(N.E.E.T (ನೀಟ್) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ – ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ)
ಕಾನ್ಪುರ್ (ಉತ್ತರ ಪ್ರದೇಶ)- ಕಾಕದೇವ ಪ್ರದೇಶದಲ್ಲಿರುವ ಒಂದು ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಯಲ್ಲಿ ‘ನೀಟ್’ ಪರೀಕ್ಷೆಗಾಗಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಅವಳ ಅಶ್ಲೀಲ ವೀಡಿಯೊ ತಯಾರಿಸಿದ ಪ್ರಕರಣದಲ್ಲಿ ಪೋಲೀಸರು ಸಾಹಿಲ್ ಸಿದ್ಧಕಿ ಮತ್ತು ವಿಕಾಸ್ ಪೋರ್ವಾಲ್ ಎಂಬ ಇಬ್ಬರು ಶಿಕ್ಷಕರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಈ ಘಟನೆ ಒಂದು ವರ್ಷದ ಹಿಂದಿನದ್ದಾಗಿದ್ದು ಶಿಕ್ಷಕ ಸಾಹಿಲ್ ಈ ವಿಧ್ಯಾರ್ಥಿನಿಗೆ ಕ್ರಿಶ್ಚಿಯನ್ ಹೊಸ ವರ್ಷವನ್ನು ಆಚರಿಸಲು ಆಯೋಜಿಸಿದ್ದ ಪಾರ್ಟಿಗಾಗಿ ಕರೆದಿದ್ದನು. ಆಗ ಸಾಹಿಲ್ ಆ ವಿದ್ಯಾರ್ಥಿನಿಗೆ ಮತ್ತು ಬರುವ ಪದಾರ್ಥವನ್ನು ಹಾಕಿದ್ದ ತಂಪು ಪಾನೀಯವನ್ನು ಕುಡಿಯಲು ನೀಡಿದ್ದನು. ಆ ಪಾನೀಯ ಕುಡಿದ ವಿದ್ಯಾರ್ಥಿನಿಯು ಪ್ರಜ್ಞೆ ತಪ್ಪಿದಳು. ಆನಂತರ ಅವನು ಆಕೆಯ ಅತ್ಯಾಚಾರ ಮಾಡಿ ಅವಳ ಅಶ್ಲೀಲ ವಿಡಿಯೋ ತಯಾರಿಸಿದ್ದನು.
🚨 A Mu$l!m teacher rapes a NEET student at a coaching institute in Kanpur, #UttarPradesh
👉 Will it be ethically wrong if one demands, “Stoning to Death” punishment, as per #ShariaLaw , to such perverts?#Kanpur #NEET #NEETCoachingCentre#WomenSafety#POCSO #educatedFools pic.twitter.com/dN48Bv8SMX
— Sanatan Prabhat (@SanatanPrabhat) November 12, 2024
ಸಂಪಾದಕೀಯ ನಿಲುವುಇಂಥವರನ್ನು ಶರಿಯಾ ಕಾನೂನಿನ ಪ್ರಕಾರ ಸೊಂಟದವರೆಗೂ ಗುಂಡಿಯಲ್ಲಿ ಹೂಳಿ ಕಲ್ಲಿನಿಂದ ಹೊಡೆದು ಸಾಯಿಸಬೇಕೆಂಬ ಶಿಕ್ಷೆಯನ್ನು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವೇನಿಲ್ಲ! |