ಜಿಹಾದಿ ಉಗ್ರಗಾಮಿಗಳಿಂದ ಜಮ್ಮುವಿನ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತ್ರ !
ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!
ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!
ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ.
ಡಾಕ್ಟರ್ ಗಳ ಪ್ರಿಸ್ಕ್ರಿಪ್ಷನ್ ಇಲ್ಲದೇನೆ ಗರ್ಭಪಾತದ ಔಷಧಿಯನ್ನು ಆನ್ ಲೈನ್ ಮಾರಾಟ ಪ್ರಕರಣ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಇವರಿಗೆ ಆಹಾರ ಮತ್ತು ಔಷಧಿಯ ಇಲಾಖೆಯಿಂದ ನೋಟಿಸನ್ನು ಜಾರಿ ಮಾಡಲಾಗಿದೆ.
ಆಯ್ಕೆಯಾಗಿ ಬಂದಿರುವ ಶಾಸಕರು ಕಾನೂನಿಗಿಂತಲೂ ಮೇಲಿನವರಾಗಲು ಸಾಧ್ಯವಿಲ್ಲ, ಹಾಗೆಯೇ ಅವರಿಗೆ ಅಪರಾಧಿ ಕೃತ್ಯಗಳನ್ನು ಮಾಡಲು ಯಾವುದೇ ವಿನಾಯಿತಿಯಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದ ಕಿವಿ ಹಿಂಡಿದೆ.
ಜಿಲ್ಲೆಯಲ್ಲಿನ ಪ್ರೊದ್ಧತುರದಲ್ಲಿನ ಹಿಂದುತ್ವನಿಷ್ಠರು ಒಗ್ಗಟ್ಟಾಗಿ ಪ್ರಯತ್ನಿಸಿದ್ದರಿಂದ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಪ್ರತಿಮೆ ಸ್ಥಾಪಿಸುವ ಷಡ್ಯಂತ್ರವು ವಿಫಲವಾಯಿತು. ಪ್ರೊದ್ದತುರ್‍ನಲ್ಲಿ ಕ್ರೂರಿ ಟಿಪ್ಪು ಸುಲ್ತಾನನ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾಪವಿತ್ತು.
‘ಕೊರೊನಾದ ಕಾಲದಲ್ಲಿ ಉತ್ಸವಗಳು ಬೇಡ’, ಎಂದು ಕಿರಿಚಾಡುವವರು ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆಯುತ್ತಿದ್ದ ಹಿಂದೂಗಳ ಉತ್ಸವವಾದ ‘ಕಾವಡ ಯಾತ್ರೆ’ಯನ್ನು ವಿರೋಧಿಸುವ ಹಿಂದೂದ್ವೇಷಿ ಪ್ರಗತಿ(ಅಧೋಗತಿ)ಪರರು ಈಗ ‘ಚ’ ಕಾರವನ್ನು ಎತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಗೂಗಲ್ ನಲ್ಲಿ ಪರಾಜಿತ ಕಾ ಅರ್ಥ ಎಂದು ಹುಡುಕಿದರೆ ಹರಾಯ ಹೂವ ಎಂದು ಅರ್ಥ ತೋರಿಸುತ್ತಿತ್ತು. ಅದರ ಜೊತೆಗೆ ಬ್ರಾಕೆಟ್‍ನಲ್ಲಿ ಕೊನೆಯಲ್ಲಿ ಅಕ್ಬರನು ಹಲ್ದಿಘಾಟಿ ಯುದ್ಧದಲ್ಲಿ ರಾಣಪ್ರತಾಪ ಅವರನ್ನು ಪರಾಜಿತಗೊಳಿಸಿದನು, ಎಂಬ ತಪ್ಪು ಮತ್ತು ನೋವಾಗುವಂತಹ ಸಂದರ್ಭವನ್ನು ನೀಡಿತ್ತು
ಕುರಿಯ ಮಾಲೀಕನು ಕುರಿಯನ್ನು ಹುಡುಕುತ್ತಿದ್ದಾಗ ಅದು ಮೃತಾವಸ್ಥೆಯಲ್ಲಿ ಕಾಡಿನಲ್ಲಿ ಸಿಕ್ಕಿದೆ. ಮಾಲೀಕನು ಪಶುವೈದ್ಯರ ಬಳಿ ಅದನ್ನು ಕರೆದುಕೊಂಡು ಹೋದಾಗ ಅದರ ಮೇಲೆ ಲೈಂಗಿಕ ಶೋಷಣೆಯಾಗಿರುವುದು ಬೆಳಕಿಗೆ ಬಂತು.
ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ.