|
ಇಂದೋರ (ಮಧ್ಯಪ್ರದೇಶ) – ಇಲ್ಲಿಯ ಛತ್ರಿಪುರ ಪರಿಸರದಲ್ಲಿ ನವಂಬರ್ ೧ ರಂದು ೯ ವರ್ಷದ ಹುಡುಗಿ ಪಟಾಕಿ ಸಿಡಿಸಿದ್ದರಿಂದ ಮತಾಂಧ ಮುಸಲ್ಮಾನರು ವಾಗ್ವಾದ ನಡೆಸಿದರು. ಈ ವಿವಾದ ಕಲ್ಲುತೂರಾಟ ಮತ್ತು ಅಗ್ನಿ ಅನಾಹುತದಲ್ಲಿ ರೂಪಾಂತರವಾಯಿತು. ಗಲಭೆಕೋರರು ೧೨ ವಾಹನಗಳನ್ನು ಕಲ್ಲುತೂರಾಟ ನಡೆಸಿ ಗಾಜುಗಳು ಒಡೆದು ಹಾಕಿದರು ಮತ್ತು ೫ ವಾಹನಗಳಿಗೆ ಬೆಂಕಿ ಹಚ್ಚಿದರು.
೧. ಹುಡುಗಿಯ ಕುಟುಂಬದವರು, ಪಟಾಕಿ ಹೊಡೆದಿರುವ ಚಿಕ್ಕ ಕಾರಣದಿಂದ ಮತಾಂಧ ಮುಸಲ್ಮಾನರು ವಿವಾದ ಸೃಷ್ಟಿಸಿದರು. ಅವರು ಬಲವಂತವಾಗಿ ಮನೆಗೆ ನುಗ್ಗುವ ಪ್ರಯತ್ನ ಮಾಡಿದರು. ಮನೆಯಲ್ಲಿನ ಗರ್ಭಿಣಿ ಮಹಿಳೆಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡರು ಎಂದು ಆರೋಪಿಸಿದ್ದಾರೆ.
೨. ವಿವಾದ ನಡೆದ ನಂತರ ಸ್ವಲ್ಪ ಸಮಯದಲ್ಲಿ ಪೊಲೀಸರು ಬಂದು ಗಲಭೆಯನ್ನು ನಿಯಂತ್ರಿಸಲು ಪ್ರಯತ್ನಿಸಿದರು ಆದರೆ ಅದರಲ್ಲಿ ವಿಫಲವಾಗುತ್ತಿರುವುದು ಕಂಡ ನಂತರ ಅವರು ಅಕ್ಕ ಪಕ್ಕದಲ್ಲಿದ ಠಾಣೆಯಿಂದ ಹೆಚ್ಚಿನ ಪೊಲೀಸ ಪಡೆಯನ್ನು ತರಿಸಿದರು. ಅಲ್ಲಿಯವರೆಗೆ ಮತಾಂಧ ಮುಸಲ್ಮಾನರು ಪೊಲೀಸರ ಎದುರಿನಲ್ಲಿಯೇ ವಿಧ್ವಂಸ ಕೃತ್ಯ ಮತ್ತು ಅಗ್ನಿ ಅನಾಹುತ ನಡೆಸುತ್ತಿದ್ದರು.
೩. ಪೊಲೀಸ ಆಯುಕ್ತ ಋಷಿಕೇಶ ಮಿಣಾ ಇವರು, ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
೪. ಹೆಚ್ಚುವರಿ ಪೊಲೀಸ ಆಯುಕ್ತ ಅಮಿತ ಸಿಂಹ ಕೂಡ ಘಟನಾ ಸ್ಥಳಕ್ಕೆ ತಲುಪಿ ಎಲ್ಲಾ ನಾಗರಿಕರಿಗೆ ಶಾಂತಿ ಕಾಪಾಡಲು ಕರೆ ನೀಡಿದರು. ಹಾಗೂ ಅವರು ಚಿಕ್ಕ ಮಕ್ಕಳು ಪಟಾಕಿ ಹೊಡೆಯದಂತೆ ಕರೆ ನೀಡಿದರು.
Violence in Indore by bigoted Mu$lims over a 9-year-old Hindu girl bursting firecrackers
A Pregnant woman harassed after attackers forcefully enter home; 12 vehicles vandalised, 5 set on fire
No Hindu festival seems free from opposition by bigoted Mu$lims, who often attack… pic.twitter.com/fUlFEtY7GT
— Sanatan Prabhat (@SanatanPrabhat) November 2, 2024
|