ವಾರಕರಿಗಳ ಮೇಲಿನ ಆಘಾತಗಳನ್ನು ತಡೆಯಲು ಜುಲೈ 6 ರಂದು ಪಂಢರಪುರದಲ್ಲಿ ಬೃಹತ್ ವಾರಕರಿ ಮಹಾಅಧಿವೇಶನ ! ಶ್ರೀ. ಸುನಿಲ ಘನವಟ, ಹಿಂದೂ ಜನಜಾಗೃತಿ ಸಮಿತಿ
ಪ್ರತಿ ವರ್ಷ ಲಕ್ಷಾಂತರ ವಾರಕರಿಗಳು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ಪಂಢರಪುರದಲ್ಲಿ ಶ್ರೀ ವಿಠ್ಠಲನ ಚರಣಗಳಿಗೆ ನಮಸ್ಕರಿಸುತ್ತಾರೆ. ಪ್ರಸ್ತುತ, ಆಷಾಢ ಏಕಾದಶಿ ನಿಮಿತ್ತ ವಾರಕರಿಗಳ ದಿಂಡಿಗಳು ಪಂಢರಪುರದಲ್ಲಿ ವಿಶ್ರಮಿಸುತ್ತಿವೆ.