’ಹಿಂದೂ ಧರ್ಮವನ್ನು ಸ್ವೀಕರಿಸಿದ ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್’ ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿ!

’ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್’ನ ಮಾಜಿ ಅಧ್ಯಕ್ಷರಾದ ವಸೀಮ ರಿಝವಿಯವರು ಇಲ್ಲಿನ ಡಾಸನಾದೇವಿ ದೇವಸ್ಥಾನದಲ್ಲಿ ಜುನಾ ಆಖಾಡದ ಮಹಾಮಂಡಲೇಶ್ವರ ನರಸಿಂಹಾನಂದ ಗಿರಿ ಸರಸ್ವತಿಯವರ ಉಪಸ್ಥಿತಿಯಲ್ಲಿ ಹಿಂದೂ ಧರ್ಮವನ್ನು ಪ್ರವೇಶಿಸಿದರು.

ನನ್ನ ಮರಣದ ಬಳಿಕ ನನ್ನ ಮೃತದೇಹವನ್ನು ಹಿಂದೂ ಪದ್ಧತಿಯಂತೆ ದಹನ ಮಾಡಲಿ ! – ವಸೀಮ ರಿಝವೀ, ಮಾಜಿ ಅಧ್ಯಕ್ಷರು, ಶಿಯಾ ವಕ್ಫ್ ಬೋರ್ಡ್

ಅಂತಿಮಸಂಸ್ಕಾರ ಮಾಡುವಾಗ ಗಾಝಿಯಾಬಾದನಲ್ಲಿರುವ ಡಾಸನಾ ದೇವಾಲಯದ ಮಹಂತ ಯತಿ ನರಸಿಂಹಾನಂದರವರ ಹಸ್ತದಿಂದ ಮುಖಾಗ್ನಿ ನೀಡುವಂತಾಗಲಿ’, ಎಂದು ಕೂಡ ವಸೀಮ ರಿಝವೀ ಹೇಳಿದ್ದಾರೆ.

ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಮ ರಿಜಿವಿ ಇವರ ಮಹಮ್ಮದ್ ಪೈಗಂಬರ ಇವರ ಚರಿತ್ರೆ ಬರೆದಿರುವ ಪುಸ್ತಕವು ಮಹಂತ ಯತಿ ನರಸಿಂಹಾನಂದ ಇವರ ಹಸ್ತದಿಂದ ಪ್ರಕಾಶನ

ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ವಾಸಿಮ ರಿಜಿವಿ ಇವರು ಗಾಜಿಯಾಬಾದನಲ್ಲಿನ ಡಾಸನಾದ ಶ್ರೀ ಮಹಾಕಾಳಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದರು.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸದಂತೆ ನೀಡಿದ್ದ ಆದೇಶವನ್ನು ಹಿಂಪಡೆದ ಕರ್ನಾಟಕ ವಕ್ಫ್ ಮಂಡಳಿ !

ಧ್ವನಿವರ್ಧಕದಿಂದ ನೀಡುವ ಅಜಾನ್‍ನಿಂದ ಜನರಿಗೆ ಆಗುವ ತೊಂದರೆ ಎಲ್ಲರಿಗೂ ತಿಳಿದಿದೆ ಮತ್ತು ಮತಾಂಧರಿಗೂ ಸಹ ತಿಳಿದಿದೆ; ಆದರೆ, ಅವರು ಪೊಲೀಸ್ ಮತ್ತು ಆಡಳಿತದ ವಿರುದ್ಧ ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಬಾಗುವುದಿಲ್ಲ ಹಾಗೂ ಯಾರಾದರು ವಿರೋಧಿಸಿದರೆ ಅವರ ಧ್ವನಿಯನ್ನು ಅದುಮಿಡಲಾಗುತ್ತದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ

ರಾತ್ರಿ ೧೦ ರಿಂದ ಬೆಳಗ್ಗೆ ೬ ರ ವರೆಗೆ ದರ್ಗಾ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಹಾಕಬಾರದು ! – ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ನಿಂದ ಸುತ್ತೋಲೆ

ಇದರಲ್ಲಿ ಸುತ್ತೋಲೆ ಹೊರಡಿಸುವುದೇನಿದೆ ? ಇದು ಸರ್ವೋಚ್ಚ ನ್ಯಾಯಾಲಯದ ನಿಯಮವಾಗಿದೆ. ಇದನ್ನು ದರ್ಗಾಗಳು ಮತ್ತು ಮಸೀದಿಗಳು ಅನುಸರಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೋರ್ಡ್ ಪೊಲೀಸರಲ್ಲಿ ಹೇಳಬೇಕು !

ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯ ಬಗ್ಗೆ ತಡವಾಗಿ ಪ್ರಶ್ನಿಸಿದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿ ದಂಡ

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ನಡುವಿನ ಖಟ್ಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ೩ ಸಾವಿರ ರೂಪಾಯಿಗಳ ದಂಡ ವಿಧಿಸಿದೆ. ಅಕ್ಟೋಬರ್ ೬ ರಂದು ನಡೆದ ಆಲಿಕೆಯ ಸಮಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಜಿಯನ್ನು ಅವರು ತಡವಾಗಿ ಪ್ರಶ್ನಿಸಿದ್ದರಿಂದ ಈ ದಂಡವನ್ನು ವಿಧಿಸಲಾಗಿದೆ.

ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಇವರಿಂದ ಪ್ರಧಾನಿ ಮೋದಿಗೆ ಪತ್ರ

ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದು ‘ದ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ೧೯೯೧’ ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ

ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.