Manipur Violence: ಮಣಿಪುರ: ೩ ಸಚಿವರು ಮತ್ತು ೬ ಶಾಸಕರ ಮನೆಯ ಮೇಲೆ ದಾಳಿ !

ನವೆಂಬರ್ ೧೫ ರಂದು ಮೃತರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸುತ್ತಾ ಆಕ್ರೋಶಗೊಂಡ ಪ್ರತಿಭಟನಾಕಾರರು ೩ ಸಚಿವರು ಮತ್ತು ೬ ಶಾಸಕರ ಮನೆಗಳ ಮೇಲೆ ದಾಳಿ ಮಾಡಿದರು.

Hindus Self Defence Rights: ಹಿಂದೂಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಇರಬೇಕು

ಹಿಂದೂಗಳು ಸಂಘಟಿತರಾಗಬೇಕು. ಪ್ರತಿಯೊಬ್ಬರಿಗೂ ದೇಶದಲ್ಲಿ ವಾಸಿಸಲು ಅವಕಾಶವಿದೆ. ಸಂವಿಧಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ವಾಸ್ತವ್ಯ ಮಾಡಬಹುದು.

Bengaluru Cafe Blast Case : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ; ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು !

ರಾಮೇಶ್ವರಂ ಕೆಫೆ ರೆಸ್ಟೋರೆಂಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪಾಕಿಸ್ತಾನ ಮತ್ತು ಕುಖ್ಯಾತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದೆ

ಮಹಿಳೆಯ ವೇಲು ಬೈಕ್ ‘ಚೈನ್’ ನಲ್ಲಿ ಸಿಲುಕಿ ಅಪಘಾತ: ಕೈ ಮುರಿತ !

ದ್ವಿಚಕ್ರ ವಾಹನ ಸ್ಟಾರ್ಟ್ ಮಾಡುವ ಮೊದಲು ನಿಮ್ಮ ಬಟ್ಟೆ ಚಕ್ರದಲ್ಲಿ ಸಿಲುಕದಂತೆ ಕಾಳಜಿ ವಹಿಸಿ. ಸೀರೆ ಅಥವಾ ವೇಲು ಗಟ್ಟಿಯಾಗಿ ದೇಹದ ಸುತ್ತಲು ಕಟ್ಟಿಕೊಳ್ಳಿ, ಹಾಗೂ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಬಿಡಬೇಡಿ, ಎಂದು ಟ್ರಾಫಿಕ್ ಪೊಲೀಸರು ಕರೆ ನೀಡಿದ್ದಾರೆ.

Hindu Girls Face Threat In JMIU : ಇಸ್ಲಾಮ್ ಸ್ವೀಕರಿಸಿ, ಇಲ್ಲವಾದರೆ ಬಲಾತ್ಕಾರ ಎದುರಿಸಿ ! – ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಿಂದೂ ಹುಡುಗಿಯರಿಗೆ ಬೆದರಿಕೆ

ಮತಾಂತರಕ್ಕೆ ವಿರೋಧ ಮಾಡಿದ್ದಕ್ಕಾಗಿ ಹಿಂದೂ ವಿದ್ಯಾರ್ಥಿ, ಪ್ರಾಧ್ಯಾಪಕರು, ಮತ್ತು ನೌಕರರಿಗೆ ಆಸಿಡ್ ದಾಳಿ ಮತ್ತು ಮಹಿಳೆಯರಿಗೆ ಬಲಾತ್ಕಾರ ಮಾಡುವುದಾಗಿ ಬೆದರಿಕೆ ನೀಡಲಾಗುತ್ತದೆ.

Buxar Hindu Conversion : ಬಕ್ಸರ್(ಬಿಹಾರ) : ಗಂಗಾ ನದಿಯಲ್ಲಿ ಹಿಂದೂಗಳ ಸಾಮೂಹಿಕ ಮತಾಂತರ; 3 ಪಾದ್ರಿಗಳ ಬಂಧನ

ಇಂತಹ ಘಟನೆಗಳನ್ನು ತಡೆಯಲು ಕಠಿಣ ಶಿಕ್ಷೆಯೊಂದಿಗೆ ಮತಾಂತರ ವಿರೋಧಿ ಕಾನೂನನ್ನು ತರಲು ಹಿಂದೂ ರಾಷ್ಟ್ರವೇ ಬೇಕು.

IPS Ilma Afroz : ಮುಸ್ಲಿಂ ಮಹಿಳಾ ಪೊಲೀಸ್ ಅಧೀಕ್ಷಕಿಗೆ ಕಡ್ಡಾಯ ದೀರ್ಘಾವಧಿ ರಜೆ ನೀಡಿದ ಕಾಂಗ್ರೆಸ್ ಸರಕಾರ

ಹಿಮಾಚಲ ಪ್ರದೇಶದ ಬದ್ದಿ ಕ್ಷೇತ್ರದ ಪೊಲೀಸ್ ಅಧೀಕ್ಷಕಿಯಾದ ಇಲ್ಮಾ ಅಫ್ರೋಜ್ ಅವರು ಸದ್ಯ ಚರ್ಚೆಯ ವಿಷಯವಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಅವರ ಮೇಲೆ ಸಿಟ್ಟಾಗಿರುವುದರಿಂದ ಅವರನ್ನು ಕಡ್ಡಾಯ ದೀರ್ಘಾವಧಿಯ ರಜೆಗೆ ಕಳುಹಿಸಿದೆ.

Drugs Seized: ಗುಜರಾತ್: ಪೋರಬಂದರ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 700 ಕೆಜಿ ಮಾದಕ ವಸ್ತು ವಶ !

ಪೋರಬಂದರ್ ಕರಾವಳಿಯಲ್ಲಿ 700 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇರಾನಿನ ನೌಕೆಯೊಂದರಿಂದ ಈ ಮಾದಕ ದ್ರವ್ಯ ಸಾಗಾಟ ನಡೆಯುತ್ತಿರುವ ಬಗ್ಗೆ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ತಂಡಕ್ಕೆ ಮಾಹಿತಿ ಸಿಕ್ಕಿತ್ತು.

Supreme Court Judgment : ಸರಕಾರಿ ಅನುದಾನಿತ ಮಿಷನರಿ ಶಾಲೆಗಳಲ್ಲಿನ ಪಾದ್ರಿ ಮತ್ತು ನನ್ ತಮ್ಮ ವೇತನ ತೆರಿಗೆ ಪಾವತಿಸಬೇಕು ! – ಸರ್ವೋಚ್ಚ ನ್ಯಾಯಾಲಯ

2014ರ ಡಿಸೆಂಬರ್ ನಲ್ಲಿ ಬಿಜೆಪಿ ಸರ್ಕಾರವು ತೆರಿಗೆ ವಿಧಿಸಲು ನಿರ್ಧರಿಸಿತ್ತು.