ಬಿಹಾರ ಸರಕಾರವು ಮಠ ಮತ್ತು ದೇವಸ್ಥಾನಗಳ ೩೦ ಸಾವಿರ ಎಕರೆ ಭೂಮಿಯನ್ನು ‘ಸಾರ್ವಜನಿಕ ಆಸ್ತಿ’ ಎಂದು ಘೋಷಿಸಲಿದೆ !
ಬಿಹಾರದ ಸರಕಾರವು ‘ಬಿಹಾರ ರಾಜ್ಯ ಧಾರ್ಮಿಕ ನ್ಯಾಸ ಮಂಡಳಿ’ಯ ಬಳಿ ನೊಂದಣಿಯಾದ ಅಥವಾ ಅದರಲ್ಲಿ ಸೇರಿರುವ ಮಠ ಮತ್ತು ಮಂದಿರಗಳ ೩೦ ಸಾವಿರ ಎಕರೆ ಭೂಮಿಯನ್ನು ‘ಸಾರ್ವಜನಿಕ ಆಸ್ತಿ’ ಎಂದು ಘೋಷಿಸುವ ನಿರ್ಣಯ ತೆಗೆದುಕೊಂಡಿದೆ.