ಮಹಾಕುಂಭ ಮೇಳದ ಭೂಮಿ ವಕ್ಫ್ ಬೋರ್ಡ್ ಗೆ ಸೇರಿದೆಯಂತೆ !
ಇಂತಹ ಉದ್ಧಟ ಮುಸಲ್ಮಾನ ನಾಯಕರ ಮೇಲೆ ಸರಕಾರ ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಸಂಪೂರ್ಣ ಭಾರತವೇ ವಕ್ಫ್ ಭೂಮಿ ಆಗಿದೆ ಎಂದು ಹೇಳಲು ಕೂಡ ಅವರು ಹಿಂದೆ ಮುಂದೆ ನೋಡಲಾರರು !
ಇಂತಹ ಉದ್ಧಟ ಮುಸಲ್ಮಾನ ನಾಯಕರ ಮೇಲೆ ಸರಕಾರ ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಸಂಪೂರ್ಣ ಭಾರತವೇ ವಕ್ಫ್ ಭೂಮಿ ಆಗಿದೆ ಎಂದು ಹೇಳಲು ಕೂಡ ಅವರು ಹಿಂದೆ ಮುಂದೆ ನೋಡಲಾರರು !
ವಕ್ಫ್ ಕಾಯ್ದೆಗೆ ತಿದ್ದುಪಡಿಯಲ್ಲ, ಬದಲಾಗಿ ವಕ್ಫ್ ಬೋರ್ಡ್‌ಅನ್ನೇ ವಿಸರ್ಜಿಸುವ ಸಮಯ ಬಂದಿದೆ ಎಂಬುದು ಇಂತಹ ಘಟನೆಗಳಿಂದ ತಿಳಿಯುತ್ತದೆ !
ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರವಿದೆ. ಹಾಗಾಗಿ ಹಿಂದೂಗಳ ಬೇಡಿಕೆಯನ್ನು ಸರಕಾರ ಕಡೆಗಣಿಸಿದರೆ ಆಶ್ಚರ್ಯವಿಲ್ಲ. ಈ ಬೇಡಿಕೆಯನ್ನು ಅನಿವಾರ್ಯಗೊಳಿಸಲು ಪರಿಣಾಮಕಾರಿ ಹಿಂದೂ ಸಂಘಟನೆ ಅಗತ್ಯ !
ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದರು. ಕದಂಬರಿಂದ ಹಿಡಿದು ವಿಜಯನರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಮಾಡಿದರು
ಹಿಂದುಗಳಿಗೆ ಅಪಾಯ ಆಗುವಂತಹ ವಿಷಯ ರದ್ದು ಪಡಿಸಲು ಹಿಂದುಗಳ ಪ್ರಭಾವಿ ಸಂಘಟನೆಗಳು ಇಲ್ಲದಿರುವುದರಿಂದ ಸಂತರು ಬೀದಿಗೆ ಬರಬೇಕಾಗಿದೆ. ಇದು ಜನ್ಮ ಹಿಂದೂಗಳಿಗೆ ಲಜ್ಜಾಸ್ಪದ !
‘ವಕ್ಫ್ ಟ್ರಿಬ್ಯೂನಲ್’ನ ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯ ಹಾಗೂ ಸರ್ವೊಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಸಾಧ್ಯವಿದೆ
ಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ. ಈ ಕಾಯಿದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಲು ಜಂಟಿ ಸಂಸದೀಯ ಸಮಿತಿಯು ಆಳವಾದ ಚರ್ಚೆಯಲ್ಲಿದೆ.
ಒಂದು ವೇಳೆ ಆಂಧ್ರಪ್ರದೇಶದಲ್ಲಿನ ತೆಲುಗು ದೇಶಂ ಸರಕಾರ ಇದನ್ನು ಮಾಡಬಹುದಾದರೆ, ದೇಶದಲ್ಲಿನ ಪ್ರತಿಯೊಂದು ಸರಕಾರವೂ ಮಾಡುವುದು ಆವಶ್ಯಕವಿದೆಯೆಂದು ಹೇಳಬೇಕಾಗುತ್ತದೆ !
ಕೇರಳದ ೧ ಸಾವಿರ ಚರ್ಚ್‌ಗಳ ಸಂಘ ’ಸಿರೋ ಮಲಬಾರ್ ಚರ್ಚ್’ ನಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕ್ರೈಸ್ತ ಬಾಹುಳ್ಯದ ಗ್ರಾಮಗಳಾದ ಮುನಂಬಮ್ ಮತ್ತು ಚೆರಾಯಿ ಈ ಗ್ರಾಮಗಳಲ್ಲಿನ ಭೂಮಿಯನ್ನು ವಕ್ಫ್ ಬೋರ್ಡ್ ಹಕ್ಕು ಪ್ರಸ್ತಾಪಿಸಿದ್ದರಿಂದ ಈ ವಿರೋಧ ಮಾಡಲಾಗುತ್ತಿದೆ.