
ನವ ದೆಹಲಿ – ಚೀನಾದ ಮೂಲಗಡಿ ಚೀನಾದ ಮಹಾ ಗೋಡೆಯಾಗಿದೆ. ಅದನ್ನು ಬಿಟ್ಟು ಪ್ರಸ್ತುತ ಚೀನಾದ ಕ್ಷೇತ್ರಫಲ ಏನಿದೆಯೋ ಅದು ಚೀನಾದ ವಿಸ್ತಾರವಾದವಾಗಿದೆ, ಇಂದು ರಾ.ಸ್ವ. ಸಂಘದ ಪ್ರಚಾರಕರಾದ ಡಾ. ಇಂದ್ರೇಶ ಕುಮಾರ ಇವರು ಇಲ್ಲಿಯ ರಾಷ್ಟ್ರೀಯ ಸುರಕ್ಷಾ ಜಾಗರಣ ಮಂಚ್ನಿಂದ ಆಯೋಜಿಸಲಾದ ಒಂದು ಸಮ್ಮೇಳನದಲ್ಲಿ ಮಾತನಾಡಿದರು.
ಡಾ. ಇಂದ್ರೇಶ ಕುಮಾರ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇಂದು ಭಾರತ ಎಲ್ಲಾ ರೀತಿಯಲ್ಲಿ ಸಕ್ಷಮವಾಗಿದೆ. ಭಾರತದ ಶಕ್ತಿ, ಸಾಮಥ್ರ್ಯ ಮತ್ತು ರಣತಂತ್ರದಲ್ಲಿ ಚೀನಾದ ಜೊತೆ ಯಾವುದೇ ಪರಿಸ್ಥಿತಿ ಎದುರಿಸಲು ಸಕ್ಷಮವಾಗಿದೆ. ಡೋಕಲಾಮದಲ್ಲಿ ಚೀನಾ ಇದನ್ನು ಅನುಭವಿಸಿದೆ ಎಂದು ಹೇಳಿದರು.
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು