ವಕ್ಫ್ ಕಾನೂನನ್ನು ರದ್ದು ಪಡಿಸಿರಿ !

೧. ವಕ್ಫ್ ಕಾನೂನನ್ನು ರದ್ದು ಪಡಿಸಿರಿ !

ಕೇರಳದ ೧ ಸಾವಿರ ಚರ್ಚ್‌ಗಳ ಸಂಘ ’ಸಿರೋ ಮಲಬಾರ್ ಚರ್ಚ್’ ನಿಂದ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕ್ರೈಸ್ತ ಬಾಹುಳ್ಯದ ಗ್ರಾಮಗಳಾದ ಮುನಂಬಮ್ ಮತ್ತು ಚೆರಾಯಿ ಈ ಗ್ರಾಮಗಳಲ್ಲಿನ ಭೂಮಿಯನ್ನು ವಕ್ಫ್ ಬೋರ್ಡ್ ಹಕ್ಕು ಪ್ರಸ್ತಾಪಿಸಿದ್ದರಿಂದ ಈ ವಿರೋಧ ಮಾಡಲಾಗುತ್ತಿದೆ.

೨. ಕಮ್ಯುನಿಸ್ಟರ ಹಿಂದೂ ದ್ವೇಷವನ್ನು ತಿಳಿಯಿರಿ !

ವಾಟ್ಸ್‌ಆಯಪ್‌ನಲ್ಲಿ ‘ಮಲ್ಲೂ (ಮಲ್ಯಾಳೀ) ಹಿಂದೂ ಅಧಿಕಾರಿ’ ಎಂಬ ಗ್ರುಪ್ (ಗುಂಪು)ರಚಿಸಿ ಅದರಲ್ಲಿ ಇತರ ಅಧಿಕಾರಿಗಳನ್ನು ಸಹಭಾಗಿ ಮಾಡಿಸಿಕೊಂಡ ಪ್ರಕರಣದಲ್ಲಿ ಕೇರಳದ ಕಮ್ಯುನಿಸ್ಟ್ ಮೈತ್ರಿ ಸರಕಾರವು ಕೇರಳ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಕೆ. ಗೋಪಾಲಕೃಷ್ಣ ಅವರನ್ನು ಅಮಾನತು ಗೊಳಿಸಿದೆ.

೩. ಇದು ಹಿಂದೂಗಳಿಗೆ ಅಪಾಯದ ಗಂಟೆ !

ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರ ಒಳನುಸುಳುವಿಕೆಯಿಂದಾಗಿ, ೨೦೫೧ ರ ವೇಳೆಗೆ ಮುಂಬೈನಲ್ಲಿ ಹಿಂದೂಗಳ ಜನಸಂಖ್ಯೆಯು ಶೇಕಡಾ ೫೪ ಕ್ಕಿಂತಲೂ ಕಡಿಮೆಯಾಗಲಿದೆ, ಆದರೆ ಮುಸ್ಲಿಮರ ಜನಸಂಖ್ಯೆಯು ಶೇಕಡಾ ೩೦ ಕ್ಕಿಂತ ಹೆಚ್ಚು ಆಗಲಿದೆ ಎಂದು ‘ ‘ಟಾಟಾ ಇನ್ಸ್ಟಿಟ್ಯೂಟ ಆಫ್ ಸೋಶಲ ಸಾಯನ್ಸ್’ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

೪. ಕಾಂಗ್ರೆಸ್ ನ ರಾಷ್ಟ್ರವಿರೋಧಿ ಸ್ವರೂಪವನ್ನು ತಿಳಿಯಿರಿ !

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್‌ನ ಜಾರ್ಖಂಡ್ ಪ್ರಸಾರದ ಜವಾಬ್ದಾರಿಯನ್ನು ಹೊತ್ತಿರುವ ಗುಲಾಮ್ ಅಹ್ಮದ್ ಮೀರ್, ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ, ನುಸುಳುಕೋರರಿಗೂ ಗ್ಯಾಸ್ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿದರು.

೫. ಮದರಸಾಗಳನ್ನು ನಿಷೇಧಿಸಿ !

ಕೌಶಂಬಿ (ಉತ್ತರಪ್ರದೇಶ)ಯ ಕುಮ್ಹಿಯಾವಾನ್ ಮದರಸಾದಲ್ಲಿ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಘಟನೆ ಬೆಳಕಿಗೆ ಬಂದಿದೆ. ಜಾಫರ್ ಅಹಮದ್ ಎಂಬ ಯುವಕನು ಸಂತ್ರಸ್ತ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮದರಸಾದಲ್ಲಿ ಅವಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.

೬. ಇದಾಗಿದೆ ಭಾರತೀಯ ಜಾತ್ಯತೀತತೆ !

ಶುಕ್ರವಾರದ ಪ್ರಾರ್ಥನೆಗಾಗಿ ಶಾಲೆಗಳನ್ನು ಮುಚ್ಚಬಹುದು, ಆದರೆ ಮಂಗಳವಾರ ಹನುಮಮಾನ್ ಚಾಲೀಸಾ ಹೇಳಲು ಶಾಲೆಗಳನ್ನು ಏಕೆ ಮುಚ್ಚಲು ಸಾಧ್ಯವಿಲ್ಲ ? ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ.

೭. ಹಿಂದೂಗಳೇ, ಬಂಗಾಳವನ್ನು ಬಾಂಗ್ಲಾದೇಶವಾಗಲು ಬಿಡಬೇಡಿ !

ಮುರ್ಷಿದಾಬಾದ್ (ಬಂಗಾಳ) ನಲ್ಲಿರುವ ಸರಬೋಜನಿನ್ ಕಾರ್ತಿಕ ಪೂಜಾ ಮಂಟಪದ ಪ್ರವೇಶದ್ವಾರವನ್ನು ಅಲ್ಲಾಹನನ್ನು ಅಪಮಾನಗೊಳಿಸುವ ದೀಪಗಳಿಂದ ಅಲಂಕರಿಸಿದ್ದಾರೆಂದು ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಿದರು. ಇಲ್ಲಿ ಹಿಂದೂ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಯಿತು.