : ಬೆಲ್ಜಿಯಂ ಪ್ರವಾಸಿ ಮಹಿಳೆಯ ಮೇಲೆ 5 ದಿನಗಳ ಕಾಲ ಅತ್ಯಾಚಾರ

‘ಪಾಕಿಸ್ತಾನದ ಮೇಲೆ ಜಾಗತಿಕ ಬಹಿಷ್ಕಾರ ಹಾಕುವುದೊಂದೇ ಇದಕ್ಕೆ ಪರಿಹಾರ !

Bihar Minor Rape Murder : ಮುಜಾಫರ್‌ಪುರ(ಬಿಹಾರ): ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಹತ್ಯೆ

ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಯತ್ನಿಸಬೇಕು !

Modi Secular Civil Code : ದೇಶದಲ್ಲಿ ಜಾತ್ಯತೀತ ನಾಗರಿಕ ಕಾನೂನಿನ ಅಗತ್ಯತೆ !

ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ !