ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿಗಳ ಭೂಮಿಯನ್ನು ಕಬಳಿಸಿದರು !

ಖೇಡಾ ಜಿಲ್ಲೆಯ ನಡಿಯಾದನಲ್ಲಿ ಲ್ಯಾಂಡ್ ಜಿಹಾದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮತಾರ ತಾಲೂಕಿನಲ್ಲಿ ಮುಸಲ್ಮಾನ ಸಮಾಜದ ಜನರು ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿರುವುದು ಬಹಿರಂಗವಾಗಿದೆ.

ಜಾಗೃತ ನಾಗರಿಕರು ಇಸ್ಲಾಮಿಕ್ ಅತಿಕ್ರಮಣಗಳನ್ನು ತಡೆಯಲು ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾಗಬೇಕು, ಇಲ್ಲದಿದ್ದರೆ ಮುಂದೆ ಹಿಂದೂಗಳ ಸ್ಥಿತಿ ಕಠಿಣ ! – ನ್ಯಾಯವಾದಿ ಉಮೇಶ ಶರ್ಮಾ, ಸರ್ವೋಚ್ಚ ನ್ಯಾಯಾಲಯ

ರಸ್ತೆ, ಸೇತುವೆ, ನಿಲ್ದಾಣಗಳು ಇತ್ಯಾದಿಗಳಲ್ಲಿ ಅತಿಕ್ರಮಣ ಮಾಡಿ ಮಸೀದಿ, ಮಜಾರಗಳನ್ನು ನಿರ್ಮಿಸುವುದು ಇದು ದೆಹಲಿ, ಗುರುಗ್ರಾಮ್‌ನಂತಹ ನಗರಗಳಲ್ಲಿ ಪ್ರತಿನಿತ್ಯವಾಗಿದೆ ಮತ್ತು ಇದನ್ನು ವಿರೋಧಿಸಿದರೆ ವಕ್ಫ್ ಬೋರ್ಡ್ ಅವರಿಗಾಗಿ ಓಡಿ ಬರುತ್ತದೆ.

ವೀಕ್ಷಿಸಿ Video – ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ತಲೆ ಎತ್ತಿದ ಮಸೀದಿ !

ದಕ್ಷಿಣ ವೆಸ್ಟರ್ನ ರೈಲ್ವೆ ವಿಭಾಗ, ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದ ಪ್ಲ್ಯಾಟ್ ನಂ ೫ ರಲ್ಲಿ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಮುಸಲ್ಮಾನರು, ಅವರ ಪ್ರಾರ್ಥನಾಸ್ಥಳವನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ.

ಚಾರುಯಸಿ (ಗುಜರಾತ)ನ ನಿವಾಸಿ ಸೊಸಾಯಟಿಯಲ್ಲಿ ಮಸೀದಿಯನ್ನು ನಿರ್ಮಿಸಿ ನಮಾಜ ಮಾಡಲಾಗುತ್ತಿದೆ !

ಸೂರತನ ಕಾಂಗ್ರೆಸ್ಸಿನ ನಗರಸೇವಕ ಅಸ್ಲಮ್ ಸಾಯಕಲವಾಲಾ ಇವರು ಫೇಸಬುಕ್ ಪೋಸ್ಟ ಮೂಲಕ ‘ಶಿವಶಕ್ತಿ ಸೊಸಾಯಟಿ’ಯ ಒಂದು ಕಟ್ಟಡದಲ್ಲಿ ನಮಾಜ ನಡೆಯುತ್ತಿದ್ದು ಅದು ವಕ್ಫ ಬೋರ್ಡನ ಆಸ್ತಿಯಾಗಿರುವುದರಿಂದ ಅದು ಮಸೀದಿಯಾಗಿದೆ’, ಎಂದು ಹೇಳಿದ್ದಾರೆ.

ದೆಹಲಿಯ ಫಿರೋಜ ಶಾಹ ಕೋಟ್ಲಾ ಕೋಟೆಯಲ್ಲಿ ಅನಧಿಕೃತವಾಗಿ ನುಗ್ಗಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ ಮತ್ತು ಸಹಚರರಿಂದ ನಮಾಜಪಠಣ !

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ ಇವರು ಇಲ್ಲಿಯ ಫಿರೋಜ ಶಾಹ ಕೋಟ್ಲಾ ಕೋಟೆಯಲ್ಲಿ ನುಗ್ಗಿ ನಮಾಜಪಠಣ ಮಾಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದ ಮೇಲೆ ಅಕ್ರಮವಾಗಿ ಕಟ್ಟಡನಿರ್ಮಾಣ ಹೆಚ್ಚಿಸಿ ಸೈಯ್ಯದ ಜಲಾಲ ಶಾಹ ದರ್ಗಾದ ಸ್ವತಂತ್ರ ಅಸ್ತಿತ್ವ ನಿರ್ಮಾಣ ಮಾಡುವ ಪ್ರಯತ್ನ !

ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ.

ವಿಶ್ವ ಹಿಂದೂ ಪರಿಷತ್ತು ಡಿಸೆಂಬರ್ ೨೧ ರಿಂದ ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ದೇಶವ್ಯಾಪಿ ‘ಜನಜಾಗರಣ ಆಂದೋಲನವನ್ನು ಮಾಡಲಿದೆ!

ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.

ನೈನಿತಾಲ್ (ಉತ್ತರಾಖಂಡ) ಇಲ್ಲಿಯ ಮುಸಲ್ಮಾನರು ಅಕ್ರಮವಾಗಿ ಖರೀದಿಸಿರುವ ೨೩ ಸಾವಿರ ೭೬೦ ಚದರಅಡಿ ಭೂಮಿಯ ಬಗ್ಗೆ ವಿಚಾರಣೆಯ ಆದೇಶ

ಉತ್ತರಾಖಂಡ ರಾಜ್ಯದಲ್ಲಿ ಅಕ್ರಮವಾಗಿ ಭೂಮಿ ಮಾರಾಟದ ಪ್ರಕರಣವು ಬೆಳಕಿಗೆ ಬಂದಿದೆ. ಕಳೆದ ತಿಂಗಳ ಸಪ್ಟೆಂಬರ್ ೨೩ ರಂದು ಮುಸಲ್ಮಾನರು ಅನುಸೂಚಿತ ಜಾತಿ ಮತ್ತು ಪಂಗಡದ ಸಮಾಜದ ಜನರಿಂದ ಭೂಮಿ ಖರೀದಿಸಿದ್ದಾರೆ.

ಉತ್ತರಾಖಂಡದಲ್ಲಿ ಹೆಚ್ಚುತ್ತಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಜನಸಂಖ್ಯೆ

ಇದು ಮತಾಂಧರ ಭೂಮಿ ಜಿಹಾದಿನ ಷಡ್ಯಂತ್ರವಾಗಿದ್ದು ಈ ಮೂಲಕ ಭವಿಷ್ಯದಲ್ಲಿ ಹಿಂದೂಗಳ ತೀರ್ಥಕ್ಷೇತ್ರಗಳ ಮೇಲೆ ಆಕ್ರಮಣ ಮಾಡುವ ಉದ್ದೇಶವಿರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ!